ಬೆಳ್ತಂಗಡಿ: ಅಕ್ಕನ ಅಂತರ್ಜಾತಿ ವಿವಾಹಕ್ಕೆ ಬೇಸರಗೊಂಡು ಸಹೋದರ ನೇಣಿಗೆ ಶರಣು.!

ಬೆಳ್ತಂಗಡಿ: ಅಕ್ಕನ ಅಂತರ್ಜಾತಿ ಪ್ರೇಮ ಮತ್ತು ಆತನೊಂದಿಗೆ ಆಕೆಯ ಜತೆಗೆ ಮದುವೆ ನಿಗದಿಯಾಗುವ ವಿಚಾರವಾಗಿ ತೀವ್ರ ಚಿಂತೆಗೊಳಗಾದ ಸಹೋದರ ಮನೆಯ ಸಮೀಪ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ...

Read moreDetails

ಬೆಳ್ತಂಗಡಿ: ಪತ್ನಿ ಆತ್ಮಹತ್ಯೆ – ಶವ ಸಂಸ್ಕಾರಕ್ಕೆ ಹಾಕಿದ ಶಾಮಿಯಾನದ ಕಂಬದಲ್ಲೇ ನೇಣು ಬಿಗಿದ ಪತಿ

ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನನೊಂದು ಪತಿ ಆಕೆಯ ಅಂತ್ಯಸಂಸ್ಕಾರಕ್ಕೆ ಹಾಕಲಾಗಿದ್ದ ಶಾಮಿಯಾನದ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ...

Read moreDetails

ಕನ್ಯಾಡಿ : ಗೋಳಿತೊಟ್ಟು ನಿವಾಸಿ ಕಾರ್ತಿಕ್ ನೇಣು ಬಿಗಿದು ಆತ್ಮಹತ್ಯೆ..!

ಕನ್ಯಾಡಿ: ಇಲ್ಲಿಯ ಗುರಿಪಳ್ಳ ಗೋಳಿತೊಟ್ಟು ಮನೆಯ ನಾರಾಯಣ ಪೂಜಾರಿ ಯವರ ಪುತ್ರ ಕಾರ್ತಿಕ್ ಪೂಜಾರಿ(22.ವ) ರವರು ಮನೆಯ ಪಕ್ಕದ ರಬ್ಬರ್ ತೋಟದಲ್ಲಿ ರಬ್ಬರ್ ಮರಕ್ಕೆ ನೇಣು ಬಿಗಿದು...

Read moreDetails

ಉಪ್ಪಿನಂಗಡಿ : ಅಪ್ರಾಪ್ತೆಯನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನ; ಬಾಲಕಿಯ ತಂದೆಯಿಂದ ಪೊಲೀಸರಿಗೆ ದೂರು

ಉಪ್ಪಿನಂಗಡಿ: ಅಪ್ರಾಪ್ತಿಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ವ್ಯಕ್ತಿವೋರ್ವ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವ ಆರೋಪ ಕೇಳಿ ಬಂದಿದ್ದು ಬಾಲಕಿಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಳ್ತಂಗಡಿ...

Read moreDetails

ಬೆಳ್ತಂಗಡಿ: ಹರಿಯುವ ನೀರಿಗೆ ಅಕ್ರಮ ವಿದ್ಯುತ್ ಸಂಪರ್ಕ ನೀಡಿದ ಪ್ರಕರಣ; ಆರೋಪಿ ಪಿರೇರಾ ಬಂಧನ

ಬೆಳ್ತಂಗಡಿ: ವಿದ್ಯುತ್ ಕಳ್ಳತನ ಮಾಡಿ ಅದನ್ನು ತಂತಿಯ ಮೂಲಕ ಹರಿಯುವ ನೀರಿಗೆ ಸಂಪರ್ಕ ನೀಡಿದ ಆರೋಪದ ಮೇಲೆ ಅಳದಂಗಡಿ ಸಮೀಪದ ಬಡಗಕಾರಂದೂರು ಗ್ರಾಮದ ಆರೋಪಿಯನ್ನು ಬಂಧಿಸಿ ಜೈಲಿಗೆ...

Read moreDetails

ಬೆಳ್ತಂಗಡಿ: ಪತ್ನಿಯನ್ನು ತವರಿನಲ್ಲಿ ಬಿಟ್ಟು,ನಾದಿನಿ ಜೊತೆ ಪರಾರಿ ಪ್ರಕರಣ:; ಜೋಡಿ ಹಕ್ಕಿಗಳು ಕೊಡಗಿನಲ್ಲಿ ಪೊಲೀಸ್ ವಶಕ್ಕೆ

ಬೆಳ್ತಂಗಡಿ: ಪತ್ನಿಯನ್ನು ತವರಿನಲ್ಲಿ ಬಿಟ್ಟು ಅಲ್ಲಿಂದ ನಾದಿನಿ ಜೊತೆ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ವಿವರ : ದೂರದಾರರಾಗಿದ್ದ...

Read moreDetails

ಬೆಳ್ತಂಗಡಿ: ತಾಲೂಕು ನೀರಾವರಿ ಯೋಜನೆಗೆ ಸರಕಾರದಿಂದ ರೂ.240 ಕೋಟಿ ಬಿಡುಗಡೆ – ಶಾಸಕ ಹರೀಶ್ ಪೂಂಜ

ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಳ್ತಂಗಡಿ ತಾಲೂಕಿಗೆ ಬೃಹತ್ ನಿರಾವರಿ ಯೋಜನೆ ಜಾರಿಗೆ ಬಂದಿದ್ದು, ಅಂತರ್ಜಲ ವೃದ್ಧಿ ಹಾಗೆಯೇ ವಿವಿಧ ಸಂಪರ್ಕ ಕಲ್ಪಿಸುವ ಸೇತುವೆ ಸಹಿತ ಕಿಂಡಿ...

Read moreDetails

ಕೊಕ್ಕಡ : ಕೊರೊನಾ ಅಟ್ಟಹಾಸಕ್ಕೆ ಒಂದೇ ದಿನ ದಂಪತಿಗಳಿಬ್ಬರೂ ಬಲಿ..!

ನೆಲ್ಯಾಡಿ : ಮಹಾಮಾರಿ ಕೋವಿಡ್ ಗೆ ಪತಿ ಹಾಗೂ ಪತ್ನಿ ಒಂದೇ ದಿನ ಮೃತ ಪಟ್ಟಿರುವ ಘಟನೆ ನೆಲ್ಯಾಡಿ ಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ...

Read moreDetails

ಬೆಳ್ತಂಗಡಿ : ಮಗಳನ್ನು ಮದುವೆ ಮಾಡಿಕೊಡಲು ನಿರಾಕರಣೆ:; ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಡಬದ ಯುವಕ

ಬೆಳ್ತಂಗಡಿ: ತನಗೆ ಮಗಳನ್ನು ಮದುವೆ ಮಾಡಿಕೊಡಿಸಲು ಒಪ್ಪದ ಯುವತಿಯ ತಂದೆಗೆ ಯುವಕನೋರ್ವ ಮಾರಾಕಾಸ್ತ್ರದಿಂದ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ನಡೆದಿದೆ. ಕಡಬ...

Read moreDetails

ಚಾರ್ಮಾಡಿ : ಅಕ್ರಮ ಗೋ ಸಾಗಾಟ:; ಇಬ್ಬರು ವಶ

ಚಾರ್ಮಾಡಿ: ಅಕ್ರಮವಾಗಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಧರ್ಮಸ್ಥಳ ಠಾಣೆ ಪೊಲೀಸರು ಚಾರ್ಮಾಡಿ ಚೆಕ್ ಪೊಸ್ಟ್ ಬಳಿ ತಡೆದು ನಿಲ್ಲಿಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ...

Read moreDetails
Page 104 of 115 1 103 104 105 115

Recent News

You cannot copy content of this page