ನ್ಯೂಸ್

ಪ್ರಶ್ನಾಚಿಂತಕ ಶೆಟ್ಟಿಮಜಲು ರಾಜರಾಮ ಶೆಣೈ ನಿಧನ..!!

ಪುತ್ತೂರು: ಸುಮಾರು 8 ವರ್ಷಗಳ ಹಿಂದೆ ನರಿಮೊಗರು ಗ್ರಾಮದ ಶೆಟ್ಟಿಮಜಲಿನಲ್ಲಿ ವಾಸ್ತವ್ಯವಿದ್ದ ರಾಜರಾಮ ಶೆಣೈ ಶೆಟ್ಟಿಮಜಲು ರವರು ಡಿ.27 ರಂದು ಮೂಡಬಿದ್ರೆಯ ಇರುವೈಲು ಮನೆಯಲ್ಲಿ ನಿಧನರಾದರು. ರಾಜರಾಮ...

Read moreDetails

ಕಂಬಳ-ಯಕ್ಷಗಾನಕ್ಕೂ ತಟ್ಟಿದ ನೈಟ್ ಕರ್ಫ್ಯೂ ಬಿಸಿ: ರಾತ್ರಿ 10 ಗಂಟೆಯೊಳಗೆ ಮುಗಿಸಲು ಜಿಲ್ಲಾಧಿಕಾರಿ ಸೂಚನೆ..!!

ಮಂಗಳೂರು: ನೈಟ್‌ ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು. ಕಂಬಳ, ಯಕ್ಷಗಾನ ಸೇರಿದಂತೆ ರಾತ್ರಿ ನಡೆಯುವಂತಹ ಕಾರ್ಯಕ್ರಮಗಳನ್ನು 10 ಗಂಟೆಯೊಳಗೆ ಮುಗಿಸಬೇಕು, ಇದರಲ್ಲಿ...

Read moreDetails

ಕಡಬ: ವಾಹನದಡಿಗೆ ಬಿದ್ದು ಚಿರತೆ ಮರಿ ಸಾವು..!!

ಕಡಬ: ಚಿರತೆ ಮರಿಯೊಂದು ವಾಹನದಡಿಗೆ ಬಿದ್ದು ಸಾವನ್ನಪ್ಪಿದ ಧಾರುಣ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೇಸ್ಟೇಷನ್ ಬಳಿ ನಡೆದಿದೆ. ಡಿ.27 ರಂದು...

Read moreDetails

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ:..!! ಒಟ್ಟು 18 ಮತ ಕೇಂದ್ರ – ಬಿರುಸಿನ ಮತದಾನ…!!

ವಿಟ್ಲ: 42 ಮಂದಿ ಅಭ್ಯರ್ಥಿಗಳು ಕಣದಲ್ಲಿರುವ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಇಂದು ಮುಂಜಾನೆಯಿಂದ ಆರಂಭವಾಗಿದ್ದು, ಬೆಳಿಗ್ಗೆನಿಂದಲೇ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ. ವಿಟ್ಲದ ಸರ್ಕಾರಿ...

Read moreDetails

ವಿಟ್ಲದ ಯುವಕರ ಪರಿಶ್ರಮ ಮತ್ತು ದೈಗೋಳಿ ಸಾಯಿನಿಕೇತನ ಆಶ್ರಮದಿಂದ ಪುನರ್ಜನ್ಮ ಪಡೆದು ಮರಳಿ ಮನೆ ಸೇರಿದ ಶಿವಮೊಗ್ಗದ ‘ಮಂಜಪ್ಪ’…!!

ವಿಟ್ಲ: ಕಳೆದ ವಾರ ವಿಟ್ಲದ ಲಯನ್ಸ್ ಕ್ಲಬ್ ಸದಸ್ಯರಾದ ಲೂಯಿಸ್ ಮಸ್ಕರೇನಿಯಸ್, ರಾಜೇಶ್ ಮತ್ತು ಸಂತೋಷ್ ಕುಮಾರ್ ಅವರು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಶಿವಮೊಗ್ಗದ ಮಂಜಪ್ಪ ಎಂಬವರನ್ನು...

Read moreDetails

ಮಂಗಳೂರು: ಡ್ರಗ್ – ಸೆಕ್ಸ್ ಜಿಹಾದಿ ಆರೋಪಿ ಕೃಷ್ಣಪುರದ ಸಿದ್ದಿಕ್ ಪೊಲೀಸ್ ವಶಕ್ಕೆ..!!

ಮಂಗಳೂರು: ಮುಸ್ಲಿಂ ವ್ಯಕ್ತಿಯೊಬ್ಬ ಕ್ರೈಸ್ತ ಯುವತಿಗೆ ಡ್ರಗ್ಸ್ ಚಟ ಹಿಡಿಸಿ, ಗೆಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಆರೋಪಿ ಸಿದ್ದಿಕ್ ನನ್ನು ಸುರತ್ಕಲ್ ಪೊಲೀಸರು...

Read moreDetails

ಕೇಪು: ಶ್ರೀ ದುರ್ಗಾ ಮಿತ್ರ ವೃಂದದ (ರಿ) ಮಹಾಸಭೆ ಹಾಗೂ ಪುರುಷೋತ್ತಮ ಕೆ. ಮತ್ತು ಜಗಜ್ಜೀವನ್ ರಾಮ್ ಶೆಟ್ಟಿ ರವರಿಗೆ ಅಭಿನಂದನಾ ಕಾರ್ಯಕ್ರಮ

ವಿಟ್ಲ: ಶ್ರೀ ದುರ್ಗಾ ಮಿತ್ರ ವೃಂದ(ರಿ) ಕೇಪು ಇದರ ಆಶ್ರಯದಲ್ಲಿ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ ಮತ್ತು ಭಾರತೀಯ ಜೀವಾ ವಿಮಾ ನಿಗಮದಲ್ಲಿ ಉನ್ನತ ಸಾಧನೆ ಮಾಡಿದವರನ್ನು...

Read moreDetails

ಮಾಣಿಲ: ಮುಂಡಮೂಲೆ ನಿವಾಸಿ, ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಭಟ್ ನಿಧನ..!!

ವಿಟ್ಲ: ಮಾಣಿಲ ಗ್ರಾಮದ ಮುಂಡಮೂಲೆ ನಿವಾಸಿ ನಿವೃತ್ತ ಶಿಕ್ಷಕ ಎಂ.ಗೋಪಾಲಕೃಷ್ಣ ಭಟ್(63) ರವರು ಡಿ.26 ರಂದು ಹೃದಯಾಘಾತದಿಂದ ನಿಧನರಾದರು. ಗೋಪಾಲಕೃಷ್ಣ ರವರು ಮಾದಕಟ್ಟೆ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ 30ವರ್ಷಗಳ...

Read moreDetails

ಕುಂಬ್ರ: ಪಾರ್ಕಿಂಗ್ ವ್ಯವಸ್ಥೆ ಮಾಡದೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಆರೋಪ: ಎಬ್ರಾಡ್ ಮತ್ತು ಶಿವಕೃಪಾ ಸಭಾಭವನದ ಮಾಲೀಕರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ಕುಂಬ್ರ- ಪರ್ಪುಂಜದಲ್ಲಿರುವ ಎಬ್ರಾಡ್ ಮದಕಂ ಮತ್ತು ಶಿವಕೃಪಾ ಸಭಾ ಭವನದ ಮಾಲಿಕರ ವಿರುದ್ದ ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಡಿ.26ರಂದು...

Read moreDetails

(ಜ.5) ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಿಡ್ಪಳ್ಳಿ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ..!!

ಪುತ್ತೂರು: ನಿವೇಶನ ರಹಿತರಿಗೆ ಹೊಸ ಮನೆ ಮತ್ತು ಹೊಸ ಮನೆ ಅನುಮತಿ ಪಡೆದವರಿಗೆ ಹಣ ಬಿಡುಗಡೆ ಮಾಡದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಿಡ್ಪಳ್ಳಿ ವಲಯ...

Read moreDetails
Page 1334 of 1713 1 1,333 1,334 1,335 1,713

Recent News

You cannot copy content of this page