ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಕರ್ತವ್ಯ ಭತ್ಯೆ ಹೆಚ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಶಾಸಕ ಹರೀಶ್ ಪೂಂಜಾ

ಬೆಂಗಳೂರು : ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ನೀಡುತ್ತಿರುವ ಕರ್ತವ್ಯ ಭತ್ಯೆ ಹೆಚ್ಚಿಸುವ ಸಲುವಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ...

Read moreDetails

ಬೆಳ್ತಂಗಡಿ: ದೇರಾಜೆ ಬೆಟ್ಟದಲ್ಲಿ ಕೊಡಮಣಿತ್ತಾಯ ದೈವ ಸಾನಿಧ್ಯದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದೇರಾಜೆ ಬೆಟ್ಟದಲ್ಲಿ ಕೊಡಮಣಿತ್ತಾಯ ದೈವ ಸಾನಿಧ್ಯದ ಜೀರ್ಣೋದ್ಧಾರದ ನಿಮಿತ್ತ ಶಿಲಾನ್ಯಾಸ ಕಾರ್ಯಕ್ರಮವೂ ಜು.7 ರಂದು ನಡೆಯಿತು. ಈ ಕ್ಷೇತ್ರಕ್ಕೆ ಸುಮಾರು...

Read moreDetails

ಬೆಳ್ತಂಗಡಿ: ಧರ್ಮಸ್ಥಳ ದೇಗುಲದಲ್ಲಿ ಸಂಪೂರ್ಣ ಸ್ಯಾನಿಟೈಸ್‌ – ಜು.5 ರಿಂದ ದೇವರ ದರ್ಶನಕ್ಕೆ ಅವಕಾಶ

ಬೆಳ್ತಂಗಡಿ : ಜುಲೈ.5 ರಿಂದ ರಾಜ್ಯಾದ್ಯಂತ ದೇಗುಲಗಳು ಓಪನ್‌ ಹಿನ್ನೆಲೆ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ...

Read moreDetails

ಕೆಪಿಸಿಸಿ ಸದಸ್ಯಸ್ಥಾನಕ್ಕೆ ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ ರಾಜೀನಾಮೆ – ಎಲ್ಲಾ ಪಕ್ಷವೂ ಸಮಾನ

ಬೆಳ್ತಂಗಡಿ : ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ ರಾಜೀನಾಮೆ ನೀಡಿದ್ದಾರೆ. ಯುವಕರಿಗೆ ಸಾಕಷ್ಟು ಅವಕಾಶಗಳು ಸಿಗಬೇಕು ಎಂಬ ಉದ್ದೇಶದಿಂದ ರಾಜೀನಾಮೆ...

Read moreDetails

ಬೆಳ್ತಂಗಡಿ : ಕೋಯಾ ಫ್ರೆಂಡ್ಸ್ ಕ್ಲಬ್ ಮದ್ದಡ್ಕ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ – 20,000 ಆರ್ಥಿಕ ನೆರವು

ಬೆಳ್ತಂಗಡಿ :ಕೋಯಾ ಫ್ರೆಂಡ್ಸ್ ಕ್ಲಬ್ ಮದ್ದಡ್ಕ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿರುವ ಬಡಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮವು ಜೂ.30 ರಂದು ನಡೆಯಿತು. ಮದ್ದಡ್ಕ...

Read moreDetails

ಬೆಳ್ತಂಗಡಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಧುರೀಣ ಎನ್‌.ಎಸ್.ಗೋಖಲೆ ನಿಧನ

ಬೆಳ್ತಂಗಡಿ : ಹಿರಿಯ ಸಹಕಾರಿ ಧುರೀಣ ಎನ್. ಎಸ್. ಗೋಖಲೆ (75 ವ) ಹೃದಯಾಘಾತದಿಂದ ಜೂ.30 ರಂದು ಮುಂಡ್ರುಪಾಡಿಯ ಮನೆಯಲ್ಲಿ ನಿಧನರಾದರು. ಸಹಕಾರಿ ತತ್ವದ ಬಗ್ಗೆ ಅಪಾರ...

Read moreDetails

ಬೆಳ್ತಂಗಡಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿಯನ್ನಾಗಿಸಿ ಕೈಕೊಟ್ಟ ಯುವಕ:; ಯುವತಿಯಿಂದ ದೂರು:;ಯುವಕನ ಬಂಧನ

ಬೆಳ್ತಂಗಡಿ: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು, ಆಕೆ ಏಳೂವರೆ ತಿಂಗಳ ಗರ್ಭವತಿಯಾದ ಬಳಿಕ ಆಕೆಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಲಾಯಿಲ ಗ್ರಾಮದ...

Read moreDetails

ದ.ಕ.ದಲ್ಲಿ ಲಾಕ್ ಡೌನ್ ಸಡಿಲಿಕೆಗೆ ಸರ್ಕಾರದ ಅಧಿಕೃತ ಆದೇಶದ ನಿರೀಕ್ಷೆ – ಕೋಟಾ

ಬೆಳ್ತಂಗಡಿ : ದ.ಕ ಜಿಲ್ಲೆಯಲ್ಲಿ ಕೊರೊನಾ ಕಾರಣದಿಂದ ಹೇರಲಾಗಿರುವ ಲಾಕ್ ಡೌನ್ ಸಡಿಲಿಕೆಯ ಬಗ್ಗೆ ಜು.1ರಂದು ಸರಕಾರದ ಅಧಿಕೃತ ಆದೇಶ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾ...

Read moreDetails

ಉಜಿರೆ: ನಗ್ನ ವಿಡಿಯೋ ಕಾಲ್ ಮಾಡಿದ ಮಹಿಳೆ..! ಉಪನ್ಯಾಸಕರೊಬ್ಬರಿಗೆ ಹಣಕ್ಕಾಗಿ ಬ್ಲಾಕ್ ಮೇಲ್

ಒಂದೆಡೆ ಆನ್ಲೈನ್ ವಂಚನೆ ಅವ್ಯಾಹತವಾಗಿ ನಡೆಯುತ್ತಿರುವಂತೆ, ಮತ್ತೊಂದೆಡೆ ನಗ್ನ ವೀಡಿಯೋ ಕಾಲ್ ಮಾಡಿ ಬ್ಲಾಕ್ ಮೇಲ್ ಮಾಡಿ ದುಡ್ಡು ಮಾಡುವ ಕೆಲಸ ನಿರಂತರವಾಗಿ ನಡೆದಿದೆ. ಇಲ್ಲೇ ಪಕ್ಕದಲ್ಲಿ...

Read moreDetails

ಧರ್ಮಸ್ಥಳ : ಬ್ರೇಕ್ ಫೇಲ್ ಆಗಿ ಗುಡ್ಡಕ್ಕೆ ಡಿಕ್ಕಿ ಹೊಡೆದ ಲಾರಿ..!

ಧರ್ಮಸ್ಥಳ : ಲಾರಿಯೊಂದು ಬ್ರೇಕ್ ಫೇಲ್ ಆಗಿ ಅಪಘಾತಕ್ಕೀಡಾದ ಘಟನೆ ಧರ್ಮಸ್ಥಳ ರಸ್ತೆಯ ಪಾರ್ಪಿಕಲ್ಲಿನ ತಿರುವಿನಲ್ಲಿ ಜೂ.27 ರಂದು ನಡೆದಿದೆ. ಹಂಚು ಸಾಗಾಟದ ಲಾರಿಯೊಂದು ಬ್ರೇಕ್ ಫೇಲ್...

Read moreDetails
Page 105 of 115 1 104 105 106 115

Recent News

You cannot copy content of this page