Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ..!

    ಧರ್ಮಸ್ಥಳ ಲಕ್ಷ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ : ಪಾದಯಾತ್ರೆ ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ; ಶರತ್‌ಕೃಷ್ಣ ಪಡುವೆಟ್ನಾಯ..!

    ಪುತ್ತೂರಿನಲ್ಲಿ ಡಿ.1ರಿಂದ ಎಸ್‌ಆರ್ ಆರಿ ಎಂಬ್ರಾಯ್ಡರಿ ಕೋಚಿಂಗ್ ಕ್ಲಾಸ್ ಆರಂಭ : ಬೇಸಿಕ್‌ನಿಂದ ಅಡ್ವಾನ್ಸ್‌ಡ್ ಹಂತದವರೆಗೆ ಎರಡು ತಿಂಗಳ ತರಬೇತಿ; ಆನ್‌ಲೈನ್ ತರಗತಿಯೂ ಲಭ್ಯ..!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಪುತ್ತೂರು: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮೆಸ್ಕಾಂ ಅಧಿಕಾರಿ ವಿರುದ್ಧ ಪ್ರಕರಣ ದಾಖಲು..!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ವಿಟ್ಲ: ಸರಕಾರಿ ಕರ್ತವ್ಯಕ್ಕೆ ಅಡ್ಡಿ: ಗ್ರಾಮ ಆಡಳಿತಾಧಿಕಾರಿಗೆ ಹಲ್ಲೆಗೆ ಯತ್ನ : ಪ್ರಕರಣ ದಾಖಲು..!

    ಕಟ್ಟೋಣ ಬಾಳಿಗೊಂದು ಸೂರು ತಂಡದ ನಾಲ್ಕನೇ ಯೋಜನೆ-ನ.25ರಂದು ಹಸ್ತಾಂತರ : ಮೂವರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಬಡ ಮಹಿಳೆಗೆ ಸುಸಜ್ಜಿತ ಮನೆ ನಿರ್ಮಾಣ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸಂಸ್ಕೃತೋತ್ಸವ : ದೇಶದ ಘನತೆ ಗೌರವವನ್ನು ಸಂಸ್ಕೃತ ಜಗದಗಲ ಪಸರಿಸಿದೆ – ಆದರ್ಶ ಗೋಖಲೆ

September 9, 2023
in ಪುತ್ತೂರು
0
ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸಂಸ್ಕೃತೋತ್ಸವ : ದೇಶದ ಘನತೆ ಗೌರವವನ್ನು ಸಂಸ್ಕೃತ ಜಗದಗಲ ಪಸರಿಸಿದೆ – ಆದರ್ಶ ಗೋಖಲೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಸಾವಿರಾರು ವರ್ಷಗಳಿಂದ ಸಂಸ್ಕೃತ ಭಾರತ ದೇಶದ ಗೌರವ ಘನತೆಗಳನ್ನು ಜಗತ್ತಿನಲ್ಲಿ ಪಸರಿಸಿದೆ. ಸಂಸ್ಕೃತ ಹಾಗೂ ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಹಾಗೂ ಜಗತ್ತಿನ ಎಲ್ಲ ಸಾಹಿತ್ಯಗಳ ವಿಚಾರಧಾರೆಗಳೂ ಸಂಸ್ಕೃತದಲ್ಲಿ ಅದಾಗಲೇ ಅಡಗಿರುವ ವಿಚಾರಗಳೇ ಆಗಿವೆ ಎಂಬುದು ಸಂಸ್ಕೃತದ ಹಿರಿಮೆ ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.

Advertisement
Advertisement

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಆಯೋಜಿಸಲಾದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.

Advertisement

ಗಣಿತ ಶಾಸ್ತ್ರದಲ್ಲಿ ಬರುವ ಎಲ್ಲಾ ವಿಷಯಗಳನ್ನು ಪ್ರಾಚೀನ ಭಾರತೀಯರು ಈ ಮೊದಲೇ ಸಂಸ್ಕೃತದಲ್ಲಿ ತಿಳಿಸಿದ್ದಾರೆ. ಭಾಸ್ಕರಾಚಾರ್ಯ, ಆರ್ಯಭಟ ಮೊದಲಾದವರು ಸಂಸ್ಕೃತವನ್ನು ಬಳಸಿ ಖಗೋಳ ಶಾಸ್ತ್ರಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಭಾರತದ ಪ್ರಾಚೀನ ಗ್ರಂಥಗಳು ಸಂಸ್ಕೃತದಲ್ಲಿ ರಚಿಸಲ್ಪಟ್ಟಿವೆ ಎಂದರಲ್ಲದೆ ಭಾರತದ ಸಂಸ್ಕೃತಿ, ಆಚರಣೆಗಳ ಹಿಂದೆ ವಿಜ್ಞಾನದ ತಳಹದಿಗಳಿವೆ ಎಂದು ತಿಳಿಸಿದರು. ವೇದಿಕೆಯಲ್ಲಿ ಸಂಸ್ಕೃತ ಉಪನ್ಯಾಸಕಿ ಸೌಂದರ್ಯ ಲಕ್ಷ್ಮಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲೆ ಸುಚಿತ್ರ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸುಧನ್ವ್ವ ಪರಮೇಶ್ವರ ಭಟ್ ಹಾಗೂ ಅಮೋಘ ಕೃಷ್ಣ ಎಂ ಮಂತ್ರಘೋಷ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಪ್ರಣತಿ ಎ ಮತ್ತು ವರ್ಷಿಣಿ ಪಿ ಭಟ್ ಪ್ರಾಥಿಸಿದರು. ವಿದ್ಯಾರ್ಥಿನಿ ಹರ್ಷಿತ ಇವರು ಸ್ವಾಗತಿಸಿ ವಿದ್ಯಾರ್ಥಿನಿ ವರ್ಣಿಕ ವಂದಿಸಿದರು.

Previous Post

ವಿಟ್ಲ : ಯುವಕ ಮಂಡಲ ವತಿಯಿಂದ 46ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ

Next Post

ಕರಾಟೆ ಸ್ಪರ್ಧೆ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

OtherNews

ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ..!
ಪುತ್ತೂರು

November 26, 2026
ಪುತ್ತೂರಿನಲ್ಲಿ ಡಿ.1ರಿಂದ ಎಸ್‌ಆರ್ ಆರಿ ಎಂಬ್ರಾಯ್ಡರಿ ಕೋಚಿಂಗ್ ಕ್ಲಾಸ್ ಆರಂಭ : ಬೇಸಿಕ್‌ನಿಂದ ಅಡ್ವಾನ್ಸ್‌ಡ್ ಹಂತದವರೆಗೆ ಎರಡು ತಿಂಗಳ ತರಬೇತಿ; ಆನ್‌ಲೈನ್ ತರಗತಿಯೂ ಲಭ್ಯ..!
ಪುತ್ತೂರು

ಪುತ್ತೂರಿನಲ್ಲಿ ಡಿ.1ರಿಂದ ಎಸ್‌ಆರ್ ಆರಿ ಎಂಬ್ರಾಯ್ಡರಿ ಕೋಚಿಂಗ್ ಕ್ಲಾಸ್ ಆರಂಭ : ಬೇಸಿಕ್‌ನಿಂದ ಅಡ್ವಾನ್ಸ್‌ಡ್ ಹಂತದವರೆಗೆ ಎರಡು ತಿಂಗಳ ತರಬೇತಿ; ಆನ್‌ಲೈನ್ ತರಗತಿಯೂ ಲಭ್ಯ..!

November 25, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
ಕ್ರೈಮ್

ಪುತ್ತೂರು: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮೆಸ್ಕಾಂ ಅಧಿಕಾರಿ ವಿರುದ್ಧ ಪ್ರಕರಣ ದಾಖಲು..!

November 25, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
ಪುತ್ತೂರು

ವಿಟ್ಲ: ಸರಕಾರಿ ಕರ್ತವ್ಯಕ್ಕೆ ಅಡ್ಡಿ: ಗ್ರಾಮ ಆಡಳಿತಾಧಿಕಾರಿಗೆ ಹಲ್ಲೆಗೆ ಯತ್ನ : ಪ್ರಕರಣ ದಾಖಲು..!

November 25, 2026
ವಿಟ್ಲ: ಚಿಕ್ಕಪ್ಪನ್ನೇ ಇರಿದು ಕೊಂದ ಯುವತಿ..!!
ಪುತ್ತೂರು

ವಿಟ್ಲ: ಚಿಕ್ಕಪ್ಪನ್ನೇ ಇರಿದು ಕೊಂದ ಯುವತಿ..!!

November 24, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
ಕ್ರೈಮ್

ವಿಟ್ಲ : ಸಾರ್ವಜನಿಕ ಸ್ಥಳದಲ್ಲಿ ಗಲಾಟೆ: ಐವರ ವಿರುದ್ಧ ಪ್ರಕರಣ ದಾಖಲು..!!

November 24, 2026

Leave a Reply Cancel reply

Your email address will not be published. Required fields are marked *

Recent News

ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ..!

ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ..!

November 26, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಟೋಲ್ ಕಾರ್ಯಾಚರಣೆಗೆ ಅಡ್ಡಿ: ಪ್ರಕರಣ ದಾಖಲು..!!

November 26, 2026
ಒಂದೇ ಒಂದು ಬಾಲ್ ಎದುರಿಸದೆ ಬೌಲ್ಡ್ ಆದ ಡಾಟಿನ್; ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಔಟ್..!

ಒಂದೇ ಒಂದು ಬಾಲ್ ಎದುರಿಸದೆ ಬೌಲ್ಡ್ ಆದ ಡಾಟಿನ್; ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಔಟ್..!

November 26, 2026
ಧರ್ಮಸ್ಥಳ ಲಕ್ಷ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ : ಪಾದಯಾತ್ರೆ ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ; ಶರತ್‌ಕೃಷ್ಣ ಪಡುವೆಟ್ನಾಯ..!

ಧರ್ಮಸ್ಥಳ ಲಕ್ಷ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ : ಪಾದಯಾತ್ರೆ ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ; ಶರತ್‌ಕೃಷ್ಣ ಪಡುವೆಟ್ನಾಯ..!

November 25, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page