ಎಸ್.ಪಿ. ಪದೋನ್ನತಿ ಹೊಂದಿದ ಬೆಳ್ಳಾರೆಯ ಜಗನ್ನಾಥ್ ರೈ ಬಜನಿ

ಬೆಂಗಳೂರು : ಸುಳ್ಯ ತಾಲೂಕಿನ ಬೆಳ್ಳಾರೆಯ ಬಜನಿಗುತ್ತು ನಿವಾಸಿ ಜಗನ್ನಾಥ್ ರೈಯವರು ಸುಪರಿಂಡೆಂಟ್ ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿದ್ದಾರೆ. ಬೆಳ್ಳಾರೆ ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ...

Read moreDetails

ಪೆರುವಾಜೆ ಜಲದುರ್ಗಾದೇವಿ ದೇವಾಲಯದ ಜಾತ್ರೆ ಹಾಗೂ ರಥ ಸಮರ್ಪಣೆ ಪೂರ್ವಭಾವಿ ಸಭೆ : ಜ.16 ಬ್ರಹ್ಮರಥ ಸಮರ್ಪಣೆ : ಜ.19 ಬ್ರಹ್ಮರಥೋತ್ಸವ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಶತ ವರ್ಷಗಳ ಬಳಿಕ ಬ್ರಹ್ಮರಥ ನಿರ್ಮಾಣಗೊಂಡಿದ್ದು, ಸಮರ್ಪಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಅಪೂರ್ವ ಕಾರ್ಯದಲ್ಲಿ...

Read moreDetails

ಪುತ್ತೂರು : ಗೋಡೌನ್ ಬೀಗ ಮುರಿದು 2 ಕ್ವಿಂಟಾಲ್ ಅಡಿಕೆ ಕಳವು : ಪ್ರಕರಣ ದಾಖಲು

ಪುತ್ತೂರು : ಗೋಡೌನ್ ಬೀಗ ಮುರಿದು 2 ಕ್ವಿಂಟಾಲ್ 90 ಕೆಜಿ ಅಡಿಕೆ ಕಳವುಗೈದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಣಾಜೆ ನಿವಾಸಿ ಅಬ್ದುಲ್...

Read moreDetails

ಪ್ರಪ್ರಥಮ ಬಾರಿಗೆ 1ಲಕ್ಷ ಬಹುಮಾನದೊಂದಿಗೆ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ

ಪುತ್ತೂರು : ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ಸಂಯೋಜನೆಯಲ್ಲಿ, ಪುತ್ತೂರು ನಗರ ಆರಕ್ಷಕ ಉಪನಿರೀಕ್ಷಕರಾಗಿರುವ ಆಂಜನೇಯ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಡಿಸೆಂಬರ್ 3ರಂದು...

Read moreDetails

ಸುಳ್ಯದ ಚಿಕನ್ ಸೆಂಟರೊಂದರಲ್ಲಿ ನಾಲ್ಕು ಕಾಲುಗಳ ಕೋಳಿ ಪತ್ತೆ..!!

ಸುಳ್ಯ : ಗಾಂಧಿನಗರ ಹೈವೇ ಚಿಕನ್ ಸ್ಟಾಲಿನಲ್ಲಿ ಮಾರಾಟಕ್ಕೆ ಬಂದ ಕೋಳಿಗಳಲ್ಲಿ ನಾಲ್ಕು ಕಾಲುಗಳಿರುವ ಕೋಳಿಯೊಂದು ಕಂಡು ಬಂದಿದೆ. ಮೈಸೂರಿನಿಂದ ಶೀತಲ್‌ ಚಿಕನ್ ಸೆಂಟರಿನವರು ಸುಳ್ಯಕ್ಕೆ ಮಾರಾಟಕ್ಕೆ...

Read moreDetails

ಬೆಳ್ಳಾರೆ : ತಂದೆ-ತಾಯಿಗೆ ಕತ್ತಿಯಿಂದ ಹಲ್ಲೆ ; ಆರೋಪಿ ಅರೆಸ್ಟ್..!!!

ಸುಳ್ಯ : ಮದ್ಯದ ನಶೆಯಲ್ಲಿ ಮಗನೊಬ್ಬ ತಂದೆ-ತಾಯಿಯ ಮೇಲೆಯೇ ಕತ್ತಿಯಿಂದ ದಾಳಿ ನಡೆಸಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದ...

Read moreDetails

ಅಪ್ರಾಪ್ತೆಯ ಮಾನಭಂಗ ಆರೋಪ : ಪಾಣಾಜೆ ಮೂಲದ ಯುವಕ ಕೇರಳದಲ್ಲಿ ಅರೆಸ್ಟ್..!!!

ಪುತ್ತೂರು : ಅಪ್ರಾಪ್ತೆಯ ಮಾನಭಂಗ ಆರೋಪದಲ್ಲಿ ಪಾಣಾಜೆಯ 29 ವರ್ಷದ ಯುವಕನೋರ್ವನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಕೇರಳದಲ್ಲಿ ಪೊಲೀಸರು...

Read moreDetails

ಬೆಳ್ಳಾರೆ : ಅನ್ಯಮತೀಯ ಯುವಕನಿಂದ ಯುವತಿಗೆ ಕಿರುಕುಳ : ಯುವಕ ಪೊಲೀಸ್ ವಶಕ್ಕೆ..!!!

ಪುತ್ತೂರು : ಅನ್ಯಮತೀಯ ಯುವಕನೋರ್ವ ಯುವತಿಗೆ ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿದೆ. ನಿಂತಿಕಲ್ಲಿನಲ್ಲಿ ಅನ್ಯಮತೀಯ ಯುವಕನೋರ್ವ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ...

Read moreDetails

ಸುಳ್ಯ : ಓಮ್ನಿ ಡಿಕ್ಕಿ : ಆಟೋ ಚಾಲಕ ಮೃತ್ಯು

ಸುಳ್ಯ : ಆಟೋರಿಕ್ಷಾಕ್ಕೆ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಹಳೆಗೇಟಿನಲ್ಲಿ ನ.5 ರಂದು...

Read moreDetails

ಎರುಂಬು : ಕಲಿಕೆಯಾಗುವುದು ಕೇವಲ ಆರಂಭದಿಂದಲ್ಲ, ನಿರಂತರ ಶ್ರಮದಿಂದ – ರಾಜಗೋಪಾಲ ಜೋಶಿ

ವಿಟ್ಲ : ಅಮೂಲ್ಯವಾದ ಬಾಲ್ಯಕ್ಕೆ ಜ್ಞಾನ ಮತ್ತು ಅನುಭವದ ಧಾರೆ ಎರೆದರೆ ಹರೆಯ ಉಜ್ವಲವಾಗುತ್ತದೆ. ಈ ಕಲಿಕೆಯ ಕಾರ್ಯ ಆರಂಭ ಶೂರತ್ವದಿಂದ ಕೂಡಿರದೆ ನಿರಂತರ ಸಾಧನೆಯಿಂದ ಸಾಗಲಿ...

Read moreDetails
Page 46 of 115 1 45 46 47 115

Recent News

You cannot copy content of this page