(ಅ.21-31) ದೀಪಾವಳಿ ಹಿನ್ನೆಲೆ: ಕೆ.ಎಸ್.ಆರ್. ಟಿ. ಸಿಯಿಂದ ಪ್ಯಾಕೇಜ್ ಟೂರ್ :; ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀಕ್ಷೇತ್ರ ಗೆಜ್ಜೆಗಿರಿ ಸಹಿತ ಹಲವು ಸ್ಥಳಗಳಿಗೆ ಪ್ರವಾಸ

ದೀಪಾವಳಿ ಹಿನ್ನೆಲೆ ಕೆ.ಎಸ್.ಆರ್.ಟಿ.ಸಿ ವತಿಯಿಂದ ಪ್ಯಾಕೇಜ್ ಟೂರ್ ಘೋಷಣೆಯಾಗಿದ್ದು, ಅ.21ರಿಂದ 31ರ ವರೆಗೆ (25.10.22ನ್ನು ಹೊರತುಪಡಿಸಿ) ಪ್ಯಾಕೇಜ್ ಟೂರ್ ಕಾರ್ಯಾಚರಿಸಲು ಯೋಜಿಸಲಾಗಿದೆ. ಪ್ಯಾಕೇಜ್ ಪ್ರವಾಸಕ್ಕೆ ಆನ್ಲೈನ್ ಮುಂಗಡ...

Read moreDetails

ವಿಟ್ಲ: ಬೈಕ್-ಆಕ್ಟಿವಾ ನಡುವೆ ಡಿಕ್ಕಿ : ಸವಾರರಿಬ್ಬರಿಗೆ ಗಾಯ

ವಿಟ್ಲ: ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ ಘಟನೆ ವಿಟ್ಲದ ಕಂಬಳಬೆಟ್ಟು ವಿನಲ್ಲಿ ನಡೆದಿದೆ. ಪಲ್ಸರ್ ಬೈಕ್ ಮತ್ತು ಆಕ್ಟಿವಾ ನಡುವೆ ಮುಖಾಮುಖಿ ಡಿಕ್ಕಿ ನಡೆದಿದ್ದು,...

Read moreDetails

ಶಾಸಕ ಹರೀಶ್ ಪೂಂಜಾ ಬೆದರಿಕೆ ಪ್ರಕರಣ: ಬಂಟ್ವಾಳದಲ್ಲಿ ಸಿಐಡಿ ತನಿಖೆ ಆರಂಭ

ಬಂಟ್ವಾಳ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆಯೊಡ್ಡಿದ ಪ್ರಕರಣವನ್ನು ರಾಜ್ಯ ಸರಕಾರ ‌ಸಿಐಡಿಗೆ ಹಸ್ತಾಂತರಿಸಿದ್ದು, ಸಿಐಡಿ ಇನ್ಸ್‌ಪೆಕ್ಟರ್ ಶಿವರಾಜ್ ಅವರು ಬಂಟ್ವಾಳ ಗ್ರಾಮಾಂತರ...

Read moreDetails

ಬಂಟ್ವಾಳ: ಆರ್.ಟಿ.ಒ ಕಚೇರಿಗೆ ಮಾಜಿ ಸಚಿವ ರಮಾನಾಥ ರೈ ಧಿಡೀರ್ ಭೇಟಿ..!!

ಬಂಟ್ವಾಳ : ಆರ್.ಟಿ.ಒ ಕಚೇರಿಗೆ ಮಾಜಿ ಸಚಿವ ರಮಾನಾಥ ರೈ ರವರು ಅ.20 ರಂದು ಧಿಡೀರ್ ಭೇಟಿ ನೀಡಿದರು. ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಏಜೆನ್ಸಿ...

Read moreDetails

ಸುಪ್ರಜಿತ್ ಫೌಂಡೇಶನ್ ವತಿಯಿಂದ ವಿಠ್ಠಲ ಸುಪ್ರಜಿತ್ ಐಟಿಐನ 90 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ವಿಟ್ಲ: ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇದರ ಸ್ಥಾಪಕಧ್ಯಕ್ಷರಾದ ಅಜಿತ್ ಕುಮಾರ್ ರೈ ಇವರು ವಿಠ್ಠಲ ಸುಪ್ರಜಿತ್ ಐಟಿಐನ 90 ವಿದ್ಯಾರ್ಥಿಗಳಿಗೆ ಕೊಡಮಾಡಿದ 4,50,000 ರೂ. ನ ವಿದ್ಯಾರ್ಥಿ...

Read moreDetails

ಬಂಟ್ವಾಳ: ಅಕ್ರಮ ಗೋ ಸಾಗಾಟ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ಅಕ್ರಮ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 15 ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸತ್ತಿಕಲ್ಲು ನಿವಾಸಿ ಅಬ್ದುಲ್ ಸತ್ತಾರ್ ಬಂಧಿತ ಆರೋಪಿ. ಅಕ್ಟೋಬರ್...

Read moreDetails

ಕುಂಡಡ್ಕ : ಸಿಡಿಲು ಬಡಿದು ವಿದ್ಯುತ್ ಪರಿಕರ ಸಂಪೂರ್ಣ ಹಾನಿ..!!

ಕುಂಡಡ್ಕ : ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮನೆಯೊಂದರ ವಿದ್ಯುತ್ ಪರಿಕರಕ್ಕೆ ಸಿಡಿಲು ಬಡಿದು ಮನೆಯ ವಿದ್ಯುತ್ ಆಧಾರಿತ ಉಪಕರಣಗಳಿಗೆ ಸಂಪೂರ್ಣ ಹಾನಿ ಉಂಟಾದ ಘಟನೆ ಅ.19 ರಂದು...

Read moreDetails

ಬಂಟ್ವಾಳ: ಹಲವು ವರ್ಷಗಳ ಹಿಂದಿನ ಕೊಲೆಯತ್ನ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ : ಕಾಸರಗೋಡಿನಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು..!!

ಬಂಟ್ವಾಳ: ಹಲವು ವರ್ಷಗಳ ಹಿಂದಿನ ಕೊಲೆಯತ್ನ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ಕಾಸರಗೋಡು, ಕುಂಜತ್ತೂರು ತೂಮಿನಾಡು...

Read moreDetails

ವಿಟ್ಲ: ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ

ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ಇದರ ಮಹಾಸಭೆಯು ವಿಟ್ಲ ಕಾಶೀಮಠ ಶ್ರೀಕಾಶೀ ಯುವಕ ಮಂಡಲದ ಸೌಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ...

Read moreDetails

ಜಾನುವಾರುಗಳ ಚರ್ಮಗಂಟು ರೋಗ ಹಿನ್ನೆಲೆ : 20,000 ಲಸಿಕೆ ಹಂಚಿಕೆ

ಮಂಗಳೂರು: ಜಾನುವಾರುಗಳ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 20,000 ಲಸಿಕೆ ಹಂಚಿಕೆಯಾಗಿದೆ. ಬೆಂಗಳೂರಿನಿಂದ ಸೋಮವಾರ ಸರಬರಾಜು ನಡೆದಿದ್ದು, ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿತರಣೆ...

Read moreDetails
Page 183 of 341 1 182 183 184 341

Recent News

You cannot copy content of this page