ವಿಧಾನ ಸಭಾ ಚುನಾವಣೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಗಿ ತಪಾಸಣೆ

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಯುವುದಕ್ಕಾಗಿ ಹಾಗೂ ಇತರ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ ಸಹಿತ ದ.ಕ. ಜಿಲ್ಲೆಯಾದ್ಯಂತ...

Read moreDetails

ಸುಳ್ಯ: ಮಾದಕ ವಸ್ತು ಎಂಡಿಎಂಎ ಮಾರಾಟ : ಓರ್ವನ ಬಂಧನ

ಸುಳ್ಯ: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸುಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ತಾಲೂಕು ಬೆಟ್ಟಂಪಾಡಿ ನಿವಾಸಿ ಕಬೀರ್ ಎಸ್.ಎ (36) ಬಂಧಿತ ಆರೋಪಿ....

Read moreDetails

ಬಿಸಿಲ ಧಗೆಯಲ್ಲಿರುವ ಕರಾವಳಿಯ ಕೆಲವೆಡೆ ತಂಪೆರೆದ ವರುಣ: ಮೂರು ದಿನ ಯೆಲ್ಲೋ ಅಲರ್ಟ್‌; ಮಳೆ ಸಾಧ್ಯತೆ

ಮಂಗಳೂರು : ಕೆಲವು ದಿನಗಳಿಂದ ಕಾದ ಕೆಂಡದಂತಾಗಿದ್ದ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಮಂಗಳವಾರ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದ್ದು, ವಾತಾವರಣ ತುಸು ತಂಪಾಗಿದೆ. ಮಂಗಳೂರು...

Read moreDetails

ಬೆಳ್ಳಾರೆ : ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ

ಬೆಳ್ಳಾರೆ: ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಮಾ.13 ರಂದು ನಡೆಯಿತು. ನೂತನ ಕಟ್ಟಡವನ್ನು ಸಚಿವ ಎಸ್. ಅಂಗಾರ ಉದ್ಘಾಟಿಸಿದರು. ಬೆಳ್ಳಾರೆ ಪೊಲೀಸ್ ಠಾಣೆಯ ನೂತನ...

Read moreDetails

ಚುನಾವಣೆ ಸಮೀಪವಾಗುತ್ತಿದ್ದಂತೆ ಗಡಿಭಾಗಗಳಲ್ಲಿ ಕಟ್ಟೆಚ್ಚರ : ಪಾಣಾಜೆ, ಈಶ್ವರಮಂಗಲದಲ್ಲಿ ಪೊಲೀಸರಿಂದ ವಾಹನ ತಪಾಸಣೆ

ವಿಧಾನ ಸಭಾ ಚುನಾವಣೆ-2023 ಸಮೀಪಿಸುತ್ತಿದ್ದು, ಗಡಿಭಾಗಗಳಲ್ಲಿ ಪೊಲೀಸರು ತಪಾಸಣೆ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಂತರಾಜ್ಯ ಚೆಕ್ ಪೋಸ್ಟ್ ಪಾಣಾಜೆ ಹಾಗೂ...

Read moreDetails

ಚುನಾವಣಾ ಹಿನ್ನೆಲೆ : ಪುತ್ತೂರಿನ ಐವರ ಸಹಿತ ದ.ಕ. ಜಿಲ್ಲೆಯ 11 ಮಂದಿ ಗಡಿಪಾರು..!!!

ಚುನಾವಣಾ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಲವರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂಬರುವ ಚುನಾವಣಾ ಹಿನ್ನೆಲೆಯಲ್ಲಿ...

Read moreDetails

ಅಪಘಾತದಲ್ಲಿ ಮೃತರಾದ ಲಕ್ಷ್ಮಣ ನಾಯ್ಕ್ ರವರ ಅಂತಿಮ ದರ್ಶನ ; ನೂರಾರು ಮಂದಿ ಭಾಗಿ : ಮುಗಿಲು ಮುಟ್ಟಿದ ಆಕ್ರಂದನ

ಪುತ್ತೂರು: ಎನ್.ಐ.ಎ ಬೆಂಗಾವಲು ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಮಸೀದಿ ಬಳಿ ನಿನ್ನೆ ರಾತ್ರಿ ನಡೆದಿದೆ. ಅಪಘಾತದ...

Read moreDetails

ಸಂಪ್ಯ: ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ : ಸವಾರ ಮೃತ್ಯು..!!

ಪುತ್ತೂರು: ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಸಂಪ್ಯ ಮಸೀದಿ ಮುಂಭಾಗ ನಡೆದಿದೆ. ಮೃತರನ್ನು ಪಾಣಾಜೆ ಕೋಟೆ ನಿವಾಸಿ, ಪಾಣಾಜೆ ಸಿ.ಎ. ಬ್ಯಾಂಕ್...

Read moreDetails

ಸುಳ್ಯ: ಮನೆ ಕೆಲಸಕ್ಕೆ ಬಂದವರು ಮನೆಯೊಡತಿಯ ಕುತ್ತಿಗೆ ಸೀಳಿದರು : ದರೋಡೆಗೆ ಯತ್ನ

ಸುಳ್ಯ: ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಮನೆಯೊಡತಿಯ ಕೊಲೆಗೆ ಯತ್ನಿಸಿ ಚಿನ್ನ, ನಗದು ದರೋಡೆಗೈಯಲು ಪ್ರಯತ್ನಿಸಿರುವ ಘಟನೆ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ನಡೆದಿದೆ. ವರದರಾಜ್‌ (30),...

Read moreDetails

ಬಂಟ್ವಾಳ ನಗರ/ಗ್ರಾಮಾಂತರ, ಸುಳ್ಯ, ವಿಟ್ಲ ಪೊಲೀಸರ ಭರ್ಜರಿ ಭೇಟೆ : 39.79 ಲೀ. ಮದ್ಯ ಸಹಿತ ನಾಲ್ವರ ಬಂಧನ..!!

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಬಂಟ್ವಾಳ ಗ್ರಾಮಾಂತರ ಠಾಣೆ, ಬಂಟ್ವಾಳ ನಗರ ಠಾಣೆ, ಸುಳ್ಯ ಠಾಣೆ ಮತ್ತು ವಿಟ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ...

Read moreDetails
Page 64 of 118 1 63 64 65 118

Recent News

You cannot copy content of this page