ಬೆಳ್ತಂಗಡಿ : ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಶೀನ ಪೂಜಾರಿ ಯವರ ಚಿಕಿತ್ಸೆಗೆ ಸಹಾಯಹಸ್ತ

ಬೆಳ್ತಂಗಡಿ : ಮುಂಬಯಿ ಉದ್ಯಮಿ ಸುರೇಶ್ ಪೂಜಾರಿ ಅಳದಂಗಡಿ ಇವರ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿರುವ ಸುರೇಶ್ ಪೂಜಾರಿ ಅಭಿಮಾನಿ ಬಳಗದ ವತಿಯಿಂದ ಬೆಳ್ತಂಗಡಿ ತಾಲೂಕು ಸುಲ್ಕಿರಿ ಗ್ರಾಮದ ನಿವಾಸಿ...

Read moreDetails

ಕೊಕ್ಕಡ : ಶೌರ್ಯ ವಿಪ್ಪತ್ತು ನಿರ್ವಹಣಾ ಘಟಕದ ವತಿಯಿಂದ ಹಳ್ಳಿಂಗೇರಿ ವಲಯ ಕಚೇರಿಯ ಸುತ್ತ ಗಿಡ ನೆಡುವ ಕಾರ್ಯಕ್ರಮ

ಕೊಕ್ಕಡ : ಶೌರ್ಯ ವಿಪ್ಪತ್ತು ನಿರ್ವಹಣಾ ಘಟಕದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಹಳ್ಳಿಂಗೇರಿ ವಲಯ ಕಚೇರಿಯ ಸುತ್ತ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ...

Read moreDetails

ಬೆಳ್ತಂಗಡಿ: ಶಿರ್ಲಾಲು ಗ್ರಾಮದ ಸುದೇರ್ದು ನಿವಾಸಿ ಸುಜಿತ್ ಬಳ್ಳಾರಿಯಲ್ಲಿ ನೇಣಿಗೆ ಶರಣು..!

ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದ ಸುದೇರ್ದು ನಿವಾಸಿ ರವಿಚಂದ್ರ ಪೂಜಾರಿಯವರ ಪುತ್ರ ಸುಜಿತ್ (23 ವ.) ಬಳ್ಳಾರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಎರಡು ವರ್ಷಗಳ ಹಿಂದೆ ಜಿಂದಾಲ್ ಕಂಪನಿಯಲ್ಲಿ...

Read moreDetails

ಶಿಶಿಲ ಕಪಿಲ ನದಿಯ ಕಿಂಡಿ ಆಣೆಕಟ್ಟನ್ನು ಮೊದಲೇ ಸ್ವಚ್ಛಗೊಳಿಸಿದ ವಿಪತ್ತು ತಂಡ

ಶಿಶಿಲ,ಧರ್ಮಸ್ಥಳ ಯೋಜನೆಯ ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ತಂಡ ಈ ದಿನ ದ.ಕ.ಜಿಲ್ಲೆಯ ಕಪಿಲಾ ನದಿಯ ಕಿಂಡಿ ಅಣೆಕಟ್ಟು ಸ್ವಚ್ಚಗೊಳಿಸುವಕಾರ್ಯ ಮಾಡಿತ್ತು. ಪ್ರತೀ ವರ್ಷ ಇಲ್ಲಿ ಮಳೆಗಾಲದಿಂದ...

Read moreDetails

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ – 3 ತಿಂಗಳ ಸಜೆ, 4.50 ಲಕ್ಷ ರೂ. ಪರಿಹಾರ ನೀಡಲು ಆದೇಶ

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ಗೆ 3 ತಿಂಗಳ ಸಜೆಯನ್ನು ಬೆಳ್ತಂಗಡಿ ನ್ಯಾಯಾಲಯ ಫೋಷಿಸಿದ್ದು, ಶ್ರೀ...

Read moreDetails

ಬೆಳ್ತಂಗಡಿ : ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಶ್ರಾವ್ಯಳ ಚಿಕಿತ್ಸೆಗೆ ಸಹಾಯ ಹಸ್ತ

ಬೆಳ್ತಂಗಡಿ : ಮುಂಬಯಿ ಉದ್ಯಮಿ ಸುರೇಶ್ ಪೂಜಾರಿ ಅಳದಂಗಡಿ ಇವರ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿರುವ ಸುರೇಶ್ ಪೂಜಾರಿ ಅಭಿಮಾನಿ ಬಳಗದ ವತಿಯಿಂದ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾಯರಡ್ಕ...

Read moreDetails

ಅರಸಿನಮಕ್ಕಿ : ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ಕಾರು

ಅರಸಿನಮಕ್ಕಿ : ಧರ್ಮಸ್ಥಳ ತೆರಳುತ್ತಿದ್ದ ಕಾರು ಶಿಶಿಲ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾದ ಘಟನೆ ಜೂ.16 ರಂದು ನಡೆದಿದೆ. ಧರ್ಮಸ್ಥಳ ತೆರಳುತ್ತಿದ್ದ ಕಾರೊಂದು ದಾರಿ ತಪ್ಪಿ ಶಿಶಿಲ ರಸ್ತೆ...

Read moreDetails

ಈ ಕರುಳಿನ ನೋವಿಗೆ ಬೇಕಾಗಿದೆ ನೆರವಿನ ಕೈಗಳು : ಬ್ಲಡ್ ಕ್ಯಾನ್ಸರ್ ಸಮಸ್ಯೆಯಲ್ಲಿರುವ ವರುಣ್ ಗೆ ನೆರವಾಗುವಿರಾ…!!

25 ವರ್ಷ ವಯಸ್ಸಿನ ಎಸ್ ಡಿ ಎಂ ವಿದ್ಯಾ ಸಂಸ್ಥೆಯಲ್ಲಿ ಅತ್ಯುತ್ತಮ ಕ್ರೀಡಾಪಟು ಆಗಿದ್ದ ವರುಣ್ ಸ್ಥಿತಿ ಚಿಂತಾಜನಕವಾಗಿದೆ. ಮೈಲಾಯ್ಡ್ ಲ್ಯುಕೋಮಿಯ ಅನ್ನುವ ಘೋರ ಸಮಸ್ಯೆಯಿಂದ ಬಳಲುತ್ತಿರುವ...

Read moreDetails

ನೆಟ್ ವರ್ಕ್ ಇಲ್ಲದ ಊರಿಗೆ “ಆನ್ ಲೈನ್ ಕ್ಲಾಸ್ ಸಂಕಟ”:; ಈ ಸಮಸ್ಯೆಗೆ ಪರಿಹಾರವಿದೆಯೇ..?

ಬೆಳ್ತಂಗಡಿ: ಕೊರೊನಾ ಕಾರಣದಿಂದಾಗಿ ಕಾಲೇಜುಗಳು ಬಾಗಿಲು ಹಾಕಿವೆ. ಇದರಿಂದಾಗಿ ಆನ್ ಲೈನ್ ನಲ್ಲಿಯೇ ತರಗತಿಗಳು ನಡೆಯುತ್ತಿವೆ. ಇನ್ನೊಂದೆಡೆ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಎಂದು ತಮ್ಮ ಗ್ರಾಮದಲ್ಲಿದ್ದಾರೆ....

Read moreDetails

ಬೆಳ್ತಂಗಡಿ : ತಾಲೂಕು ಯುವ ಬಿಲ್ಲವ ವೇದಿಕೆ ವತಿಯಿಂದ “ಶ್ರೀ ಗುರು ಸೇವೆ ” ಯೋಜನೆಯಡಿಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕಿಯ ಚಿಕಿತ್ಸೆಗೆ ಸಹಾಯಧನ ವಿತರಣೆ

ಬೆಳ್ತಂಗಡಿ : ತಾಲೂಕು ಯುವ ಬಿಲ್ಲವ ವೇದಿಕೆ ವತಿಯಿಂದ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗುವ ಉದ್ದೇಶದಿಂದ "ಶ್ರೀ ಗುರು ಸೇವೆ " ಎಂಬ ಸೇವಾ ಯೋಜನೆಯನ್ನು ನಡೆಸುತ್ತಿದ್ದು, ಐದನೇ...

Read moreDetails
Page 106 of 115 1 105 106 107 115

Recent News

You cannot copy content of this page