ಮುಂಡೂರು: ತ್ಯಾಜ್ಯ ಸುರಿಯುತ್ತಿದ್ದವರನ್ನು ರೆಡ್ ಹ್ಯಾಂಡಾಗಿ ಹಿಡಿದ ಗ್ರಾ.ಪಂ: ವಾಹನ ವಶಕ್ಕೆ ಪಡೆದು ರೂ.5000 ದಂಡ ವಿಧಿಸಿದ ಪಿಡಿಓ
ಪುತ್ತೂರು: ವಾಹನವೊ೦ದರಲ್ಲಿ ತ್ಯಾಜ್ಯಗಳನ್ನು ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾ.ಪಂ ಅಧಿಕಾರಿಗಳು ತ್ಯಾಜ್ಯ ಎಸೆಯಲು ಬ೦ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ...




















