ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜೂ.20ರ ವರೆಗೂ ಲಾಕ್ ಡೌನ್ ಮುಂದುವರಿಕೆ..!

ಮಂಗಳೂರು: ದ.ಕ ಜಿಲ್ಲೆ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಜೂನ್ 20 ರವರೆಗೆ ಲಾಕ್ ಆಗಲಿದೆ ದಕ್ಷಿಣಕನ್ನಡ. ಕೆಲವೊಂದು ನಿರ್ದಿಷ್ಟ...

Read moreDetails

ಬೆಳ್ತಂಗಡಿ : ಶಿಶಿಲ ಶಿಶಿಲೇಶ್ವರ ದೇವಾಲಯದ ಮೀನುಗಳ ವಿಷಯಕ್ಕೆ ಬಂದರೆ ಹುಷಾರ್ – ಮುರಳಿಕೃಷ್ಣ ಹಸಂತಡ್ಕ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಶಿಶಿಲ ಶಿಶಿಲೇಶ್ವರ ದೇವಾಲಯದಲ್ಲಿನ ದೇವರ ಮೀನುಗಳ ತೊಂದರೆಗೆಇಳಿದರೆ ತಾವು ಹಿಂದೂ ಸಮಾಜದ ವಿರೋಧಕ್ಕೆ ಒಳಗಾಗಿ ತೊಂದರೆಗೀಡಬೇಕಾದಿತು ಎಂದು ಬಜರಂಗದಳ ಪ್ರಾಂತ ಸಹ...

Read moreDetails

ಬೆಳ್ತಂಗಡಿ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿ ವಿಘ್ನೇಶ್ ಭಂಡಾರಿ ಬಂಧನ

ಬೆಳ್ತಂಗಡಿ : ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ವಿಘ್ನೇಶ್ ಭಂಡಾರಿ ಮೇಲೆ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಧರ್ಮಸ್ಥಳ ಪೋಲಿಸರು...

Read moreDetails

ಬಲಿಷ್ಠ ಬಿಲ್ಲವರಿಂದ ಶ್ರಾವ್ಯ ಚಿಕಿತ್ಸೆಗೆ ಸ್ಪಂದನೆ; ಮಾದರಿಯಾದ ಅವಳಿ ಸಹೋದರರು- 1,50,000 ರೂ. ಹಸ್ತಾಂತರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಅವಳಿ ಸಹೋದರರು ಸೇರಿ ಕಟ್ಟಿದ ತಂಡವೊಂದು ನೊಂದವರ ಬಾಳಿಗೆ ಬೆಳಕು ಚೆಲ್ಲುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿದೆ. ತನ್ಮೂಲಕ ಸಮಾಜದಲ್ಲಿ ಅತಿ ಕಷ್ಟದಲ್ಲಿರುವ...

Read moreDetails

ಬೆಳ್ತಂಗಡಿ : ವಲಯ ಅರಣ್ಯ ವೀಕ್ಷಕ ಬಾಲಕೃಷ್ಣ ಗೌಡ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ಅರಣ್ಯ ವೀಕ್ಷಕರೊಬ್ಬರು ಆತ್ಮಹತ್ಯೆ ಶರಣಾದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂ.3 ರ ಗುರುವಾರ ನಡೆದಿದೆ. ಮೃತರನ್ನು ಬಾಲಕೃಷ್ಣ ಗೌಡ (44) ಎಂದು ಗುರುತಿಸಲಾಗಿದೆ....

Read moreDetails

ಮುಳಿಯ ಜ್ಯುವೆಲ್ಸ್ ನಲ್ಲಿ ಇ-ಕಾಮರ್ಸ್ ವೀಡಿಯೋ ಶಾಪಿಂಗ್ ಉತ್ಸವ

ಪುತ್ತೂರು : ಇಲ್ಲಿನ ಸುಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಮುಳಿಯ ಇ-ಕಾಮರ್ಸ್ ವೀಡಿಯೋ ಶಾಪಿಂಗ್ ಉತ್ಸವ ದಿನಾಂಕ ಮೇ 29 ರಿಂದ ಜೂನ್ 29...

Read moreDetails

ಲಾಕ್ ಡೌನಲ್ಲಿ ಸೇವಾಕಾಯಕದಿ ತೊಡಗಿರುವ ರಿಯಲ್ ಹೀರೋ- ಮನ್ಮಿತ್ ರೈ ಓಲೆಮುಂಡೋವು

ಪುತ್ತೂರು : ಮನ್ಮಿತ್ ರೈ ಅನ್ನುವಂಥದ್ದು ಬರಿಯ ಹೆಸರಲ್ಲ. ಇದು ನಿಸ್ವಾರ್ಥ ಸೇವೆಯ ದ್ಯೋತಕ. ತನ್ನಲ್ಲಿರುವುದನ್ನ ಪರರಿಗೆ ನೀಡಿ ಸಂತಸವನ್ನು ಕಾಣುವ ಎಲ್ಲರ ನೆಚ್ಚಿನ ಮನ್ಮಿತ್ ರೈ...

Read moreDetails

ಬೆಳ್ತಂಗಡಿ: ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ರಮ ಮದ್ಯ ವಶ

ಪುಂಜಾಲಕಟ್ಟೆ ಠಾಣಾ ಸಿಬ್ಬಂದಿಯೂ ಜೂ.೧ ರಂದು ದಾಳಿ ನಡೆಸಿ ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಗ್ರಾಮದ ಕಾಣೇಲುವಿನ ಭೋಜ ಪೂಜಾರಿ ಅವರ ನಿವಾಸದಿಂದ ವಿವಿಧ ನಮೂನೆಯ 42,000 ರೂ....

Read moreDetails

ಮಂಗಳೂರು: ವ್ಯಾಸಂಗ, ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವವರಿಗೆ ಪ್ರಥಮ ಆದ್ಯತೆಯಲ್ಲಿ ಲಸಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಸಂಗ ಹಾಗೂ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಪ್ರಥಮ ಆದ್ಯತೆ ಮೇರೆಗೆ ಕೋವಿಡ್ 19 ಲಸಿಕೆಯನ್ನು ನೀಡಲು ಉದ್ದೇಶಿಸಲಾಗಿದೆ. ಅಗತ್ಯವುಳ್ಳವರು ಜಿಲ್ಲೆಯಿಂದ ವ್ಯಾಸಂಗ...

Read moreDetails

ಸಿಯೋನ್ ಆಶ್ರಮಕ್ಕೆ ಬಜರಂಗದಳ ರಾಜ್ಯ ಸಹ ಸಂಯೋಜಕ್ ಮುರಳಿಕೃಷ್ಣ ಹಂಸತ್ತಡ್ಕ ಭೇಟಿ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಸಿಯೋನ್ ಆಶ್ರಮದಲ್ಲಿದ್ದ ಸುಮಾರು ಇನ್ನೂರಕ್ಕೂ ಅಧಿಕ ಆಶ್ರಮವಾಸಿಗಳಿಗೆ ಕೊರೊನಾ ಸೋಂಕು ತಗಲಿದ್ದು ಇವರನ್ನೆಲ್ಲ ಕೋವಿಡ್ ಕೇರ್ ಸೆಂಟರಿಗೆ ಸ್ಥಳಾಂತರಿಸಲಾಗಿದೆ...

Read moreDetails
Page 107 of 115 1 106 107 108 115

Recent News

You cannot copy content of this page