ಪೆರ್ನೆ ಬಳಿ ಆಕ್ರಮ ಕೋಳಿ ಅಂಕಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಉಪ್ಪಿನಂಗಡಿ ಪೆರ್ನೆ ಗ್ರಾಮದ ನೆಕ್ಕರ ಎಂಬಲ್ಲಿ ಅಕ್ರಮ ಕೋಳಿ ಜೂಜಾಟ ನಡೆಯುತ್ತಿದ್ದಾಗ ಕಾರ್ಲ ನಿವಾಸಿ ಗಣೇಶ್, ರಾಧಾ ಪೊಲೀಸರ ವಶಕ್ಕೆ ಸಿಕ್ಕಿದ್ದು ಸುಮಾರು 10 ಮಂದಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.


























