ತಲಾಖ್ ನಿಷೇಧದಂತೆ ಬಹು ಪತ್ನಿ ಪದ್ಧತಿ ನಿಷೇಧಿಸಿ: ಮುಸ್ಲಿಂ ಕುಟುಂಬದಿಂದ ಪ್ರಧಾನಿ ಮೋದಿಗೆ ಮನವಿ
ಉಡುಪಿ: ನನ್ನ ಪತ್ನಿಯನ್ನು ಪಂಚಾಯತ್ ಸದಸ್ಯ ಪುಸಲಾಯಿಸಿ ಕರೆದೊಯ್ದಿದ್ದಾನೆ. ಹೀಗಂತ ಯುವಕನೊಬ್ಬ ಅಸಹಾಯಕತೆ ತೋಡಿಕೊಂಡಿದ್ದಾನೆ. ಅಲ್ಲದೇ ಮುಸ್ಲಿಂ ಸಮುದಾಯದ ಬಹುಪತ್ನಿತ್ವ ಪದ್ದತಿಯಿಂದಲೇ ಈ ರೀತಿ ನಡೆಯಬಾರದು ನಡೆಯುತ್ತೆ. ...




















