ನ್ಯೂಸ್

ಹತ್ತು ದಿನಗಳ ಕಾಲ ನಡೆದ ವೈಭವದ ಉತ್ಸವ ಧ್ವಜಾವರೋಹಣ ದೊಂದಿಗೆ ಸಂಪನ್ನ

ಪುತ್ತೂರು: ಎ.10ರಿಂದ 10 ದಿನಗಳ ಕಾಲ ನಡೆದ ಇತಿಹಾಸಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಜಾತ್ರೋತ್ಸವ ಎ.19ರಂದು ಧ್ವಜಾವರೋಹಣದೊಂದಿಗೆಸಂಪನ್ನಗೊಂಡಿತ್ತು. ಎ.10 ರಂದು ಶ್ರೀ ದೇವರ ಧ್ವಜರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಂಡಿದ್ದು,...

Read more

ಎಣ್ಮೂರು ಕ್ಷೇತ್ರದಿಂದ ಪಡುಮಲೆ ಕ್ಷೇತ್ರಕ್ಕೆ ಗಂಧ, ತೀರ್ಥಪ್ರಸಾದ ಆಗಮನ

ಪುತ್ತೂರು: ಎಣ್ಮೂರು ಗರಡಿಯಿಂದ ಗಂಧಪ್ರಸಾದ,ತೀರ್ಥವನ್ನು ಎಣ್ಮೂರಿನ ಕೋಟಿಚೆನ್ನಯ ಗರಡಿಯ ಆಡಳಿತ ಮುಖ್ಯಸ್ಥರಾದ ರಾಮಕೃಷ್ಣ ಶೆಟ್ಟಿ ಮತ್ತು ಪದ್ಮಾ ಆರ್ ಶೆಟ್ಟಿ ದಂಪತಿಗಳು ಜೊತೆಗೆ ಲೋಕನಾಥ್ ರವರು ಪಡುಮಲೆ...

Read more

ಪುತ್ತೂರು : ಕೋವಿಡ್ ನಿಯಮಾವಳಿ – ಜಾತ್ರೆ ಗದ್ದೆಯಲ್ಲಿರುವ ಸ್ಟಾಲ್ ಗಳನ್ನು ತಕ್ಷಣ ತೆರವು ಗೊಳಿಸಲು ಜಿಲ್ಲಾಡಳಿತದಿಂದ ದೇವಳದ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ

ಪುತ್ತೂರು: ಕೋವಿಡ್ ಕಟ್ಟು ನಿಟ್ಟಿನ ಆದೇಶಕ್ಕೆ ಸಂಬಂಧಿಸಿಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗದ್ದೆಯಲ್ಲಿರುವ ಸಾಮಾಜಿಕ ಅಂತರ ಕಾಯ್ದುಕೊಂಡುಸ್ಟಾಲ್ ಗಳನ್ನು ತಕ್ಷಣ ತೆರವು ಗೊಳಿಸಲು ಜಿಲ್ಲಾಡಳಿತಸೂಚನೆಯಂತೆ ದೇವಳದ ಕಾರ್ಯನಿರ್ವಹಣಾಧಿಕಾರಿನವೀನ್...

Read more

ವೀರಮಂಗಲಕ್ಕೆ ಇಂದು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಏ.೧೭ ರಂದು ವೈಭವದಿಂದ ನಡೆಯಿತು, ಎ.೧೮ ರ ಬೆಳಗ್ಗೆ ವಿವಿಧ ವೈದಿಕ ವಿಧಿ ವಿಧಾನಗಳು...

Read more

ಬೆಳ್ತಂಗಡಿ : ಓಡಿಲ್ನಾಳದಲ್ಲಿ ಕಿರಾತಮೂರ್ತಿ ದೇಗುಲದ ದ್ವಾರ ಪ್ರತಿಷ್ಠೆ ಮತ್ತು ಕೊಡಿಮರ ತೈಲಾದಿವಾಸ ಕಾರ್ಯಕ್ರಮ

ಬೆಳ್ತಂಗಡಿ : ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯವು ಕಾಲ ಗರ್ಭದಲ್ಲಿ ಕಣ್ಮರೆಯಾಗಿತ್ತು.ಮುಂದೆ ಅದೇ ಸ್ಥಾನ ಭಕ್ತರಿಗೆ ನಡೆಯನ್ನಿಡುವ ಆಲಯವಾಯಿತು. ಶಿವ ಬೇಡನ ರೂಪದಲ್ಲಿ, "ಕಿರಾತಮೂರ್ತಿ ಮಹಾಲಿಂಗೇಶ್ವರ" ಎಂಬ...

Read more

ರಥಾರೂಢನಾಗಿ ಭಕ್ತರಿಗೆ ದರುಶನವಿತ್ತ ಹತ್ತೂರ ಒಡೆಯ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮಹಾರಥೋತ್ಸವವು ಏ.17 ರಂದು ವಿಜೃಂಭಣೆಯಿಂದ ಜರುಗಿತು. ರಥಾರೂಢನಾಗಿ ಶ್ರೀ ಮಹಾಲಿಂಗೇಶ್ವರ ದೇವರು ಭಕ್ತರಿಗೆ ದರುಶನವನ್ನು ನೀಡಿದರು. ಕೊರೊನಾ...

Read more

ಉಪ್ಪಿನಂಗಡಿ : ‘ಸ್ನೇಕ್ ಮುಸ್ತಾ’ ಖ್ಯಾತಿಯ ಎಂ.ಆರ್. ಮಹಮ್ಮದ್ ಮುಸ್ತಾಫ ಹಾವು ಕಡಿದು ಮೃತ್ಯು

ಉಪ್ಪಿನಂಗಡಿ: 34 ನೆಕ್ಕಿಲಾಡಿ ನಿವಾಸಿ ‘ಸ್ನೇಕ್ ಮುಸ್ತಾ’ ಎಂದೇ ಚಿರಪರಿಚಿತರಾಗಿದ್ದ ಎಂ.ಆರ್. ಮಹಮ್ಮದ್ ಮುಸ್ತಾಫ ನಿನ್ನೆ ಮನೆಯೊಂದರಲ್ಲಿ ನಾಗರಹಾವು ಹಿಡಿದು ರಕ್ಷಿಸಲು ಹೋಗಿ ಹಾವು ಕಡಿತದಿಂದಾಗಿ ಮೃತಪಟ್ಟಿದ್ದಾರೆ....

Read more

ಹತ್ತೂರ ಒಡೆಯನ ರಥೋತ್ಸವದಲ್ಲಿ ಭಕ್ತರ ಕಣ್ಮನ ಸೆಳೆಯುವ ರಂಗೋಲಿಯ ಚಿತ್ತಾರ : ಶಬರಿ ಆರ್ಟ್ಸ್ ತಂಡದ ಕೈಚಳಕ

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ. ಏ.17 ರಂದು ಶ್ರೀ ಮಹಾಲಿಂಗೇಶ್ವರ ದೇವರು ರಥಾರೂಢನಾಗಿ ಭಕ್ತರಿಗೆ ದರುಶನವನ್ನು ನೀಡಲಿದ್ದಾರೆ.ಈ ಸಂದರ್ಭದಲ್ಲಿ ರಂಗೋಲಿಯೊಂದು...

Read more

ಮಂಗಳೂರು: ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

ಮಂಗಳೂರು : ಬಿಕಾಂ ಪರೀಕ್ಷೆ ಬರೆಯಲೆಂದು ತನ್ನ ಮನೆಯಿಂದ ತೆರಳಿದ್ದ ಬಿಕಾಂ ವಿದ್ಯಾರ್ಥಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ದಾರುಣ ಘಟನೆ ಏ.17 ರಂದು ನಡೆದಿದೆ. ಮೃತ ವಿದ್ಯಾರ್ಥಿಯನ್ನು...

Read more
Page 1531 of 1602 1 1,530 1,531 1,532 1,602

Recent News

You cannot copy content of this page