ಮಂಗಳೂರು : ಲಾಡ್ಜ್ ನ ರೂಮ್ ನಲ್ಲಿ ಬೆಂಕಿ : ವ್ಯಕ್ತಿ ಮೃತ್ಯು..!!

ಮಂಗಳೂರು : ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್ ರೂಂನ ಬೆಡ್​ಗೆ ಬೆಂಕಿ ತಗುಲಿದ್ದು, ಬೆಡ್ ಮೇಲೆ ಮಲಗಿದ್ದವನು ಜೀವಂತ ದಹನವಾದ ಘಟನೆ ಬೆಳಕಿಗೆ ಬಂದಿದೆ.  ಬೆಂದೂರ್ ವೆಲ್ ನಿವಾಸಿ...

Read moreDetails

ಉಡುಪಿ : ಆಟವಾಡುತ್ತಿದ್ದ ಬಾಲಕನಿಗೆ ಯಮನಾದ ರೆಸಾರ್ಟ್​ ಗೇಟ್..!

ಉಡುಪಿ : ಮನೆಯ ಸ್ಲೈಡಿಂಗ್ ಗೇಟ್ ಬಿದ್ದು ಬಾಲಕ ಸಾವನ್ನಪ್ಪಿರೋ ಘಟನೆ ಕೋಟತಟ್ಟು ಎಂಬಲ್ಲಿ ನಡೆದಿದೆ. ಸುಶಾಂತ್ (3) ಮೃತ ಬಾಲಕ. ಮೃತ ಸುಶಾಂತ್​​ ಸುಧೀರ್ ಕೋಟ್ಯಾನ್...

Read moreDetails

ದೇಶದ ಭವಿಷ್ಯ ರೂಪಿಸಲು ಎನ್‌ಇ‌ಪಿ ಅತ್ಯಗತ್ಯ – ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲ್ಲ ಎಂದು ಕರ್ನಾಟಕ ಸರ್ಕಾರ ಘೋಷಣೆಗೆ ಬಿಜೆಪಿ ಮುಖಂಡ ಕ್ಯಾಪ್ಟನ್ ಬ್ರಿಜೇಶ್ ಚೌಟ ಯುವ ಸಮುದಾಯದ ಭವಿಷ್ಯದ ಜೊತೆ...

Read moreDetails

ಇನ್ಮುಂದೆ ಮಂಗಳೂರಿನ ಕೆಲವು ಪ್ರದೇಶದಲ್ಲಿ ಹಾರ್ನ್ ಹಾಕುವಂತಿಲ್ಲ : ಉಲ್ಲಂಘಿಸಿದರೆ ದಂಡ ಖಚಿತ..!!!

ಮಂಗಳೂರು : ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಕಾರಣ ಕೆಲವು ಸ್ಥಳಗಳಲ್ಲಿ ಶಬ್ಧ ಮಾಲಿನ್ಯ ಕಡಿಮೆ ಮಾಡುವ ಸಲುವಾಗಿ “ಹಾರ್ನ್ ನಿಷೇಧಿತ ಪ್ರದೇಶ” ಗಳನ್ನು ಮಂಗಳೂರು ಪೊಲೀಸರು...

Read moreDetails

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದ ಯುವಕ : ಮೃತ್ಯು

ಮಂಗಳೂರು : ನದಿಯಲ್ಲಿ ಈಜಲು ತೆರಳಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಸುರತ್ಕಲ್ ಮರವೂರು ರೈಲ್ವೇ ಸೇತುವೆಯ ಕೆಳಗಿನ ನದಿಯಲ್ಲಿ ನಡೆದಿದೆ. ಮೃತರನ್ನು...

Read moreDetails

ಉಡುಪಿಯಲ್ಲಿ ನಾಲ್ವರ ಹತ್ಯೆ ಪ್ರಕರಣ : ಫೇಸ್​ಬುಕ್​ನಲ್ಲಿ ಪ್ರಚೋದನಾಕಾರಿ ಪೋಸ್ಟ್ : ಸುಮೋಟೊ ಕೇಸ್ ದಾಖಲು

ಉಡುಪಿ : ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಫೇಸ್​ಬುಕ್​ನಲ್ಲಿ​ ಪ್ರಚೋದನಕಾರಿ ಪೋಸ್ಟ್ ಶೇರ್ ಮಾಡಿದ ವ್ಯಕ್ತಿ ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ....

Read moreDetails

ಮಂಗಳೂರು : ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪ್ರಾದೇಶಿಕ ಕಚೇರಿ ಉದ್ಘಾಟನೆ

ಮಂಗಳೂರು : ಭಗವಂತ ತೆಂಗು, ಬಾಳೆಹಣ್ಣು ಸೃಷ್ಟಿಸುವ ಮೂಲಕ ತನ್ನ ಭಕ್ತರು ಆರೋಗ್ಯ ಪೂರ್ಣವಾಗುವಂತೆ ಮಾಡಿದ್ದಾನೆ. ವಸ್ತುವಿನ ಮೌಲ್ಯ ಗೊತ್ತಾದರೆ ಅದರ ಮೇಲೆ ಪ್ರೀತಿ, ಗೌರವ ಬೆಳೆಯುತ್ತದೆ....

Read moreDetails

ಪುತ್ತೂರು : ಇನ್‌ಸ್ಟ್ರಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ : ಮಂಗಳೂರು ಮೂಲದ ಯುವಕ ಅರೆಸ್ಟ್..!!!

ಪುತ್ತೂರು : ಮೂವರು ಅಪ್ರಾಪ್ತೆಯರಿಗೆ ಇನ್‌ಸ್ಟ್ರಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ದೂರಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು...

Read moreDetails

ಬಜರಂಗದಳ ಕಾರ್ಯಕರ್ತರ ಗಡಿಪಾರಿಗೆ ನೋಟೀಸ್ : ‘ದ್ವೇಷ ರಾಜಕಾರಣ ಬದಿಗಿಟ್ಟು ಜನತೆಗೆ ನೀಡಿರುವ ಭರವಸೆ ಪೂರೈಸಿ’ – ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು : ಕಾಂಗ್ರೆಸ್ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಪದೇ ಪದೇ ನಡೆಸುತ್ತಿರುವ ಹುನ್ನಾರದಿಂದ ನಮ್ಮ ಸಮಾಜದ ಶಕ್ತಿ ಕುಂಠಿತವಾಗುತ್ತವೆ ಎಂಬ ಕನಸು ಕಂಡಿದ್ದರೆ ಇಂದೇ ಬಿಟ್ಟು ಬಿಡಿ....

Read moreDetails

’15 ನಿಮಿಷದಲ್ಲಿ 4 ಕೊಲೆ, ವರ್ಲ್ಡ್​​ ರೆಕಾರ್ಡ್’…ಇನ್​ಸ್ಟಾ ಸ್ಟೇಟಸ್​ನಲ್ಲಿ ಪ್ರವೀಣ್ ಫೋಟೋ ಶೇರ್ ಮಾಡಿ ವಿಕೃತಿ

ಉಡುಪಿ : ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹಂತಕ ಪ್ರವೀಣ್ ಅರುಣ್ ಚೌಗುಲೆ ಫೋಟೋಗೆ ಕಿರೀಟ ತೊಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ....

Read moreDetails
Page 136 of 361 1 … 135 136 137 … 361

Recent News

You cannot copy content of this page