ಕೋಡಿಂಬಾಡಿ ಮೊಬೈಲ್ ಬಳಕೆದಾರರ ನೆಟ್ ವರ್ಕ್ ಸಮಸ್ಯೆ ಹೋರಾಟ ಸಮಿತಿ ವತಿಯಿಂದ ಏರ್ ಟೆಲ್ ಮತ್ತು ಬಿ.ಎಸ್.ಎನ್.ಎಲ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ
ಪುತ್ತೂರು : ನೆಟ್ ವರ್ಕ್ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಶೀಘ್ರವಾಗಿ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಕೋಡಿಂಬಾಡಿ ಮೊಬೈಲ್ ಬಳಕೆದಾರರ ನೆಟ್ ವರ್ಕ್ ಸಮಸ್ಯೆಯ ಹೋರಾಟ ಸಮಿತಿಯಿಂದ ...




















