ನ್ಯೂಸ್

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ : 22 ದಾದಿಯರಿಗೆ ತಲಾ.10 ಸಾವಿರ ಸಹಾಯಧನ ವಿತರಿಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ ಕಾರ್ಯಕ್ರಮ ಮೇ.12 ರಂದು ಆಸ್ಪತ್ರೆಯ ಆವರಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜರವರು ತಾಲೂಕು ಆಸ್ಪತ್ರೆಯಲ್ಲಿ ಸೇವೆ...

Read more

ಪುತ್ತೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ ; ಮೊಟ್ಟೆತ್ತಡ್ಕ ನಿವಾಸಿ ಜೋಸೆಫ್ ಲೋಬೋ ಕೊರೊನಾದಿಂದಾಗಿ ಮೃತ್ಯು

ಪುತ್ತೂರು: ಮೊಟ್ಟೆತ್ತಡ್ಕ ದಿ. ಲೂವಿಸ್ ಲೋಬೋ ಹಾಗೂ ದಿ.ಜೋಸ್ಫಿನ್ ಲೋಬೋರವರ ಪುತ್ರ ಜೋಸೆಫ್ ಲೋಬೋ(52ವ.) ರವರು ಕೋವಿಡ್ ನಿಂದ ಮೆ 12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

Read more

ಕೈಗೆ ಗಾಯ ಗೊಂಡಿದ್ದ ವೃದ್ದನಿಗೆ ತಾವೇ ಊಟ ಮಾಡಿಸಿ ಮಾನವೀಯತೆ ಮೆರೆದ ನಗರ ಸಭಾ ಹಿರಿಯ ಆರೋಗ್ಯಾಧಿಕಾರಿ ಶ್ವೇತ ಕಿರಣ್

ಪುತ್ತೂರು ನಗರದ ಮಹಾಮಾಯಿ ಟೆಂಪಲ್ ರಸ್ತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಗತಿಕ ವೃದ್ಧರೊಬ್ಬರನ್ನು ಇಂದು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ನೆಲ್ಲಿಕಟ್ಟೆಯ ಲಾಕ್ ಡೌನ್...

Read more

(ಮೇ.13) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತಿ “ಅನ್ನಪೂರ್ಣ ಹವನ”, ಮನಸ್ಸಿನಲ್ಲಿಯೇ ದೇವರನ್ನು ಪ್ರಾರ್ಥಿಸೋಣ – ಕೇಶವ ಪ್ರಸಾದ್ ಮುಳಿಯ

ಪುತ್ತೂರು : ಮೇ.13ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ 'ಪ್ರತಿಷ್ಠಾ ವರ್ಧಂತಿ' ಈ ನಿಟ್ಟಿನಲ್ಲಿ ದೇವರಿಗೆ ವಿವಿಧ ಸೇವೆಗಳ ನಡೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಸಾರ್ವಜನಿಕ ನಿರ್ಬಂಧವಿರುವುದರಿಂದ...

Read more

ವಿಶ್ವ ದಾದಿಯರ ದಿನ- ಶಾಸಕರಿಂದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಶುಭಾಶಯ

ಜಾತಿ ಧರ್ಮವೆಂಬ ಬೇಧಭಾವವಿಲ್ಲದೆ, ರೋಗಿಯ ಆರೈಕೆ - ಶುಶ್ರೂಷೆಯನ್ನೇ ಧ್ಯೇಯವನ್ನಾಗಿಸಿಕೊಂಡು, ಅಪಾಯಕಾರಿ ಸೋಂಕಿನ ವಿರುದ್ಧ ದಿಟ್ಟತನದಿ ಹೋರಾಡುತ್ತಿರುವ ದಾದಿಗಳ ದಿನವಿದು..ಅಂತರರಾಷ್ಟ್ರೀಯ ದಾದಿಯರ ದಿನದಂದು ಪುತ್ತೂರು ಶಾಸಕ ಸಂಜೀವ...

Read more

ಬೆದ್ರಾಳ : ಉಪನ್ಯಾಸಕ ದೀಪಕ್ ರಾಜ್ ಕೊರೊನಾಗೆ ಬಲಿ

ಪುತ್ತೂರು: ಬೆದ್ರಾಳ ನಿವಾಸಿ ಮಂಗಳೂರು ಶ್ರೀನಿವಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ದೀಪಕ್‌ರಾಜ್(32ವ)ರವರು ಮೇ 11ರಂದು ತಡ ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಎ.ಜೆ ಅಸ್ಪತ್ರೆಯಲ್ಲಿ...

Read more

ಪುತ್ತೂರು : ಹೊರಗೆ ಸುತ್ತಾಡುತ್ತಿದ್ದ ಕೊರೋನಾ ಪಾಸಿಟಿವ್ ವ್ಯಕ್ತಿಗೆ ನಗರಸಭಾ ಅಧಿಕಾರಿಗಳಿಂದ ಎಚ್ಚರಿಕೆ

ಪುತ್ತೂರು : ಕೋರೋನ ಪಾಸಿಟಿವ್ ಬಂದತಹ ಬನ್ನೂರು ಅನೆಮಜಲ್ ನ ನಿವಾಸಿಯೊಬ್ಬ ರಿಗೆ ವಿನಃ ಕಾರಣ ಹೊರಗಡೆ ತಿರುಗುತ್ತಿದ್ದ ವಿಷಯ ತಿಳಿದು ನಗರ ಸಭಾ ಅಧಿಕಾರಿಗಳು ಸೋಂಕಿತನ...

Read more

ರಸ್ತೆ ಬದಿ ಬಿದ್ದಿದ್ದ ಅನಾಥ ವೃದ್ಧನಿಗೆ ನಗರಸಭೆ ಆಸರೆ…

ನಗರಸಭಾ ಹಿರಿಯ ಆರೋಗ್ಯಾಧಿಕಾರಿ ಶ್ವೇತ ಕಿರಣ್ ನೇತೃತ್ವ…! ಪುತ್ತೂರು ನಗರದ ಮಹಾಮಾಯಿ ಟೆಂಪಲ್ ರಸ್ತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಗತಿಕ ವೃದ್ಧರೊಬ್ಬರನ್ನು ಇಂದು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ರಕ್ಷಿಸಿ...

Read more

ಪುತ್ತೂರು: ಇಂದಿರಾ ಕ್ಯಾಂಟೀನ್ ನಲ್ಲಿ ಮೂರು ಹೊತ್ತು ಉಚಿತ ಊಟ – ಉಪಾಹಾರ

ಪುತ್ತೂರು : ಕೊರೊನಾ ವೈರಸ್ ಅಟ್ಟಹಾಸದಿಂದ ಬಡ ಜನರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆಯಲ್ಲಿ ಸರಕಾರದ ಆದೇಶದಂತೆ ಪುತ್ತೂರಿನ ಇಂದಿರಾ ಕ್ಯಾಂಟೀನ್ ನಲ್ಲೂ ಉಚಿತ ಊಟ ಉಪಹಾರ ನೀಡಲಾಗುತ್ತಿದೆ....

Read more

ಶಾಂತಿನಗರ: ಜೋನ್ ಕನ್ಯೂಟ್ ರವರಿಂದ ಆಹಾರ ಸಾಮಾಗ್ರಿ ವಿತರಣೆ

ಪುತ್ತೂರು: ಕೊರೊನಾ ಸಂಕಷ್ಟ ಸಮಯದಲ್ಲಿ 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರದ ಕೆಲವು ಮನೆಯವರಿಗೆ ಉದ್ಯಮಿ ಜೋನ್ ಕೆನ್ಯೂಟ್ ನೆಕ್ಕಿಲಾಡಿರವರು ಮೇ 12ರಂದು ಅಗತ್ಯ ಆಹಾರ ಸಾಮಗ್ರಿಗಳನ್ನು ವಿತರಿಸಿದರು....

Read more
Page 1510 of 1603 1 1,509 1,510 1,511 1,603

Recent News

You cannot copy content of this page