‘ಸಾಮೂಹಿಕ ಪ್ರಾರ್ಥನೆಗೂ., ಸಂಘಟನೆಯ ಹೆಸರು ಉಲ್ಲೇಖಿಸಿ ಬಂದಿರುವ ವರದಿಗೂ ಸಂಬಂಧವಿಲ್ಲ’ – ಹಿಂ.ಜಾ.ವೇ ಪ್ರಾಂತ ಸಂಯೋಜಕ ದೊ ಕೇಶವಮೂರ್ತಿ ಸ್ಪಷ್ಟನೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಫೆ.1 ರಂದು ನಡೆದ ಸಾಮೂಹಿಕ ಪ್ರಾರ್ಥನೆಗೂ ಸಂಘಟನೆಯ ಹೆಸರನ್ನು ಉಲ್ಲೇಖಿಸಿ ಪತ್ರಿಕಾ ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೂ ಸಂಬಂಧವಿಲ್ಲ ಎಂದು ಹಿಂ.ಜಾ.ವೇ...

Read moreDetails

(ಫೆ.9,10,11) ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ದೋಸೆಗಳ ಮಹಾಉತ್ಸವ : ರಿಫ್ರೆಶ್ ಕೆಫೆ ಆಶ್ರಯದಲ್ಲಿ ನಡೆಯಲಿದೆ ‘ದೋಸೆ ಮೇಳ’

ದೋಸೆ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ದೋಸೆ ದಕ್ಷಿಣ ಭಾರತದ ಪ್ರಮುಖ ಆಹಾರ.., ಬೆಳಗಿನ ತಿಂಡಿಗೆ ದೋಸೆ ತಿನ್ನುವುದು ಏನೋ ಆನಂದ.. ದಿನವೂ ದೋಸೆ ತಿಂದರೂ...

Read moreDetails

ಪುತ್ತೂರು ಮತ್ತು ಸುಳ್ಯದಲ್ಲಿ ತರಬೇತುದಾರರ (ಪಾರ್ಟ್ ಟೈಮ್ /ಫುಲ್ ಟೈಮ್) ಹುದ್ದೆಗಳಿಗೆ ನೇರ ಸಂದರ್ಶನ

ಪುತ್ತೂರು ಮತ್ತು ಸುಳ್ಯದಲ್ಲಿ ತರಬೇತುದಾರರ (ಪಾರ್ಟ್ ಟೈಮ್ /ಫುಲ್ ಟೈಮ್) ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ವಿಷಯಗಳು : ಸಮಾಜ ವಿಜ್ಞಾನ, ಸಾಮಾನ್ಯ ಜ್ಞಾನ, ಸಾಮಾನ್ಯ ಗಣಿತ...

Read moreDetails

ಸಹಕಾರಿ ಸಂಘದಲ್ಲಿ ನಕಲಿ ಒಡವೆಗಳನ್ನಿಟ್ಟು ವಂಚನೆ ಆರೋಪ : ಪ್ರಕರಣ ದಾಖಲು

ಉಪ್ಪಿನಂಗಡಿ : ಸಹಕಾರಿ ಸಂಘದಲ್ಲಿ ನಕಲಿ ಒಡವೆಗಳನ್ನಿಟ್ಟು ವಂಚನೆ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಪ್ರಧಾನ...

Read moreDetails

ಪುತ್ತೂರು : ಹೂವಿನ ಮಾರುಕಟ್ಟೆ ಬಳಿ ಎರಡು ತಂಡಗಳ ನಡುವೆ ಹೊಡೆದಾಟ : ವೀಡಿಯೋ ವೈರಲ್..!

https://youtu.be/j0vAlkMrIPA ಪುತ್ತೂರು : ಎರಡು ತಂಡಗಳ ನಡುವೆ ಹೊಡೆದಾಟ ನಡೆದ ಘಟನೆ ಫೆ.1 ರಂದು ರಾತ್ರಿ ಪುತ್ತೂರು ಬಸ್ ನಿಲ್ದಾಣದ ಸಮೀಪದ ಹೂವಿನ ಮಾರುಕಟ್ಟೆ ಬಳಿ ನಡೆದಿದೆ....

Read moreDetails

(ಫೆ.3) ಸಂಟ್ಯಾರ್ ಅಪಾಯಕಾರಿ ರಸ್ತೆಯ ದುರಸ್ಥಿ ಕಾರ್ಯಾರಂಭ

ಪುತ್ತೂರು : ಸಂಟ್ಯಾರ್ ಅಪಾಯಕಾರಿ ರಸ್ತೆಯ ದುರಸ್ಥಿ ಕಾರ್ಯ ಫೆ.3 ರಂದು ಆರಂಭಗೊಳ್ಳಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಸಂಟ್ಯಾರ್ ನಿಂದ ಪಾಣಾಜೆಗೆ ತೆರಳುವ ರಸ್ತೆಯ...

Read moreDetails

ಲೋಕಸಭಾ ಚುನಾವಣೆ ಹಿನ್ನೆಲೆ : ದ.ಕ. ಸಹಿತ ಹಲವು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಲೋಕಸಭಾ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯದ ಹಲವು ಜಿಲ್ಲೆಗಳ ಪಿಎಸ್ಐ ಗಳನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಪಶ್ಚಿಮ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕರು...

Read moreDetails

ಪುತ್ತೂರು : ಬಾಲಕಿ ನಾಪತ್ತೆ ಪ್ರಕರಣ ಸುಖಾಂತ್ಯ : ಕಾಸರಗೋಡಿನಲ್ಲಿ ಪತ್ತೆ

https://youtube.com/live/B51UYmAkbn4?feature=share ಪುತ್ತೂರು : ಮನೆಯಿಂದ ಶಾಲೆಗೆಂದು ಬಂದ ವಿದ್ಯಾರ್ಥಿನಿಯೊಬ್ಬಳು ಶಾಲೆಗೂ ಬಾರದೆ, ಮನೆಗೂ ಹಿಂದಿರುಗದೆ ನಾಪತ್ತೆಯಾಗಿದ್ದು, ಕಾಸರಗೋಡಿನಲ್ಲಿ ಪತ್ತೆಯಾಗಿದ್ದಾಳೆ. 6ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿ ನಾಪತ್ತೆಯಾಗಿರುವುದಾಗಿ ನಗರದ...

Read moreDetails

ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನದ “ಕಾರ್ನಪೆಕ್ಸ್ – 2024” ಚಿತ್ರಕಲಾ ಸ್ಪರ್ಧೆ : ವಿವೇಕಾನಂದದ ವಿದ್ಯಾರ್ಥಿಗಳು ಪ್ರಥಮ

ಪುತ್ತೂರು : ಕರ್ನಾಟಕ ಅಂಚೆವೃತ್ತದ ಪ್ರಸ್ತುತಿ ಇದರ ಆಶಯದಲ್ಲಿ, ಬೆಂಗಳೂರಿನಲ್ಲಿ ನಡೆದ 13ನೇ ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನದ "ಕಾರ್ನಪೆಕ್ಸ್ - 2024" ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ...

Read moreDetails

ಭಕ್ತಕೋಡಿ ಪಾಲೆತ್ತಗುರಿ ರಸ್ತೆ ಕಾಂಕ್ರೀಟ್‌ಗೆ ಗುದ್ದಲಿಪೂಜೆ : ‘ನಾವು ನುಡಿದಂತೆ ನಡೆಯುತ್ತಿದ್ದೇವೆ’ – ಶಾಸಕ ಅಶೋಕ್ ರೈ

ಪುತ್ತೂರು : ಚುನಾವಣಾ ಪೂರ್ವದಲ್ಲಿ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಮೂಲಕ ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಸರ್ವೆ...

Read moreDetails
Page 274 of 886 1 273 274 275 886

Recent News

You cannot copy content of this page