ಪುತ್ತೂರು: ಎಂ.ಟಿ. ರಸ್ತೆಯಲ್ಲಿರುವ ಕೆನರಾ ಪ್ರಿಂಟರ್ಸ್ ಮಾಲಕ ಹಾಗೂ ಅನ್ಸಾರುದ್ದೀನ್ ಕೇಂದ್ರ ಜಮಾಅತ್ ಕಮಿಟಿಯಲ್ಲಿ ಹಲವಾರು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಉದ್ಯಮಿ ಕೆನರಾ ಹುಸೈನ್ ರವರು ಸೆ.21 ರಂದು ನಿಧನರಾದರು.
ಹುಸೈನ್ ರವರು ಹಲವಾರು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು.