ಪುತ್ತೂರು: ನಗರ ಪೊಲೀಸ್ ಠಾಣೆಯಲ್ಲಿ ಸರ್ವ ಧರ್ಮದ ಮುಖಂಡರ ಶಾಂತಿ ಸಭೆ

ಪುತ್ತೂರು: ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವ ಧರ್ಮದ ಮುಖಂಡರ ಜೊತೆ ಜು.7 ರಂದು ಶಾಂತಿ ಸಭೆ ನಡೆಯಿತು. ಬಕ್ರೀದ್ ಹಬ್ಬದ ಪ್ರಯುಕ್ತ ಯಾವುದೇ...

Read moreDetails

ಉಪ್ಪಿನಂಗಡಿ: ವಂಚನೆಯಿಂದ ಭೂ ಕಬಳಿಕೆ ತಹಶೀಲ್ದಾರ್, ನೋಂದಣಾಧಿಕಾರಿ, ವಕೀಲ ಸಹಿತ ಏಳು ಮಂದಿಯ ಮೇಲೆ ಎಫ್ಐಆರ್

ಉಪ್ಪಿನಂಗಡಿ: ವಂಚನೆ ಮಾಡಿ ಭೂ ಕಬಳಿಕೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ತಹಶೀಲ್ದಾರ್, ನೋಂದಣಾಧಿಕಾರಿ, ವಕೀಲರೋರ್ವರ ಸಹಿತ ಒಟ್ಟು ಏಳು ಮಂದಿಯ ಮೇಲೆ ಉಪ್ಪಿನಂಗಡಿ ಪೊಲೀಸ್...

Read moreDetails

ಪುತ್ತೂರು: ವಿಜಯಸಾಮ್ರಾಟ್ ಸಂಸ್ಥೆ ವತಿಯಿಂದ ಡಾ.ಎಂ.ಕೆ ಪ್ರಸಾದ್ ರವರಿಗೆ ಗೌರವಾರ್ಪಣೆ

ಪುತ್ತೂರು: ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ(ಐಎಮ್ ಎ) ವೈದ್ಯರ ದಿನದ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ಆದರ್ಶ ಆಸ್ಪತ್ರೆಯ ಡಾ.ಎಂ.ಕೆ ಪ್ರಸಾದ್ ರವರಿಗೆ ವಿಜಯಸಾಮ್ರಾಟ್ ಸಂಸ್ಥೆ ಪುತ್ತೂರು ವತಿಯಿಂದ...

Read moreDetails

ಯಕ್ಷಗಾನದ ಹಿರಿಯ ಕಲಾವಿದ, ಕನ್ನಡ-ತುಳು ಪ್ರಸಂಗಗಳ ಮನೋಜ್ಜ ಪಾತ್ರಧಾರಿ ಬೆಳ್ಳಾರೆ ‘ವಿಶ್ವನಾಥ ರೈ’ ವಿಧಿವಶ

ಪುತ್ತೂರು: ಯಕ್ಷಗಾನದ ಹಿರಿಯ ಕಲಾವಿದ, ಕನ್ನಡ-ತುಳು ಪ್ರಸಂಗಗಳ ಮನೋಜ್ಜ ಪಾತ್ರಧಾರಿ, ಕಾಡಮಲ್ಲಿಗೆ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ಜು.7 ರಂದು ನಿಧನರಾದರು. ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ...

Read moreDetails

ಭಾರೀ ಮಳೆಗೆ ಬನ್ನೂರಿನಲ್ಲಿ ಇಂಟರ್ ಲಾಕ್ ರಸ್ತೆ ಸಮೀಪದ ಗುಡ್ಡ ಕುಸಿತ

ಪುತ್ತೂರು: ಭಾರೀ ಮಳೆಯಿಂದಾಗಿ ರಸ್ತೆ ಸಮೀಪದ ಗುಡ್ಡ ಕುಸಿತವಾದ ಘಟನೆ ಬನ್ನೂರಿನ ರೆಂಜಾಳದಲ್ಲಿ ನಡೆದಿದೆ. ಬನ್ನೂರಿನಿಂದ ಗುರುಂಪುನಾರ್-ರೆಂಜಾಳ ತೆರಳುವ ರಸ್ತೆಯ ಸಮೀಪದ ಗುಡ್ಡವೊಂದು ಭಾರೀ ಮಳೆಗೆ ಕುಸಿದು...

Read moreDetails

ಪುತ್ತೂರು: ಉಪ್ಪಳಿಗೆ ನಿವಾಸಿ ಹರಿಶ್ಚಂದ್ರ ರೈ ಅನಾರೋಗ್ಯದಿಂದಾಗಿ ನಿಧನ

ಪುತ್ತೂರು: ಉಪ್ಪಳಿಗೆ ಕುದುಕಲ್ ನಿವಾಸಿ ಹರಿಶ್ಚಂದ್ರ ರೈ (51) ರವರು ಅನಾರೋಗ್ಯದಿಂದಾಗಿ ಜು.6 ರಂದು ನಿಧನರಾದರು. ಹರಿಶ್ಚಂದ್ರ ರವರು ಕೃಷಿಕರಾಗಿದ್ದು, ಕೆಲ ಸಮಯಗಳ ಅನಾರೋಗ್ಯದಿಂದಾಗಿ ಇಂದು ಸಾವನ್ನಪ್ಪಿದರು....

Read moreDetails

ಜಿಲ್ಲೆಯಾದ್ಯಂತ ಮುಂದುವರಿದ ಮಳೆ: ಶಾಲಾ-ಕಾಲೇಜುಗಳಿಗೆ ನಾಳೆಯೂ (ಜು.7) ರಜೆ: ರೆಡ್ ಅಲರ್ಟ್ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ನಾಳೆ ಜು.07 ರಂದು ರಜೆ ನೀಡಿ ಜಿಲ್ಲಾಧಿಕಾರಿ ರಾಜೇಂದ್ರ ಅವರು ಆದೇಶ...

Read moreDetails

ಕಡಬ: ‘ಜನ ಸ್ನೇಹಿ ಪೊಲೀಸ್’ ಖ್ಯಾತಿಯ ಭವಿತ್ ರೈ ಪಾಲ್ತಾಡಿ ರವರು ಹೆಡ್ ಕಾನ್ಸ್ಟೇಬಲ್ ಆಗಿ ಭಡ್ತಿ

ಕಡಬ: ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭವಿತ್ ರೈ ಪಾಲ್ತಾಡಿ ರವರು ಹೆಡ್ ಕಾನ್ಸ್ಟೇಬಲ್ ಆಗಿ ಭಡ್ತಿ ಹೊಂದಿದ್ದು, ಕಡಬ ಠಾಣೆಯಲ್ಲಿಯೇ ಮುಂದುವರೆಯಲಿದ್ದಾರೆ. ಭವಿತ್...

Read moreDetails

ಪುತ್ತೂರು: ಕೆ. ಎಸ್.ಆರ್. ಟಿ.ಸಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಪುತ್ತೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡ ಘಟನೆ ಬೊಳುವಾರು ಇನ್ ಲ್ಯಾಂಡ್ ಮಯೂರದ ಸಮೀಪ ನಡೆದಿದೆ. ಸೋಮವಾರ ಪೇಟೆಯಿಂದ ಪುತ್ತೂರಿಗೆ ಬಂದು ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ...

Read moreDetails

ಕಡಬ: ನಿಯಂತ್ರಣ ತಪ್ಪಿಕಾರು ಪಲ್ಟಿ: ಇಬ್ಬರಿಗೆ ಗಾಯ

ಕಡಬ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಘಟನೆ ಉಪ್ಪಿನಂಗಡಿ– ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೇಸ್ಟೇಷನ್ ಎಂಬಲ್ಲಿ ನಡೆದಿದೆ. ಅಪಘಾತದಿಂದಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದು,...

Read moreDetails
Page 580 of 882 1 579 580 581 882

Recent News

You cannot copy content of this page