ಪುತ್ತೂರು: ಮಹಾಲಿಂಗೇಶ್ವರ ದೇವಳದ ಬದಿಯಿಂದ ರೈಲ್ವೇ ಸ್ಟೇಷನ್ ಸಂಪರ್ಕ ರಸ್ತೆಗೆ 3 ಕೋಟಿ ರೂ. ಅನುದಾನ: ಶಾಸಕ ಅಶೋಕ್ ರೈ ಅವರಿಂದ ಶಿಲಾನ್ಯಾಸ
ಪುತ್ತೂರು: ನಗರಸಭಾ ವ್ಯಾಪ್ತಿಯ ಮಹಾಲಿಂಗೇಶ್ವರ ದೇವಸ್ಥಾನದ ಬದಿಯಿಂದ ಮುಖ್ಯ ರಸ್ತೆಯ ಮೂಲಕ ಮಡ್ಯಾಲಕಟ್ಟೆ ರೈಲ್ವೇ ಸ್ಟೇಷನ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 3 ಕೋಟಿ ರೂ. ...




















