ಮೊಬೈಲ್ ಪ್ರಿಯರಿಗೆ ಸಿಹಿ ಸುದ್ಧಿ.. ‘ಸಾಯಿ ಮೊಬೈಲ್ಸ್’ ಪ್ರಸ್ತುತ ಪಡಿಸುತ್ತಿದೆ.ಎಲ್ಲಾ ಹೊಸ ಮೊಬೈಲ್ ಖರೀದಿ ಮೇಲೆ ಪಡೆಯಿರಿ ಉಚಿತ 11D ಸ್ಕ್ರೀನ್ ಗಾರ್ಡ್, ಇಯರ್ ಫೋನ್ ಹಾಗೂ ಬ್ಯಾಕ್ ಕವರ್ ಮತ್ತು ರೂ 20,000 ಅಧಿಕ ಖರೀದಿಯ ಜೊತೆ ಉಚಿತವಾಗಿ ಪಡೆಯಿರಿ ಬ್ಲೂಟೂತ್ ಇಯರ್ ಫೋನ್..
ಎಲ್ಲಾ ಕಂಪೆನಿಯ ಮೊಬೈಲ್ ಫೋನ್ ಗಳು ಆಕರ್ಷಕ ದರದಲ್ಲಿ ಲಭ್ಯವಿದೆ ಹಾಗೂ ಬಜಾಜ್,ಟಿ ವಿ ಎಸ್, ಎಚ್ ಡಿ ಬಿ ಫೈನಾನ್ಸ್ ಮೂಲಕ ಲೋನ್ ಸೌಲಭ್ಯ ಕೂಡ ಲಭ್ಯವಿದ್ದು, ಎಲ್ಲಾ ಫೋನ್ ಖರೀದಿಯ ಜೊತೆ ಉಚಿತ ಸಿಮ್ ಕೂಡ ದೊರೆಯುತ್ತದೆ. ಅತೀ ಕಡಿಮೆ ಸಮಯದಲ್ಲಿ ಮೊಬೈಲ್ ರಿಪೇರಿ ಮಾಡಿ ಕೊಡಲಾಗುವುದು ಹಾಗೂ ಎಲ್ಲಾ ತರಹದ ಮೊಬೈಲ್ ಬಿಡಿಭಾಗಗಳು, ಚಾರ್ಜರ್, ಇಯರ್ ಫೋನ್ ಕೂಡ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9844144480 ಸಂಪರ್ಕಿಸಿ ಬಹುದಾಗಿದೆ..