Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ವಿಶ್ವಹಿಂದೂ ಪರಿಷದ್ ನೂತನ ಕಟ್ಟಡ ಕಾಮಗಾರಿಗೆ ಚಾಲನೆ..!

    ಪುತ್ತೂರು: ರಸ್ತೆ ಅಪಘಾತದಲ್ಲಿ ಯುವಕ ಹರ್ಷದ್ ಮೃತ್ಯು..!!

    ಸಂಚಾರ ನಿಯಮ ಉಲ್ಲಂಘನೆ: ಪುತ್ತೂರು ಸಂಚಾರ ಪೊಲೀಸರಿಂದ ವಾಹನಗಳಿಗೆ ದಂಡ..!!

    ಪುತ್ತೂರಿನಲ್ಲಿ ಪರಿಸ್ಥಿತಿ ಅವಲೋಕಿಸಿದ ಐಜಿಪಿ ಅಮಿತ್ ಸಿಂಗ್..!!

    ಸದ್ಯದಲ್ಲೇ ವಾಟ್ಸ್‌ಆ್ಯಪ್‌ಗೆ ಕಮ್ಯುನಿಟಿ ಫೀಚರ್‌:; ಹಲವು ಗ್ರೂಪ್‌ ಗಳಿಗೆ ಒಂದೇ ವೇದಿಕೆ

    ಪುತ್ತೂರು ಬಂದ್ ಕುರಿತು ಸುಳ್ಳು ಸುದ್ದಿ ಪ್ರಸಾರ: ವಾಟ್ಸಾಪ್ ಖಾತೆದಾರನ ವಿರುದ್ಧ ಪ್ರಕರಣ ದಾಖಲು

    ಮಲ್ಪೆಯಲ್ಲಿ ಚೂರಿ ಇರಿದು ಮೀನುಗಾರನ ಬರ್ಬರ ಹತ್ಯೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಮಂಗಳೂರು: ‘ಲವ್‌’ ಕಿರಿಕಿರಿ: ಸಾಯಲು ಮೊಬೈಲ್‌ ಟವರ್‌ ಏರಿದ ‘ಭಗ್ನಪ್ರೇಮಿ’..!!

April 18, 2022
in Featured, ಮಂಗಳೂರು
0
ಮಂಗಳೂರು: ‘ಲವ್‌’ ಕಿರಿಕಿರಿ:  ಸಾಯಲು ಮೊಬೈಲ್‌ ಟವರ್‌ ಏರಿದ ‘ಭಗ್ನಪ್ರೇಮಿ’..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಮಂಗಳೂರು: ಮನಸಾರೆ ಪ್ರೀತಿಸುತ್ತಿದ್ದ ಹುಡುಗಿಯೇ ತನ್ನ ಮೇಲೆಯೇ ಸಂಶಯಪಟ್ಟು ಪೊಲೀಸ್‌ ಕಂಪ್ಲೈಂಟ್‌ ಕೊಡಿಸಿ ಎಲ್ಲರ ಮುಂದೆ ಮರ್ಯಾದಿ ತೆಗೆದಿದ್ದಾಳೆಂದು ಆರೋಪಿಸಿ ಜಿಗುಪ್ಸೆಗೊಂಡು ಟವರ್‌ ಏರಿ ಅಲ್ಲಿಂದ ಹಾರಿ ಸಾಯಲು ಯತ್ನಿಸಿದ ಯುವಕ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಮನವೊಲಿಕೆಯಿಂದ ಕೆಳಗಿಳಿದ ಆತಂಕಕಾರಿ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್‌ ಬಳಿ ನಡೆದಿದೆ.

Advertisement
Advertisement
Advertisement

ಫರಂಗಿಪೇಟೆಯ ಕೊಡ್ಮಾಣ್‌ನ ಸುಧೀರ್‌ (32) ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ, ದಿನಕಳೆದಂತೆ ಈಕೆಯ ಮೇಲಿನ ಒಲವು ಕಮ್ಮಿಯಾಗಿ ಮತ್ತೊಬ್ಬಳ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ ಎಂದು ಆತನ ಮೊದಲ ಪ್ರೇಯಸಿ ಖಿನ್ನತೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದಳು.

ತನ್ನ ಅನಾರೋಗ್ಯಕ್ಕೆ ಪ್ರೀತಿಸುತ್ತಿದ್ದ ಹುಡುಗನೇ ಕಾರಣ ಎಂದು ಮನೆಯವರ ಬಳಿ ದೂರಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಮನೆಯವರು ಸುಧೀರ್‌ ವಿರುದ್ದ ಬಂಟ್ವಾಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದರಿಂದ ತನ್ನ ಊರಿನಲ್ಲಿ, ಫ್ರೆಂಡ್ಸ್‌ ಮುಂದೆ ತನ್ನ ಮಾನ ಮರ್ಯಾದೆ ಕಳೆದ್ಳು ಎಂದು ಮಾನಸಿಕವಾಗಿ ನೊಂದು ಸಾಯಬೇಕೆಂದುಕೊಂಡಾಗ ಆತನಿಗೆ ಕಾಣಿಸಿದ್ದು ಮೊಬೈಲ್‌ ಟವರ್‌, ಅಲ್ಲಿಂದ ಬಿದ್ದು ಸತ್ತರೆ ತನಗೆ ಮುಕ್ತಿ ಸಿಗುತ್ತದೆ ಅಂದುಕೊಂಡ ಸುಧೀರ್‌ ಬೆಳ್ಳಂ ಬೆಳಗ್ಗೆ ತನ್ನ ಬ್ಯಾಗ್‌ ಜೊತೆ ಒಂದು ಬಾಟ್ಲಿ ನೀರಿನ ಜೊತೆ ಅಡ್ಯಾರ್‌ನಲ್ಲಿರುವ ಟವರ್‌ ಮೇಲೇರಿದ್ದಾನೆ.

Advertisement

ಮೇಲೇರಿದ ಈತ ತನ್ನ ಹುಡುಗಿಗೆ ತಾನು ಸಾಯ್ತನೆಂದು ಪೋನ್‌ ಮಾಡಿ ಮಾತನಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ ಪೊಲೀಸರು ಟವರ್‌ ಬಳಿ ಬಂದಿದ್ದಾರೆ. ಕೆಳಗಿನಿಂದಲೇ ಸುಧೀರ್‌ನನ್ನು ಮನವೊಲಿಸಿದ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಮಾತಿಗೆ ಹೆದರಿದ ಯುವಕ ಟವರ್‌ನಿಂದ ಕೆಳಗಿಳಿದಿದ್ದ, ಘಟನಾ ಸ್ಥಳಕ್ಕೆ ಆತನ ಪ್ರೇಯಸಿ ಕೂಡಾ ಬಂದಿದ್ದಳು. ಸದ್ಯ ಯುವಕನನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement
Previous Post

ವಿಟ್ಲ: ಹಿಂದೂ ಸಂಘಟನೆಗಳಿಂದ ‘ಹಲಾಲ್ ಹಠಾವೋ’ ಅಭಿಯಾನ

Next Post

ಪುತ್ತೂರು: ಬೋರ್‌ವೆಲ್ ಸಂಸ್ಥೆಯ ಮಾಲಕಿಗೆ ಅವಾಚ್ಯ ಪದ ಬಳಸಿ ನಿಂದನೆ, ಬೆದರಿಕೆ ಆರೋಪ: ಕೌಡಿಚ್ಚಾರ್ ನ ನಿತೇಶ್ ರೈ ವಿರುದ್ಧ ಪ್ರಕರಣ ದಾಖಲು..!!

OtherNews

ಪುತ್ತೂರು: ರಸ್ತೆ ಅಪಘಾತದಲ್ಲಿ ಯುವಕ ಹರ್ಷದ್ ಮೃತ್ಯು..!!
Featured

August 25, 2026
ಸಂಚಾರ ನಿಯಮ ಉಲ್ಲಂಘನೆ: ಪುತ್ತೂರು ಸಂಚಾರ ಪೊಲೀಸರಿಂದ ವಾಹನಗಳಿಗೆ ದಂಡ..!!
Featured

ಸಂಚಾರ ನಿಯಮ ಉಲ್ಲಂಘನೆ: ಪುತ್ತೂರು ಸಂಚಾರ ಪೊಲೀಸರಿಂದ ವಾಹನಗಳಿಗೆ ದಂಡ..!!

August 25, 2026
ಸದ್ಯದಲ್ಲೇ ವಾಟ್ಸ್‌ಆ್ಯಪ್‌ಗೆ ಕಮ್ಯುನಿಟಿ ಫೀಚರ್‌:; ಹಲವು ಗ್ರೂಪ್‌ ಗಳಿಗೆ ಒಂದೇ ವೇದಿಕೆ
Featured

ಪುತ್ತೂರು ಬಂದ್ ಕುರಿತು ಸುಳ್ಳು ಸುದ್ದಿ ಪ್ರಸಾರ: ವಾಟ್ಸಾಪ್ ಖಾತೆದಾರನ ವಿರುದ್ಧ ಪ್ರಕರಣ ದಾಖಲು

August 25, 2026
ಮಲ್ಪೆಯಲ್ಲಿ ಚೂರಿ ಇರಿದು ಮೀನುಗಾರನ ಬರ್ಬರ ಹತ್ಯೆ..!
ಕ್ರೈಮ್

ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಸ್ವಯಂ ಪ್ರೇರಿತ ಬಂದ್ ಗೆ ವರ್ತಕರ ಸ್ಪಂದನೆ..!!

ಪುತ್ತೂರಿನಲ್ಲಿ ಧಾರ್ಮಿಕ ವೈಮನಸ್ಸು ಮೂಡಿಸುವ ಸಂದೇಶ ಪ್ರಸಾರ: ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲು..!
Featured

ಕಿಂಗ್ಸ್ ಬಜಾರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಆಮಿಷ; 8 ಮಂದಿ ವಿರುದ್ಧ ಎಂಟು ಮಂದಿ ವಿರುದ್ಧ ಪ್ರಕರಣ..!!

August 25, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ವಿಶ್ವಹಿಂದೂ ಪರಿಷದ್ ನೂತನ ಕಟ್ಟಡ ಕಾಮಗಾರಿಗೆ ಚಾಲನೆ..!

ಪುತ್ತೂರು: ವಿಶ್ವಹಿಂದೂ ಪರಿಷದ್ ನೂತನ ಕಟ್ಟಡ ಕಾಮಗಾರಿಗೆ ಚಾಲನೆ..!

August 25, 2026
ಪುತ್ತೂರು: ರಸ್ತೆ ಅಪಘಾತದಲ್ಲಿ ಯುವಕ ಹರ್ಷದ್ ಮೃತ್ಯು..!!

ಪುತ್ತೂರು: ರಸ್ತೆ ಅಪಘಾತದಲ್ಲಿ ಯುವಕ ಹರ್ಷದ್ ಮೃತ್ಯು..!!

August 25, 2026
ಸಂಚಾರ ನಿಯಮ ಉಲ್ಲಂಘನೆ: ಪುತ್ತೂರು ಸಂಚಾರ ಪೊಲೀಸರಿಂದ ವಾಹನಗಳಿಗೆ ದಂಡ..!!

ಸಂಚಾರ ನಿಯಮ ಉಲ್ಲಂಘನೆ: ಪುತ್ತೂರು ಸಂಚಾರ ಪೊಲೀಸರಿಂದ ವಾಹನಗಳಿಗೆ ದಂಡ..!!

August 25, 2026
ಪುತ್ತೂರಿನಲ್ಲಿ ಪರಿಸ್ಥಿತಿ ಅವಲೋಕಿಸಿದ ಐಜಿಪಿ ಅಮಿತ್ ಸಿಂಗ್..!!

ಪುತ್ತೂರಿನಲ್ಲಿ ಪರಿಸ್ಥಿತಿ ಅವಲೋಕಿಸಿದ ಐಜಿಪಿ ಅಮಿತ್ ಸಿಂಗ್..!!

August 25, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page