ನ್ಯೂಸ್

ದೇಶ ಕಾಯುವ ‘ಯೋಧ’ ರಿಗೊಂದು ಸಲಾಂ..ಸೇನಾದಿನದ ಅಭಿನಂದನೆಗಳು

ಗಡಿ ಪ್ರದೇಶದಲ್ಲಿ ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ.. ಯಾರಿಗಾಗಿ? ಅಂತ ಕೇಳಿದರೆ 'ನಮ್ಮ ದೇಶದ ರಕ್ಷಣೆಗಾಗಿ '- ಎನ್ನುವ ಪದಗಳು ಇವರ ಬಾಯಲ್ಲಿ ಹೆಮ್ಮೆಯಿಂದ ಕೇಳಿಬರುತ್ತದೆ. ಹೌದು, ಅವರೇ...

Read moreDetails

ಕೆಮ್ಮಾಯಿ ಅಶ್ವತ್ಥ ಮಹೋತ್ಸವದ ಕಾರ್ಯಕ್ರಮದಲ್ಲೊಂದು ವಿಸ್ಮಯ ಘಟನೆ

ಮಕರ ಮಾಸದ ಮೊದಲನೆಯ ದಿನ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಾದಾರ್ಪಣೆಗೈಯುವ ಶುಭ ದಿನ, ಈ ಪರಿವರ್ತನೆಯ ವಿಶೇಷ ದಿನದಂದು ಕೆಮ್ಮಾಯಿಯಲ್ಲಿ ಒಂದು ವಿಸ್ಮಯಕಾರಿ ಘಟನೆ ನಡೆದಿದೆ. ಅದೇನೆಂದರೆ ನಾಗರ...

Read moreDetails

ಸಚಿವ ಅಂಗಾರಗೆ ಕಾರ್ತಿಕ್ ಮೇರ್ಲ ಸ್ಮರಣಾರ್ಥ ಬಸ್ ತಂಗುದಾಣ ಬಳಿ ಅಭಿನಂದನೆ :; ಸಚಿವರಿಂದ ಕಾರ್ತಿಕ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ

ಪುತ್ತೂರು: ಸಚಿವ ಅಂಗಾರ ರಿಗೆ ಸಂಪ್ಯ ಕಾರ್ತಿಕ್ ಮೇರ್ಲ ಸ್ಮರಣಾರ್ಥ ಬಸ್ ತಂಗುದಾಣ ಬಳಿ ಅಭಿನಂದನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಚಿವರು ಕಾರ್ತಿಕ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು....

Read moreDetails

ಮುಂಡೂರು ಗ್ರಾ. ಪಂ. ವ್ಯಾಪ್ತಿಯ ರುದ್ರಭೂಮಿ ಅಭಿವೃದ್ದಿಗೆ ಕೋಟಾ ಶ್ರೀನಿವಾಸ ಪೂಜಾರಿಯವರಿಂದ ಅನುದಾನ ಮಂಜೂರು

ಮುಂಡೂರು ಪಂಚಾಯತ್ ಸದಸ್ಯರ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಸ್ಪಂದನೆ ನೀಡಿ, ಮುಂಡೂರು ರುದ್ರಭೂಮಿ ಅಭಿವೃದ್ದಿಗೆ ಐದು ಲಕ್ಷ ಅನುದಾನವನ್ನು ಓದಗಿಸಿದರು. ಈ...

Read moreDetails

ಶಾಸಕರಿಂದ ತಮ್ಮದೇ ಗ್ರಾಮದಲ್ಲಿ ಶ್ರೀ ರಾಮಮಂದಿರದ ನಿರ್ಮಾಣದ ಕನಸಿಗೆ ನಿಧಿ ಸಮರ್ಪಣಾ ಕಾರ್ಯ

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣದ ನಿಮಿತ್ತ ಪ್ರತಿ ಹಿಂದೂ ಮನೆಗಳಿಂದ ಪ್ರತಿಯೊಬ್ಬ ರಾಮಭಕ್ತ ನಿಧಿ ಸಮರ್ಪಣ ಅರ್ಪಿಸುವ ಕಾರ್ಯಕ್ರಮಕ್ಕೆ ಜ. 15ರಂದು ದೇಶದಾದ್ಯಂತ ಚಾಲನೆ...

Read moreDetails

ಪ್ರಭು ಶ್ರೀ ರಾಮಚಂದ್ರನ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ-ಮುಂಡೂರು ಮೃತ್ಯುಂಜೇಶ್ವರ ದೇಗುಲದಲ್ಲಿ ಚಾಲನೆ

ಅಯೋದ್ಯೆಯಲ್ಲಿ ನಿರ್ಮಾಣ ವಾಗುತ್ತಿರುವ ಪ್ರಭು ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ಚಾಲನೆ...

Read moreDetails

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕನಕಾಭಿಷೇಕ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ವರ್ಷಕ್ಕೆ ಒಮ್ಮೆಯಂತೆ ಮಕರಸಂಕ್ರಮಣದ ಪರ್ವದಿನದಂದು ‘ಉಳ್ಳಾಲ್ತಿ ಅಮ್ಮನವರ ನಡೆ’ ಯಲ್ಲಿ ನಡೆಯುವ ಕನಕಾಭಿಷೇಕವು ಜ.14ರಂದು ರಾತ್ರಿ...

Read moreDetails

ಅಳದಂಗಡಿಯ ಸಮೀಪ ಭೀಕರ ರಸ್ತೆ ಅಪಘಾತ | ಓರ್ವ ಮೃತ್ಯು, ರಿಕ್ಷಾ ಸಂಪೂರ್ಣ ನುಜ್ಜುಗುಜ್ಜು

ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪ ಪಿಲ್ಯ ಎಂಬಲ್ಲಿ ಬಸ್ ಮತ್ತು ರಿಕ್ಷಾದ ನಡುವೆ ಸುಮಾರು ಗಂಟೆ 8:30 ಸಮಯಕ್ಕೆ ರಸ್ತೆ ಅಪಘಾತವಾಗಿದೆ.ಆಟೋ ಚಾಲಕನ ಸ್ಥಿತಿ ಗಂಭೀರವಾಗಿದ್ದುದರಿಂದ ತಕ್ಷಣ...

Read moreDetails

ಪುತ್ತೂರಿನಲ್ಲಿ ಅನ್ಯ ಕೋಮಿನ ಯುವಕರೊಂದಿಗೆ ಯುವತಿ ಕೆಫೆಯಲ್ಲಿ ಪತ್ತೆ; ಹಿಂ.ಜಾ.ವೇ ಕಾರ್ಯಾಚರಣೆ

ಪುತ್ತೂರಿನ ಅರುಣಾ ಚಿತ್ರ ಮಂದಿರದ ಮುಂಭಾಗದಲ್ಲಿರುವ ಕಾಫಿ ಆಂಡ್ ಕ್ರೀಮ್ಸ್ ಕೆಫೆಯಲ್ಲಿ ಅನ್ಯಕೋಮಿನ 2ಯುವಕರ ಜೊತೆ ಹಿಂದೂ ಯುವತಿ ಪಾರ್ಟಿ ನೆಪದಲ್ಲಿ ಪತ್ತೆಯಾಗಿದ್ದಾರೆ. ಈ ಹಿಂದೆಯೂ ಇದೇ...

Read moreDetails

(ಜ. 15) ಶಿವಾಸ್ ಚಿಕನ್ ಸೆಂಟರ್ ಅನಡ್ಕ-ಶಾಂತಿಗೋಡಿನಲ್ಲಿ ಶುಭಾರಂಭ

ಅನಡ್ಕ: ಬ್ರಾಯ್ಲರ್, ಟೈಸನ್ ಹಾಗೂ ಹಂದಿ ಮಾಂಸಗಳ ಮಾರಾಟದ ಶಿವಾಸ್ ಚಿಕನ್ ಸೆಂಟರ್ ಅನಡ್ಕ-ಶಾಂತಿಗೋಡಿನಲ್ಲಿ ಜ. 15ರಂದು ನೂತನವಾಗಿ ಶುಭಾರಂಭಗೊಳ್ಳಲಿದೆ.ಶಿವಕುಮಾರ್ ಮಾಲೀಕತ್ವದ ನೂತನ ಸೆಂಟರ್ ಇದಾಗಿದ್ದು, ರಖಂ...

Read moreDetails
Page 1696 of 1721 1 1,695 1,696 1,697 1,721

Recent News

You cannot copy content of this page