Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಅವಘಡ: ಕಡಬದ ಯುವಕ ಮೃತ್ಯು..!!

    ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಅವಘಡ: ಕಡಬದ ಯುವಕ ಮೃತ್ಯು..!!

    ಬಸ್ ,ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ..!

    ಬಸ್ ,ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ..!

    ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ – ಪುತ್ತೂರಿನ ಹೇಮಲತಾ ಗೋಕುಲ್‌ನಾಥ್‌ ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ..!!

    ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ – ಪುತ್ತೂರಿನ ಹೇಮಲತಾ ಗೋಕುಲ್‌ನಾಥ್‌ ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ..!!

    ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್‌ ಸವಾರನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ..!

    ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್‌ ಸವಾರನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ..!

    ಮಂಗಳೂರು ಸಚಿವ ಸಂಪುಟ ಸಭೆ: ಮುಖ್ಯಮಂತ್ರಿಗಳ ಜೊತೆ ಶಾಸಕ ಅಶೋಕ್ ರೈ ಮಾತುಕತೆ : ತುಳು ಅಧ್ಯತೆಯ ಜೊತೆಗೆ ಪುತ್ತೂರಿನ ಬೇಡಿಕೆಗಳಿಗೆ ಅನುಮೋದನೆಗೆ ಮನವಿ..!!

    ಮಂಗಳೂರು ಸಚಿವ ಸಂಪುಟ ಸಭೆ: ಮುಖ್ಯಮಂತ್ರಿಗಳ ಜೊತೆ ಶಾಸಕ ಅಶೋಕ್ ರೈ ಮಾತುಕತೆ : ತುಳು ಅಧ್ಯತೆಯ ಜೊತೆಗೆ ಪುತ್ತೂರಿನ ಬೇಡಿಕೆಗಳಿಗೆ ಅನುಮೋದನೆಗೆ ಮನವಿ..!!

    ಪುತ್ತೂರು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವನಿಗೆ ಗಂಭೀರ ಗಾಯ..!

    ಪುತ್ತೂರು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವನಿಗೆ ಗಂಭೀರ ಗಾಯ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೀಡೆ

3ನೇ ಕ್ರಮಾಂಕದಲ್ಲಿ ಹತ್ತು ಸಾವಿರ ರನ್ ಸರದಾರನಾದ ಕೊಹ್ಲಿ : ರನ್ ಮಷೀನ್ ರನ್ ದಾಹಕ್ಕೆ ಹಲವರ ದಾಖಲೆ ಚಿಂದಿ

March 29, 2021
in ಕ್ರೀಡೆ
0
3ನೇ ಕ್ರಮಾಂಕದಲ್ಲಿ ಹತ್ತು ಸಾವಿರ ರನ್ ಸರದಾರನಾದ ಕೊಹ್ಲಿ :  ರನ್ ಮಷೀನ್ ರನ್ ದಾಹಕ್ಕೆ ಹಲವರ ದಾಖಲೆ ಚಿಂದಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ದಾಖಲೆಗಳ ಮೇಲೆ ದಾಖಲೆಗಳನ್ನ ಬರೆಯುತ್ತಲೇ ಸಾಗುತ್ತಿರುವ ವಿರಾಟ್​ ಕೊಹ್ಲಿ, ಸಮಕಾಲಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್​​​ ಪಟ್ಟವನ್ನ ಅಲಂಕರಿಸಿದ್ದಾರೆ. ಇತ್ತೀಚೆಗಷ್ಟೇ ಟಿ20 ಕ್ರಿಕೆಟ್​ನಲ್ಲಿ 3000 ರನ್ ​ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡ ಕಿಂಗ್​​​ ಕೊಹ್ಲಿ, ಇದೀಗ ಮತ್ತೊಂದು ಮೈಲ್​​ಸ್ಟೋನ್​​ ತಲುಪಿದ್ದಾರೆ. ರನ್​​ ಮಷೀನ್​​ ವಿರಾಟ್​​​ ಕೊಹ್ಲಿ ರನ್​​ ದಾಹಕ್ಕೆ ಮಿತಿಯೇ ಇಲ್ಲ. 2019ರ ಆಗಸ್ಟ್​​ನಿಂದ ಕೊಹ್ಲಿ ಬ್ಯಾಟ್​​​ನಿಂದ ಒಂದೇ ಒಂದು ಶತಕ ಕೂಡಾ ಸಿಡಿದಿಲ್ಲ. ಆದರೆ ಹೊಸ ದಾಖಲೆಗಳನ್ನ ಬರೆಯುವ ಅವರ ಓಟಕ್ಕೇನೂ ತಡೆ ಬಿದ್ದಿಲ್ಲ. ಕ್ರಿಕೆಟ್​​ ದಿಗ್ಗಜರನ್ನೇ ಹಿಂದಿಕ್ಕಿ ಮುನ್ನುಗ್ಗುತ್ತಿರುವ ಕೊಹ್ಲಿ, ಆಸಿಸ್​ ಮತ್ತು ಇಂಗ್ಲೆಂಡ್​​ ಟೆಸ್ಟ್​​ ಸರಣಿಯಲ್ಲಿ ರನ್​​ ಬರ ಎದುರಿಸಿದ್ದರು. ಇದೀಗ ಫಾರ್ಮ್​ಗೆ ಮರಳಿರುವ ವಿರಾಟ್​, ಬೌಲರ್​​ಗಳನ್ನ ಬೆಂಡೆತ್ತುತ್ತಿದ್ದಾರೆ.

Advertisement
Advertisement

ಇತ್ತೀಚಿಗಷ್ಟೇ ನಡೆದ ಇಂಗ್ಲೆಂಡ್​ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಕೊಹ್ಲಿ, ಯಾರೂ ಮಾಡದ ದಾಖಲೆಯೊಂದನ್ನ ಮಾಡಿದ್ದರು. ಕೇವಲ 84 ಇನ್ನಿಂಗ್ಸ್​​ಗಳಲ್ಲಿ ವಿರಾಟ್​ 3000 ರನ್​​ ಗಡಿ ದಾಟಿ T20 ಕ್ರಿಕೆಟ್​​​ನಲ್ಲಿ​ ಇತಿಹಾಸ ಸೃಷ್ಠಿಸಿದ್ದರು. ಸದ್ಯ ಅಗ್ರೆಸ್ಸಿವ್​​​ ವಿರಾಟ್​ ಕೊಹ್ಲಿಯ ದಾಖಲೆಗಳ ಪಟ್ಟಿಗೆ ಮತ್ತೊಂದು ಸಾಧನೆ ಸೇರ್ಪಡೆಗೊಂಡಿದೆ. 253ನೇ ಏಕದಿನ ಪಂದ್ಯವನ್ನಾಡಿದ ಕೊಹ್ಲಿ, 3ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸಿ ಮತ್ತೊಂದು ಸಾಧನೆ ಮಾಡಿದ್ದಾರೆ.

Advertisement

3ನೇ ಕ್ರಮಾಂಕದಲ್ಲಿ 10 ಸಾವಿರ ರನ್​ ಸರದಾರನಾದ ವಿರಾಟ್​ : ಏಕದಿನ ಕ್ರಿಕೆಟ್​​ನಲ್ಲಿ 3ನೇ ಸ್ಲಾಟ್​ನಲ್ಲಿ ಬ್ಯಾಟ್​​ ಬೀಸಿದ ಕೊಹ್ಲಿ, ಹತ್ತು ಸಾವಿರ ರನ್​ ಬಾರಿಸಿದ ಸಾಧಕರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಕಿಂಗ್​ ಕೊಹ್ಲಿ, ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ.

Advertisement

3ನೇ ಕ್ರಮಾಂಕದಲ್ಲಿ ಬ್ಯಾಟ್ಸ್​ಮ್ಯಾನ್​​ಗಳ​ ಸಾಧನೆ : 3ನೇ ಕ್ರಮಾಂಕದಲ್ಲಿ ಬ್ಯಾಟ್​​​​ ಬೀಸಿ ಹೆಚ್ಚು ರನ್​​ ಕಲೆ ಹಾಕಿದವರ ಪಟ್ಟಿಯಲ್ಲಿ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್​ ಮೊದಲಿಗರಾಗಿದ್ದಾರೆ. ಒಟ್ಟು 330 ಇನ್ನಿಂಗ್ಸ್​​ಗಳನ್ನ ಆಡಿರುವ ಪಾಂಟಿಂಗ್​​, 42ರ ಸರಾಸರಿಯಲ್ಲಿ 12,662 ರನ್​​ ಕಲೆಹಾಕಿದ್ದಾರೆ. 74 ಅರ್ಧಶತಕ ಮತ್ತು 29 ಶತಕಗಳನ್ನ ಪಂಟರ್​ ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿರುವ ಕಿಂಗ್​​ ಕೊಹ್ಲಿ 190 ಇನ್ನಿಂಗ್ಸ್​ಗಳಲ್ಲಿ 10,046 ರನ್​​ ದಾಖಲಿಸಿದ್ದಾರೆ. 63ರ ಸರಾಸರಿಯಲ್ಲಿ ಕೊಹ್ಲಿ 51 ಹಾಫ್​​ ಸೆಂಚುರಿ ಮತ್ತು 36 ಸೆಂಚುರಿಯನ್ನ ಬಾರಿಸಿದ್ದಾರೆ. ಇನ್ನು 3ನೇ ಸ್ಥಾನದಲ್ಲಿರೋ ಶ್ರೀಲಂಕಾ ಮಾಜಿ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​​ ಕುಮಾರ್​​​ ಸಂಗಕ್ಕಾರ, ಈ ಸ್ಲಾಟ್​ನಲ್ಲಿ 238 ಇನ್ನಿಂಗ್ಸ್​​ ಆಡಿದ್ದಾರೆ. 45ರ ಸರಾಸರಿಯಲ್ಲಿ 9,747 ರನ್​​ ಸಿಡಿಸಿರೋ ಸಂಗಕ್ಕಾರ 66 ಅರ್ಧಶತಕ ಮತ್ತು 18 ಶತಕಗಳನ್ನ ಸಿಡಿಸಿದ್ದಾರೆ.

ಇದಷ್ಟೇ ಅಲ್ಲ ಟೀಮ್​​ ಇಂಡಿಯಾ ನಾಯಕ ವಿರಾಟ್​‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ, ಮಗದೊಂದು ದಾಖಲೆಗೂ ಪಾತ್ರರಾಗಿದ್ದಾರೆ. ODI ಕ್ರಿಕೆಟ್‌ನಲ್ಲಿ ನಾಯಕನಾಗಿ ಹೆಚ್ಚು ರನ್​ಗಳಿಸಿದ ಆಟಗಾರರ ಎಲೈಟ್​ ಲಿಸ್ಟ್​ನಲ್ಲಿ, 5ನೇ ಸ್ಥಾನಕ್ಕೇರಿದ್ದಾರೆ. ಗ್ರೇಮ್​​ ಸ್ಮಿತ್​​ ದಾಖಲೆ ಮುರಿದ ರನ್​​ ಮಷೀನ್​ : ಸೌತ್​​ ಆಫ್ರಿಕಾ ಮಾಜಿ ನಾಯಕ ಗ್ರೇಮ್​ ಸ್ಮಿತ್​​ರನ್ನ ವಿರಾಟ್​ ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. 8,497 ರನ್​​ ಗಳಿಸಿರೋ ರಿಕಿ ಪಾಂಟಿಂಗ್​ ಮೊದಲ ಸ್ಥಾನದಲ್ಲಿದ್ರೆ, ಧೋನಿ 6,641 ರನ್​​ ಕಲೆಹಾಕಿ 2ನೇ ಸ್ಥಾನದಲ್ಲಿದ್ದಾರೆ. ಕಿವೀಸ್​ನ ಸ್ಟೀಫನ್​ ಫ್ಲೆಮಿಂಗ್​​ 6,295 ರನ್​, ರಣತುಂಗ 5608 ರನ್ ​ಗಳಿಸಿ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. 5,442 ರನ್​​ ಗಳಿಸಿರೋ ಕೊಹ್ಲಿ, 5416 ರನ್​​ ಗಳಿಸಿದ್ದ ಲೆಜೆಂಡ್​​​ ಗ್ರೇಮ್​​ ಸ್ಮಿತ್​ರ​ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಇನ್ನು ಇತ್ತೀಚಿಗಷ್ಟೇ ಕೊಹ್ಲಿ ತವರಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​​ನಲ್ಲಿ ವೇಗವಾಗಿ 10 ಸಾವಿರ ರನ್​ ಗಳಿಸಿದ ಬ್ಯಾಟ್ಸ್‌ಮ್ಯಾನ್ ಎಂಬ ಮೈಲುಗಲ್ಲು ನಿರ್ಮಿಸಿದ್ದರು.

Previous Post

ಪುತ್ತೂರು : ಮದುವೆ ಮನೆಗೆ ಬಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ : ಕೃತ್ಯ ಎಸೆಗಿದ ಹಮೀದ್ ಮೇಲೆ ಪೋಕ್ಸೋ ಪ್ರಕರಣ ದಾಖಲು

Next Post

ಮಂಗಳೂರು: ವಿಶೇಷ ಡಿಸೈನ್ ಪಾದರಕ್ಷೆ ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ : ಇಬ್ಬರು ಆರೋಪಿಗಳ ಬಂಧನ

OtherNews

ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -ವಿವೇಕಾನಂದ ಪದವಿಪೂರ್ವ ಕಾಲೇಜಿನ ಕೀರ್ತಿಗೆ ಚಿನ್ನದ ಪದಕ..!
ಕ್ರೀಡೆ

ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -ವಿವೇಕಾನಂದ ಪದವಿಪೂರ್ವ ಕಾಲೇಜಿನ ಕೀರ್ತಿಗೆ ಚಿನ್ನದ ಪದಕ..!

September 13, 2026
(ಜು.12) ಬೆದ್ರಾಳದಲ್ಲಿ ಎರಡನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ ಕಾರ್ಯಕ್ರಮ.!!
ಕ್ರೀಡೆ

(ಜು.12) ಬೆದ್ರಾಳದಲ್ಲಿ ಎರಡನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ ಕಾರ್ಯಕ್ರಮ.!!

July 11, 2026
(ಜು.12) : ನಂದಿ ಫ್ರೆಂಡ್ಸ್ ಬೆದ್ರಾಳ ವತಿಯಿಂದ 2ನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ : ಆಮಂತ್ರಣ ಪತ್ರಿಕೆ ಬಿಡುಗಡೆ, ಲೋಗೋ ಅನಾವರಣ..!!
ಕ್ರೀಡೆ

(ಜು.12) : ನಂದಿ ಫ್ರೆಂಡ್ಸ್ ಬೆದ್ರಾಳ ವತಿಯಿಂದ 2ನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ : ಆಮಂತ್ರಣ ಪತ್ರಿಕೆ ಬಿಡುಗಡೆ, ಲೋಗೋ ಅನಾವರಣ..!!

June 29, 2026
ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!
ಕ್ರೀಡೆ

ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!

June 16, 2026
ರಾಷ್ಟ್ರೀಯ ಹಾಕಿ ಪಂದ್ಯಾಕೂಟಕ್ಕೆ ರಕ್ಷಿತಾ ಕೊಡಂಗೆ ಆಯ್ಕೆ..!!
ಕ್ರೀಡೆ

ರಾಷ್ಟ್ರೀಯ ಹಾಕಿ ಪಂದ್ಯಾಕೂಟಕ್ಕೆ ರಕ್ಷಿತಾ ಕೊಡಂಗೆ ಆಯ್ಕೆ..!!

May 12, 2026
ನರಿಮೊಗರು ಮೇ. 3 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ
ಕ್ರೀಡೆ

ನರಿಮೊಗರು ಮೇ. 3 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ

May 2, 2026

Leave a Reply Cancel reply

Your email address will not be published. Required fields are marked *

Recent News

ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಅವಘಡ: ಕಡಬದ ಯುವಕ ಮೃತ್ಯು..!!

ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಅವಘಡ: ಕಡಬದ ಯುವಕ ಮೃತ್ಯು..!!

September 17, 2026
ಕಾರು ಪಲ್ಟಿ- ಚಾಲಕನಿಗೆ ಗಾಯ..!

ಕಾರು ಪಲ್ಟಿ- ಚಾಲಕನಿಗೆ ಗಾಯ..!

September 17, 2026
ಬಸ್ ,ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ..!

ಬಸ್ ,ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ..!

September 17, 2026
ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ – ಪುತ್ತೂರಿನ ಹೇಮಲತಾ ಗೋಕುಲ್‌ನಾಥ್‌ ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ..!!

ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ – ಪುತ್ತೂರಿನ ಹೇಮಲತಾ ಗೋಕುಲ್‌ನಾಥ್‌ ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ..!!

September 17, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.