(ಜು.30) ಮೂಡಾಯಿಬೆಟ್ಟು: ತೀಯಾ ಸ್ನೇಹವಾಹಿನಿ ಒಕ್ಕೂಟದ ಆಶ್ರಯದಲ್ಲಿ ‘ಕಂಡೊದ ಕೆಸರ್ಡ್ ಕುಸಾಲ್ದ ಗೊಬ್ಬುಲು ‘ “ಆಟಿದ-ಅಟ್ಟಿಲ್ದ ಪಂತೋ”

ವಿಟ್ಲ : ತೀಯಾ ಸ್ನೇಹವಾಹಿನಿ ಒಕ್ಕೂಟ ಇದರ ಆಶ್ರಯದಲ್ಲಿ 'ಕಂಡೊದ ಕೆಸರ್ಡ್ ಕುಸಾಲ್ದ ಗೊಬ್ಬುಲು ' "ಆಟಿದ-ಅಟ್ಟಿಲ್ದ ಪಂತೋ" ಕಾರ್ಯಕ್ರಮ ಜು.30 ರಂದು ಮೂಡಾಯಿಬೆಟ್ಟು ಕೃಷಿಗದ್ದೆಯಲ್ಲಿ ನಡೆಯಲಿದೆ....

Read moreDetails

ಕೊಡ್ಯಮಲೆ : ರಕ್ಷಿತಾರಣ್ಯದಲ್ಲಿ ಅಕ್ರಮ ಮರ ಸಾಗಾಟ : ಸಾರ್ವಜನಿಕರಿಂದ ತಡೆ

ಬಂಟ್ವಾಳ : ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ವೇಳೆ ಸಾರ್ವಜನಿಕರು ತಡೆದ ಘಟನೆ ಕೊಡ್ಯಮಲೆಯಲ್ಲಿ ನಡೆದಿದೆ. ಜು.27 ರಂದು ತಡರಾತ್ರಿ ಕೊಡ್ಯಮಲೆ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಮರ...

Read moreDetails

ವಿಟ್ಲ : ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸ್ ಅನ್ನು ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಕಾಶ್ ಹೋಟೆಲ್ ಮಾಲಕ ಮನೋಜ್ ರೈ

ವಿಟ್ಲ : ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸ್ ಅನ್ನು ಅದರ ವಾರಿಸುದಾರರಿಗೆ ನೀಡುವ ಮೂಲಕ ಪ್ರಕಾಶ್ ಹೋಟೆಲ್ ಮಾಲಕರಾದ ಮನೋಜ್ ರೈ ಪ್ರಾಮಾಣಿಕತೆ ಮೆರೆದಿದ್ದಾರೆ. ಮನೋಜ್ ರವರು...

Read moreDetails

ದ.ಕ. : ನಾಳೆ (ಜು. 27) ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ : ಪಿಯುಸಿ, ಕಾಲೇಜುಗಳಿಗೆ ರಜೆ ಇಲ್ಲ..!!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಜುಲೈ 27 ರಂದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮಾತ್ರವೇ ರಜೆ ಘೋಷಣೆ ಮಾಡಲಾಗಿದೆ....

Read moreDetails

ವಿಟ್ಲ : ಕೇರಳದ ಕೊಳಚೆ ಮಿಶ್ರಿತ ಕೆಮಿಕಲ್ ನೀರು ಚೆಲ್ಲಡ್ಕ ಹಳ್ಳಕ್ಕೆ : ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ವಿಟ್ಲ : ಕೇರಳದ ಕೊಳಚೆ ಕೆಮಿಕಲ್ ಮಿಶ್ರಿತ ನೀರನ್ನು ಚೆಲ್ಲಡ್ಕ ಅಮೈ ಬಳಿಯ ಹಳ್ಳಕ್ಕೆ ನಿರಂತರವಾಗಿ ಬಿಡುವ ವಾಹನ ಸಮೇತ ಚಾಲಕನನ್ನು ಸಾರ್ವಜನಿಕರು ಹಿಡಿದ ಘಟನೆ ನಡೆದಿದೆ....

Read moreDetails

ದಕ್ಷಿಣ ಕನ್ನಡ : ನಾಳೆ (ಜು.26) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..!!!

https://youtu.be/tIdLb55Cz-E ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರೆದಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್ ಘೋಷಿಸಿದೆ. ಈ ಹಿನ್ನಲೆ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ...

Read moreDetails

ಅನಂತಾಡಿ : ಗ್ರಾಮಪಂಚಾಯತ್ ಅಧ್ಯಕ್ಷನ ಮೇಲೆ ಹಲ್ಲೆ : ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

https://youtu.be/tIdLb55Cz-E ವಿಟ್ಲ : ರಸ್ತೆಯ ಚರಂಡಿಯ ಶುಚೀಕರಣದ ಸಂದರ್ಭದಲ್ಲಿ ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಪೂಜಾರಿಯವರ ಮೇಲೆ ಕಾಂಗ್ರೆಸ್ ವಲಯ ಅಧ್ಯಕ್ಷ ಸತೀಶ್ ಪೂಜಾರಿ ಬಾಕಿಲ...

Read moreDetails

ವಿಟ್ಲ : ನಾಯಿ ಪ್ರಾಣ ಉಳಿಸಲು ಹೋಗಿ ಸಿಮೆಂಟ್ ಲಾರಿ ಪಲ್ಟಿ : ಚಾಲಕ ಪಾರು

ವಿಟ್ಲ : ನಾಯಿಯ ಪ್ರಾಣ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿಯಾದ ಘಟನೆ ವಿಟ್ಲ ಕೆಲಿಂಜ ಕೊಟ್ಟಾರಿಕಟ್ಟೆಯಲ್ಲಿ ನಡೆದಿದೆ. ಮಂಗಳೂರಿನಿಂದ ಪೆರ್ಲ ಕಡೆ...

Read moreDetails

ನೇರಳಕಟ್ಟೆ : ಕಾರು-ಟಿಪ್ಪರ್ ನಡುವೆ ಅಪಘಾತ : ನಾಲ್ವರು ಗಂಭೀರ..!!!

https://youtu.be/C7mx5LEqcbc ವಿಟ್ಲ: ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೋಟ್ಟು ಎಂಬಲ್ಲಿ ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು...

Read moreDetails

ದಕ್ಷಿಣ ಕೊರಿಯಾ ವಿಶ್ವ ಜಾಂಬೂರಿಯಲ್ಲಿ ಭಾಗವಹಿಸಲಿದ್ದಾರೆ ವಿಠ್ಠಲ್ ಜೇಸೀಸ್ ಶಾಲಾ ವಿದ್ಯಾರ್ಥಿಗಳು

ವಿಟ್ಲ : ವಿವಿಧ ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಆಗಸ್ಟ್ 1ರಿಂದ 12ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಸ್ಕೌಟ್ & ಗೈಡ್ ವಿಶ್ವ ಜಾಂಬೂರಿ ಉತ್ಸವಕ್ಕೆ...

Read moreDetails
Page 114 of 341 1 113 114 115 341

Recent News

You cannot copy content of this page