Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದರ್ಬೆಯ ಗಲಾಟೆ ಪ್ರಕರಣ: ಹಲವರಿಗೆ ನೋಟಿಸ್‌..!!!

    ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ..!

    ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ..!

    ಸೌಜನ್ಯ ಮನೆಗೆ ಆರ್.ಎಸ್.ಎಸ್.‌ ಹಿರಿಯ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಭೇಟಿ..!!

    ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಗುದ್ದಿದ ಬಸ್..!

    ವಿಟ್ಲ: ಜಿಎಸ್‌ಬಿ ಸಮಾಜದ ಹಿರಿಯ ಮುಖಂಡ ಅಮ್ಮೆಂಬಳ ಶ್ರೀನಿವಾಸ ಪೈ ನಿಧನ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನಿಧನ

ಸಾಲ್ಮರ ನಿವಾಸಿ ಉದಯ್ ಶೆಟ್ಟಿ ಹೃದಯಾಘಾತದಿಂದ ನಿಧನ

May 24, 2021
in ನಿಧನ, ಪುತ್ತೂರು
0
ಸಾಲ್ಮರ ನಿವಾಸಿ ಉದಯ್ ಶೆಟ್ಟಿ ಹೃದಯಾಘಾತದಿಂದ ನಿಧನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಅಡಿಕೆ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಸಾಲ್ಮರ ನಿವಾಸಿ ಲೀಡ್ಸ್ ಸುಫಾರಿ ಪ್ರಾಡಕ್ಟ್‌ನ ಮಾಲಕ ಉದಯ ಶೆಟ್ಟಿ(46ವ)ರವರು ಮೇ 23ರಂದು ಸಂಜೆಹೃದಯಾಘಾತದಿಂದ ನಿಧನರಾದರು.

Advertisement
Advertisement
Advertisement

ಉಡುಪಿ ಮೂಲದವರಾದ ಉದಯ ಶೆಟ್ಟಿಯವರು ಪುತ್ತೂರಿನಲ್ಲಿ ಅಡಿಕೆ ಉದ್ಯಮವನ್ನು ಆರಂಭಿಸಿ, ಸಾಲ್ಮಾರ ದಲ್ಲಿ ವಾಸ್ತವ್ಯ ಹೊಂದಿದ್ದರು. ಮೇ 23ರಂದು ಸಂಜೆ ತನ್ನ ಪತ್ನಿ ಪುತ್ರಿಯರೊಂದಿಗೆ ವಾಕಿಂಗ್ ಮುಗಿಸಿಮನೆ ತಲುಪಿದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ. ಪುತ್ತೂರು ಎಪಿಎಂಸಿ ಯಾರ್ಡ್‌ನಲ್ಲಿ ಲೀಡ್ಸ್ ಸುಫಾರಿ ಪ್ರಾಡಕ್ಟ್ ಮತ್ತು ಪಡೀಲ್‌ನಲ್ಲಿ ಅಡಿಕೆ ಗಾರ್ಬಲ್‌ನ್ನು ಹೊಂದಿದ್ದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು ಪುತ್ತೂರು ರೋಟರಿ ಸಿಟಿಯ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಮೃತರುಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉದಯ ಶೆಟ್ಟಿಯವರ ನಿಧನದ ವಾರ್ತೆ ತಿಳಿಯುತ್ತಲೇ ಹಲವು ಮಂದಿ ಅಡಿಕೆ ವ್ಯಾಪಾರಸ್ಥರು ಮತ್ತು ರೋಟರಿ ಸಂಸ್ಥೆಯ ಹಲವು ಪದಾಧಿಕಾರಿಗಳು, ಸದಸ್ಯರು ಆಸ್ಪತ್ರೆಗೆಆಗಮಿಸಿದ್ದರು.ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರನಾಥ್ ರೈ ಬಳೆಮಜಲು,ರೋಟರಿ ಸಿಟಿ ಅಧ್ಯಕ್ಷ ಕೃಷ್ಣಮೋಹನ್, ಮಾಜಿ ಅಧ್ಯಕ್ಷ ಎಮ್.ಆರ್ ಜಯಕುಮಾರ್ ರೈ, ನಟೇಶ್ ಉಡುಪ, ಡಾ.ಶಶಿಧರ್ ಕಜೆ, ಪುರುಷೋತ್ತಮ ಮುಂಗ್ಲಿಮನೆ, ಭವಿನ್ ಶೇಟ್ ಸೇರಿದಂತೆ ಹಲವಾರು ಮಂದಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು.

Advertisement
Advertisement
Previous Post

ಲಾಕ್ ಡೌನ್ ವಿಸ್ತರಣೆ ಹಿನ್ನಲೆ; ಅನಗತ್ಯವಾಗಿ ತಿರುಗಾಡದೇ ಸರ್ಕಾರದ ನಿಯಮಾವಳಿ ಪಾಲಿಸುವಂತೆ ದ.ಕ ಜಿಲ್ಲಾ ಪೊಲೀಸರಿಂದ ಸಾರ್ವಜನಿಕರಲ್ಲಿ ಮನವಿ

Next Post

ಭಾರತ-ಯುಎಇ ವಿಮಾನಗಳು ಜೂನ್ 14 ರವರೆಗೆ ಸ್ಥಗಿತಗೊಳ್ಳಲಿವೆ: ಎಮಿರೇಟ್ಸ್

OtherNews

ದರ್ಬೆಯ ಗಲಾಟೆ ಪ್ರಕರಣ: ಹಲವರಿಗೆ ನೋಟಿಸ್‌..!!!
Featured

August 27, 2026
ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ..!
Featured

ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ..!

August 26, 2026
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಗುದ್ದಿದ ಬಸ್..!
Featured

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಗುದ್ದಿದ ಬಸ್..!

August 26, 2026
ವಿಟ್ಲ: ಜಿಎಸ್‌ಬಿ ಸಮಾಜದ ಹಿರಿಯ ಮುಖಂಡ ಅಮ್ಮೆಂಬಳ ಶ್ರೀನಿವಾಸ ಪೈ ನಿಧನ..!
ಪುತ್ತೂರು

August 25, 2026
ವಿದ್ಯಾರ್ಥಿನಿಯ ವೈದ್ಯಕೀಯ ಶಿಕ್ಷಣಕ್ಕೆ ನೆರವಾದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌: ಸಂಪೂರ್ಣ ಶುಲ್ಕದ ನೆರವು..!

ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಐತಿಹಾಸಿಕ ಗೆಲುವು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆ..!!

Leave a Reply Cancel reply

Your email address will not be published. Required fields are marked *

Recent News

ಸ್ನೇಹ ಬೆಳೆಸಲು ನಿರಾಕರಿಸಿದಕ್ಕೆ ಮಾಡೆಲ್‌ ಕೊಲೆ – ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್ ಪರಾರಿ..!!

ಸ್ನೇಹ ಬೆಳೆಸಲು ನಿರಾಕರಿಸಿದಕ್ಕೆ ಮಾಡೆಲ್‌ ಕೊಲೆ – ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್ ಪರಾರಿ..!!

August 27, 2026
ದರ್ಬೆಯ ಗಲಾಟೆ ಪ್ರಕರಣ: ಹಲವರಿಗೆ ನೋಟಿಸ್‌..!!!

ದರ್ಬೆಯ ಗಲಾಟೆ ಪ್ರಕರಣ: ಹಲವರಿಗೆ ನೋಟಿಸ್‌..!!!

August 27, 2026
ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ..!

ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ..!

August 26, 2026
ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ..!

ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ..!

August 26, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page