Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಹಿಳೆಗೆ ನಾಯಿ ಕಚ್ಚಿದ್ದ ಪ್ರಕರಣ: ಮಾಲಕರಿಗೆ ದಂಡ ವಿಧಿಸಿದ ನ್ಯಾಯಾಲಯ..!!

    ಮಹಿಳೆಗೆ ನಾಯಿ ಕಚ್ಚಿದ್ದ ಪ್ರಕರಣ: ಮಾಲಕರಿಗೆ ದಂಡ ವಿಧಿಸಿದ ನ್ಯಾಯಾಲಯ..!!

    ಪರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ: ಓರ್ವ ಆರೋಪಿ ಬಂಧನ..!!

    ಪರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ: ಓರ್ವ ಆರೋಪಿ ಬಂಧನ..!!

    ಪುತ್ತೂರು: ಆದರ್ಶ ಆಸ್ಪತ್ರೆ ಬಳಿ ಅಂಗಡಿ ನಡೆಸುತ್ತಿದ್ದ ರಮೇಶ್ (ರಮೇಶಣ್ಣ) ನಿಧನ..!!

    ಪುತ್ತೂರು: ಆದರ್ಶ ಆಸ್ಪತ್ರೆ ಬಳಿ ಅಂಗಡಿ ನಡೆಸುತ್ತಿದ್ದ ರಮೇಶ್ (ರಮೇಶಣ್ಣ) ನಿಧನ..!!

    ಮಳೆ ಹಿನ್ನಲೆ-ನಾಳೆ(ಜು. 23) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

    ಮಳೆ ಹಿನ್ನಲೆ-ನಾಳೆ(ಜು. 23) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

    ಸುಳ್ಯ: ಫಾತಿಮತ್ ನಿಶಾನ ಸಾವು ಪ್ರಕರಣ: ಮಾವ, ಅತ್ತೆ, ನಾದಿನಿಯ ಬಂಧನ..!!

    ಸುಳ್ಯ: ಫಾತಿಮತ್ ನಿಶಾನ ಸಾವು ಪ್ರಕರಣ: ಮಾವ, ಅತ್ತೆ, ನಾದಿನಿಯ ಬಂಧನ..!!

    ಸುಳ್ಯ: ವಾಹನಗಳ ಬ್ಯಾಟರಿ ಕಳವು ಪ್ರಕರಣ ಭೇದಿಸಿದ ಪೊಲೀಸರು; 5 ಬ್ಯಾಟರಿಗಳ ಸ್ವಾಧೀನ

    ಸುಳ್ಯ: ವಾಹನಗಳ ಬ್ಯಾಟರಿ ಕಳವು ಪ್ರಕರಣ ಭೇದಿಸಿದ ಪೊಲೀಸರು; 5 ಬ್ಯಾಟರಿಗಳ ಸ್ವಾಧೀನ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಆ್ಯಂಕರ್ ಅನುಶ್ರೀ ಅಪ್ಪ ಅಂತ ಹೇಳಿ ವ್ಯಕ್ತಿಯೋರ್ವರು ಪ್ರತ್ಯಕ್ಷ..!!

March 31, 2022
in ರಾಜ್ಯ, ಸಿನಿಮಾ
0
ಆ್ಯಂಕರ್ ಅನುಶ್ರೀ ಅಪ್ಪ ಅಂತ ಹೇಳಿ ವ್ಯಕ್ತಿಯೋರ್ವರು ಪ್ರತ್ಯಕ್ಷ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಆ್ಯಂಕರ್ ಅನುಶ್ರೀ ನನ್ನ ಮಗಳು.. ಸಿಂಪತಿಗಿಟ್ಟಿಸಿಕೊಂಡು ಮುಂದೆ ಬಂದಿದ್ದಾಳೆ, ಚೆನ್ನಾಗಿರಲಿ ಅಂತ ನಾನು ಯಾರಿಗೂ ಡಿಸ್ಟರ್ಬ್ ಮಾಡ್ಲಿಲ್ಲ.. ಆದ್ರೆ ಈಗ ನನ್ನ ಕೊನೆಗಾಲದಲ್ಲಿ ನನ್ನ ಬಂದು ಒಂದುಬಾರಿಯಾದ್ರೂ ನೋಡಲಿ ಎಂದು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದಾರೆ. ಅವರ ಬಳಿಯಲ್ಲಿ ಸಾಕಷ್ಟು ಫೋಟೋಗಳು ಅವರ ಹೇಳಿಕೆಯನ್ನು ಸಮರ್ಥಿಸುವಂತಿದ್ದು.. ನಿಜಕ್ಕೂ ಇವರು ಅನುಶ್ರೀ ತಂದೆಯಾ? ಅನ್ನೋ ಪ್ರಶ್ನೆ ಗಾಢವಾಗುವಂತಿದೆ.

Advertisement
Advertisement
Advertisement

ಅಷ್ಟಕ್ಕೂ ಆ ವ್ಯಕ್ತಿ ಯಾರು..? ಆತ ಹೇಳಿದ್ದು ಏನು..?

ನನ್ನ ಹೆಸರು ಸಂಪತ್.. ಆ್ಯಂಕರ್ ಅನುಶ್ರೀ ನನ್ನ ಮಗಳು, ನಾನು ಅನುಶ್ರೀ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೇನೆ. ಮಗ ಅಭಿಜಿತ್, ಮಗಳು ಅನುಶ್ರೀ ನನ್ನ ಮಕ್ಕಳು. ಮಗಳ ಇಮೇಜ್ ಡ್ಯಾಮೇಜ್ ಆಗಬಾರದು, ಕಷ್ಟಪಟ್ಟು ಮೇಲೆ ಬಂದಿದ್ದಾಳೆ. ಸಿಂಪತಿಗಿಟ್ಟಿಸಿಕೊಂಡು ಮುಂದೆ ಬಂದಿದ್ದಾಳೆ, ಚೆನ್ನಾಗಿರಲಿ ಅಂತ ನಾನು ಯಾರಿಗೂ ಡಿಸ್ಟರ್ಬ್ ಮಾಡ್ಲಿಲ್ಲ. ಇವರಿಗೋಸ್ಕರ ನನ್ನ ಇಡೀ ಜೀವನ ತ್ಯಾಗ ಮಾಡ್ಕೊಂಡೆ. ನನ್ನ ನೋಡೋಕೆ ಹೋದ ವರ್ಷ ನನ್ನ ಮಗ ಅಭಿಜಿತ್ ಬಂದಿದ್ದ. ಮಗಳು ಇನ್ನೂ ಒಳ್ಳೆ ಲೆವೆಲ್​ಗೆ ಬೆಳೆಯಲಿ, ನಾನು ಸತ್ರೆ ಮಣ್ಣಾಕಿ ಹೋಗ್ಲಿ, ನಾನು ಅವರಿಂದ ಏನೂ ಎಕ್ಸ್ ಪೆಕ್ಟ್ ಮಾಡಲ್ಲ.

Advertisement

ಮಕ್ಕಳು ಹಾಳಾಗ್ಲಿ ಅಂತ ಯಾವ ತಂದೆನೂ ಬಯಸಲ್ಲ. ಆದ್ರೆ, ಅಪ್ಪ ಇದ್ಗೊಂಡು ಅಪ್ಪ ಇಲ್ಲ ಅಂದ್ರೆ ನನಗೆ ಹೇಗೆ ಅನಿಸಬೇಡ. ನಾನು ಮನೆ ಬಿಟ್ಟೋಗೋ ಪರಿಸ್ಥಿತಿ ಬಂತು, ನನಗೆ ಯಾರೂ ಇಂಪಾರ್ಟೆನ್ಸ್ ಕೊಡ್ಲಿಲ್ಲ. ನನಗೆ ಮಗಳನ್ನ ಡ್ಯಾನ್ಸ್​​ಗೆ ಕಳಿಸೋಕೆ ಇಷ್ಟವಿರಲಿಲ್ಲ, ನನ್ನ ಹೆಂಡತಿ ಮನೆಯವರಿಗೆ ಇಂಟ್ರೆಸ್ಟ್ ಇತ್ತು, ನನ್ನ ಮಾತಿಗೆ ಬೆಲೆ ಕೊಡ್ತಿರಲಿಲ್ಲ.

Advertisement

1998ರಿಂದ ಇಲ್ಲೆ ಇದ್ದೀವಿ. ಸೆಂಟ್ ಥಾಮಸ್ ಸ್ಕೂಲ್ನಲ್ಲಿ 6 ನೇ ತರಗತಿ ವರೆಗೂ ಓದಿಸಿದ್ವಿ, ಆನಂತರ ಮಂಗಳೂರಿಗೆ ಶಿಫ್ಟ್ ಆದ್ವಿ. ಸಾಕೋದಾದ್ರೆ ನನ್ನ ಸಾಕಲಿ ಇಲ್ಲ ಮಣ್ಣಾಕ್ಲಿ.. ಒಂದು ಬಾರಿಯಾದ್ರೂ ಹೆಂಡತಿ ಮಕ್ಕಳು ಬಂದು ನೋಡ್ಕೊಂಡು ಹೋಗ್ಲಿ. 5 ದಿನದ ಮುಂಚೆ ನನ್ನ ಬಾಮೈದ ಹೇಮಂತ್ ಕುಮಾರ್​​ಗೆ ಕಾಲ್ ಮಾಡಿದ್ದೆ. ನಾನು ಇದ್ದ ಫೀಲ್ಡ್​​ನಲ್ಲಿ ಇವರ ಹೆಸ್ರು ತಿಳಿಸಿದ್ರೆ ಇವರನ್ನ ಎತ್ತಿಬಿಡ್ತಿದ್ರು. ಅವರ ಲೈಫ್ ಹಾಳು ಮಾಡಬಾರದು ಅಂತ ನನ್ನ ಜೀವನ, ವ್ಯವಹಾರ ಎಲ್ಲಾ ತ್ಯಾಗ ಮಾಡ್ದೇ. 2003-2004 ರಲ್ಲಿ ನಾವು ಬೇರೆ ಆದ್ವಿ, ನಾನು ಎರಡನೇ ಮದುವೆ ಆಗಿಲ್ಲ, ಸೇಲ್ಸ್ ಮತ್ತು ಮಾರ್ಕೆಟಿಂಗ್ ಮಾಡ್ಕೊಂಡಿದ್ದೆ, ನ್ಯೂಜಿಲೆಂಡ್, ದುಬೈ, ಬಾಂಬೆಯಲ್ಲಿ ಕೆಲಸ ಮಾಡ್ತಿದ್ದೆ, ಚೆನ್ನಾಗಿದ್ದೆ, ಬಿಡಿ ಹೋಗ್ಲಿ ಆದ್ರೆ ಸಾಕ್ಲಿ , ಇಲ್ಲ ಮಣ್ಣಾಕ್ಲಿ ಎಂದಿದ್ದಾರೆ.

ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಸಂಪತ್​​​​​ ಸದ್ಯ ಬೆಂ.ಉತ್ತರ ತಾಲೂಕು ಮಾದನಾಯಕನಹಳ್ಳಿಯ ಅಭಯ ವಸಿಷ್ಠ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಶಿವಲಿಂಗೇಗೌಡ ಎಂಬುವವರು ಚಿಕಿತ್ಸೆ ನೀಡುತ್ತಾ ಆರೈಕೆ ಮಾಡುತ್ತಿದ್ದಾರೆ. ಆದ್ರೆ ಸಂಪತ್​ಗೆ ಕುಟುಂಬಸ್ಥರ ಅಗತ್ಯವಿದೆ. ಹೀಗಾಗಿ ಕುಟುಂಬಸ್ಥರು ಬರಲಿ ಎಂದು ಚಿಕಿತ್ಸೆ ನೀಡ್ತಿರೋ ಆಸ್ಪತ್ರೆ ವೈದ್ಯರೂ ಮನವಿ ಮಾಡಿಕೊಂಡಿದ್ದಾರೆ.

Previous Post

ಉಡುಪಿಯ ತಾಯಿ –ಮಕ್ಕಳ ಆಸ್ಪತ್ರೆ ಮತ್ತೆ ಸರಕಾರದ ವಶಕ್ಕೆ..!!

Next Post

(ಏ.2) ಪುತ್ತೂರು: ವಕೀಲರ ಕ್ರೀಡಾಕೂಟ ಎಪಿಎಲ್-2022 ಸೀಸನ್-5

OtherNews

ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ ಟಾಕ್ಸಿಕ್ ಸಿನಿಮಾ; ಸಿಕ್ತು ಅಧಿಕೃತ ಮಾಹಿತಿ..!!
ಸಿನಿಮಾ

ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ ಟಾಕ್ಸಿಕ್ ಸಿನಿಮಾ; ಸಿಕ್ತು ಅಧಿಕೃತ ಮಾಹಿತಿ..!!

June 21, 2026
ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!
ರಾಜ್ಯ

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!

June 14, 2026
Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು –  ಕಣ್ಣೂರು ಡಿಐಜಿ ಸ್ಪಷ್ಟನೆ..!!
Featured

Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು – ಕಣ್ಣೂರು ಡಿಐಜಿ ಸ್ಪಷ್ಟನೆ..!!

June 8, 2026
ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ..!!
ನಿಧನ

ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ..!!

June 7, 2026
ರಕ್ಷಿತ್ ಜನ್ಮದಿನಕ್ಕೆ ರಿಷಬ್ ಶೆಟ್ಟಿ ಕಡೆಯಿಂದ ದೊಡ್ಡ ಅಪ್​​ಡೇಟ್..!!
ಸಿನಿಮಾ

ರಕ್ಷಿತ್ ಜನ್ಮದಿನಕ್ಕೆ ರಿಷಬ್ ಶೆಟ್ಟಿ ಕಡೆಯಿಂದ ದೊಡ್ಡ ಅಪ್​​ಡೇಟ್..!!

June 6, 2026
ಜು.5ರಂದು ಪ್ರೇಯಸಿ ಗೌರಿ ಜೊತೆ ಆಮೀರ್ ಖಾನ್ 3ನೇ ಮದುವೆ..!!
ಸಿನಿಮಾ

ಜು.5ರಂದು ಪ್ರೇಯಸಿ ಗೌರಿ ಜೊತೆ ಆಮೀರ್ ಖಾನ್ 3ನೇ ಮದುವೆ..!!

June 4, 2026

Leave a Reply Cancel reply

Your email address will not be published. Required fields are marked *

Recent News

ಮಹಿಳೆಗೆ ನಾಯಿ ಕಚ್ಚಿದ್ದ ಪ್ರಕರಣ: ಮಾಲಕರಿಗೆ ದಂಡ ವಿಧಿಸಿದ ನ್ಯಾಯಾಲಯ..!!

ಮಹಿಳೆಗೆ ನಾಯಿ ಕಚ್ಚಿದ್ದ ಪ್ರಕರಣ: ಮಾಲಕರಿಗೆ ದಂಡ ವಿಧಿಸಿದ ನ್ಯಾಯಾಲಯ..!!

July 23, 2026
ಪರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ: ಓರ್ವ ಆರೋಪಿ ಬಂಧನ..!!

ಪರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ: ಓರ್ವ ಆರೋಪಿ ಬಂಧನ..!!

July 23, 2026
ಪುತ್ತೂರು: ಆದರ್ಶ ಆಸ್ಪತ್ರೆ ಬಳಿ ಅಂಗಡಿ ನಡೆಸುತ್ತಿದ್ದ ರಮೇಶ್ (ರಮೇಶಣ್ಣ) ನಿಧನ..!!

ಪುತ್ತೂರು: ಆದರ್ಶ ಆಸ್ಪತ್ರೆ ಬಳಿ ಅಂಗಡಿ ನಡೆಸುತ್ತಿದ್ದ ರಮೇಶ್ (ರಮೇಶಣ್ಣ) ನಿಧನ..!!

July 23, 2026
ಮಳೆ ಹಿನ್ನಲೆ-ನಾಳೆ(ಜು. 23) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

ಮಳೆ ಹಿನ್ನಲೆ-ನಾಳೆ(ಜು. 23) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

July 22, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.