Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಭೀಕರ ಅಪಘಾತ: ಕೃಷಿಕ ಅನಿಲ್ ಬಳಂಜ ಗಂಭೀರ, ಪತ್ನಿ ದುರ್ಮರಣ..!!

    ಭೀಕರ ಅಪಘಾತ: ಕೃಷಿಕ ಅನಿಲ್ ಬಳಂಜ ಗಂಭೀರ, ಪತ್ನಿ ದುರ್ಮರಣ..!!

    ಬಂಟ್ವಾಳ: ಟೋಲ್ ಗೇಟ್ ಬಳಿ ಅಪಘಾತ ; ಸ್ಕೂಟರ್ ಸವಾರ ಮೃತ್ಯು..!!

    ಬಂಟ್ವಾಳ: ಟೋಲ್ ಗೇಟ್ ಬಳಿ ಅಪಘಾತ ; ಸ್ಕೂಟರ್ ಸವಾರ ಮೃತ್ಯು..!!

    ಪುತ್ತೂರು– ಉಪ್ಪಿನಂಗಡಿ ಚತುಷ್ಪಥಕ್ಕೆ ವೇಗ: ಬೊಳುವಾರಿನಲ್ಲಿ ಕಟ್ಟಡ ತೆರವು : ಅಭಿವೃದ್ಧಿ ಆದರೆ ಓಟು ಕೊಡಿ – ಶಾಸಕ ಅಶೋಕ್ ಕುಮಾರ್ ರೈ

    ಪುತ್ತೂರು– ಉಪ್ಪಿನಂಗಡಿ ಚತುಷ್ಪಥಕ್ಕೆ ವೇಗ: ಬೊಳುವಾರಿನಲ್ಲಿ ಕಟ್ಟಡ ತೆರವು : ಅಭಿವೃದ್ಧಿ ಆದರೆ ಓಟು ಕೊಡಿ – ಶಾಸಕ ಅಶೋಕ್ ಕುಮಾರ್ ರೈ

    ರಾಮಕುಂಜ: ಯುವಕ ನಿಧನ..!!

    ರಾಮಕುಂಜ: ಯುವಕ ನಿಧನ..!!

    ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..!

    ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..!

    ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್..!

    ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ ರವರ ಮೇಲಿನ ಆರೋಪದ ವಿರುದ್ಧ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆಯಿಂದ ಖಂಡನೆ 

June 5, 2021
in ಪುತ್ತೂರು
0
ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ ರವರ ಮೇಲಿನ ಆರೋಪದ ವಿರುದ್ಧ ವಿಶ್ವ ಹಿಂದೂ ಪರಿಷದ್   ಬಜರಂಗದಳ ಪುತ್ತೂರು ಜಿಲ್ಲೆಯಿಂದ ಖಂಡನೆ 
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಬಜರಂಗದಳದ ಪುತ್ತೂರು ಜಿಲ್ಲಾ ಸಹಸಂಯೋಜಕ್ ಲತೀಶ್ ಗುಂಡ್ಯ ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳು ಹರಿದಾಡುತಿದ್ದು ಸದ್ರಿ ವಿಷಯಕ್ಕೆ ಸಂಬಂಧಪಟ್ಟಂತೆ ಸುಳ್ಯದ ಪ್ರಗತಿ ಆಂಬುಲೆನ್ಸ್ ನ  ಅಭಿಲಾಷ್ ಎಂಬವರು ಇಲ್ಲ ಸಲ್ಲದ ಆರೋಪದೊಂದಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ಮುಖಾಂತರ ಸುಳ್ಳು ಕೇಸ್ ನೀಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಲತೀಶ್ ಗುಂಡ್ಯ ಮೇಲೆ ಕೊಲೆ ಬೆದರಿಕೆ. ಕೋಮು ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಳು ಆರೋಪ ಮಾಡಿರುವುದನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವಹಿಂದೂ ಪರಿಷತ್ ಬಜರಂಗದಳದ ಪ್ರಮುಖರು ಹೇಳಿದ್ದಾರೆ.

Advertisement
Advertisement

“ಕೊರೋನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಜರಂಗದಳ ಸಂಘಟನೆ ಕಾರ್ಯಕರ್ತರು ಜಿಲ್ಲೆಯಲ್ಲಿ ಸೇವಾ ಭಾರತಿಯ ಮಾರ್ಗದರ್ಶನದಲ್ಲಿ ಕೋವಿಡ್ ವಾರಿಯರ್ ಹಾಗಿ ತಮ್ಮ ತಮ್ಮ ಮನೆಗೂ ಹೋಗದೆ ಒಂದು ಕಡೆ ವಾಸ್ತವ್ಯ ಹೂಡಿ ಕೊರೋನಾದಿಂದ ಮೃತರಾದವರ ಶವಸಂಸ್ಕಾರವನ್ನು ಅವರ ಅವರ ಸಂಪ್ರದಾಯ ಹಾಗೂ ಕಾನೂನು ನಿಯಾಮವಳಿ ಪ್ರಕಾರ ಮಾಡುವ ಹಾಗೂ ರಕ್ತದಾನದಂತಹ ನಿಸ್ವಾರ್ಥ ಸೇವಾ ಕಾರ್ಯದಲ್ಲಿ  ತೊಡಗಿಸಿಕೊಂಡು ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸುತ್ತಿದ್ದಾರೆ.ಸುಳ್ಯ ಪ್ರಖಂಡದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ ಅವರ ನೇತೃತ್ವದಲ್ಲಿ ಬಜರಂಗದಳ ಹಲವಾರು ಕಾರ್ಯಕರ್ತರು ಈವರೆಗೂ ಹಲವಾರು ಕೊರೋನಾದಿಂದ ಮೃತರಾದವರ ಶವಸಂಸ್ಕಾರವನ್ನು ಮಾಡುವ ಮೂಲಕ ಸಮಾಜದ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟಿದ್ದಾರೆ. ಆದರೆ ಸೇವಾ ಕಾರ್ಯದಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಲತೀಶ್ ಗುಂಡ್ಯರವರ ಮೇಲೆ ಯಾರದೋ ಒತ್ತಡಕ್ಕೆ  ಮಣಿದು ಕೆಲವರು ಸುಳ್ಳು ಆರೋಪಗಳ ಮೂಲಕ ಅವರ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವುದು ವಿಪರ್ಯಾಸ ಇದನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಸೇವೆ ಸಂಸ್ಕಾರ ಸುರಕ್ಷಾ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಹಗಲು ರಾತ್ರಿ ಅನ್ನದೆ ಕಾರ್ಯ ನಿರ್ವಹಿಸುತ್ತಿರುವ ಬಜರಂಗದಳ ಕಾರ್ಯಕರ್ತರನ್ನು ಸುಳ್ಳು ಆರೋಪಗಳ ಮೂಲಕ ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿರವವರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಚ್ಚರಿಕೆ ನೀಡುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ.ಕೃಷ್ಣ ಪ್ರಸನ್ನ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಬಜರಂಗದಳದ ಪುತ್ತೂರು ಜಿಲ್ಲಾ ಸಂಯೋಜಕ್ ಶ್ರೀಧರ್ ತೆಂಕಿಲರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Previous Post

ಪುತ್ತೂರು : ಲಾ ಕಾಲೇಜು ವಿದ್ಯಾರ್ಥಿ ನಿತೇಶ್ ನೇಣು ಬಿಗಿದು ಆತ್ಮಹತ್ಯೆ

Next Post

ಆಹಾರ ಪ್ರಿಯರಿಗೆ ಸಿಹಿ ಸುದ್ದಿ..; ಹೋಟೆಲ್ “ನ್ಯೂ ಹರಿಪ್ರಸಾದ್” ನಲ್ಲಿ ಪಾಸೆರ್ಲ್ ವ್ಯವಸ್ಥೆ

OtherNews

ಪುತ್ತೂರು– ಉಪ್ಪಿನಂಗಡಿ ಚತುಷ್ಪಥಕ್ಕೆ ವೇಗ: ಬೊಳುವಾರಿನಲ್ಲಿ ಕಟ್ಟಡ ತೆರವು : ಅಭಿವೃದ್ಧಿ ಆದರೆ ಓಟು ಕೊಡಿ – ಶಾಸಕ ಅಶೋಕ್ ಕುಮಾರ್ ರೈ
Featured

ಪುತ್ತೂರು– ಉಪ್ಪಿನಂಗಡಿ ಚತುಷ್ಪಥಕ್ಕೆ ವೇಗ: ಬೊಳುವಾರಿನಲ್ಲಿ ಕಟ್ಟಡ ತೆರವು : ಅಭಿವೃದ್ಧಿ ಆದರೆ ಓಟು ಕೊಡಿ – ಶಾಸಕ ಅಶೋಕ್ ಕುಮಾರ್ ರೈ

May 17, 2026
ರಾಮಕುಂಜ: ಯುವಕ ನಿಧನ..!!
Featured

ರಾಮಕುಂಜ: ಯುವಕ ನಿಧನ..!!

May 17, 2026
ಪುತ್ತೂರು: ಸೂತ್ರಬೆಟ್ಟು ನಿವಾಸಿ: ದುರ್ಗಾ ಲೈಟಿಂಗ್ಸ್ ನ ಕೃಷ್ಣಪ್ಪ ನಿಧನ..!!
ನಿಧನ

ಪುತ್ತೂರು: ಸೂತ್ರಬೆಟ್ಟು ನಿವಾಸಿ: ದುರ್ಗಾ ಲೈಟಿಂಗ್ಸ್ ನ ಕೃಷ್ಣಪ್ಪ ನಿಧನ..!!

May 16, 2026
ಪುತ್ತೂರು: ನಿಲ್ಲಿಸಿದ್ದ ಲಾರಿ ಬ್ಯಾಟರಿ ಕಳವು..!!
Featured

ಪುತ್ತೂರು: ನಿಲ್ಲಿಸಿದ್ದ ಲಾರಿ ಬ್ಯಾಟರಿ ಕಳವು..!!

May 16, 2026
ಯಕ್ಷಗಾನ ಚಕ್ರತಾಳ ಕಲಾವಿದ ಕುಂಬ್ರ ಶೇಖರ ರೈ ಮುಗೇರು ನಿಧನ..!!
ನಿಧನ

ಯಕ್ಷಗಾನ ಚಕ್ರತಾಳ ಕಲಾವಿದ ಕುಂಬ್ರ ಶೇಖರ ರೈ ಮುಗೇರು ನಿಧನ..!!

May 15, 2026
ವಿಟ್ಲ: ನಿಲ್ಲಿಸಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ..!!
Featured

ವಿಟ್ಲ: ನಿಲ್ಲಿಸಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ..!!

May 15, 2026

Leave a Reply Cancel reply

Your email address will not be published. Required fields are marked *

Recent News

ಭೀಕರ ಅಪಘಾತ: ಕೃಷಿಕ ಅನಿಲ್ ಬಳಂಜ ಗಂಭೀರ, ಪತ್ನಿ ದುರ್ಮರಣ..!!

ಭೀಕರ ಅಪಘಾತ: ಕೃಷಿಕ ಅನಿಲ್ ಬಳಂಜ ಗಂಭೀರ, ಪತ್ನಿ ದುರ್ಮರಣ..!!

May 17, 2026
ಮದ್ಯ, ಬಿಯರ್‌ ದರ ಪರಿಷ್ಕರಣೆ – ಯಾವ ಬ್ರ್ಯಾಂಡ್‌ ಬೆಲೆ ಎಷ್ಟು?

ಮದ್ಯ, ಬಿಯರ್‌ ದರ ಪರಿಷ್ಕರಣೆ – ಯಾವ ಬ್ರ್ಯಾಂಡ್‌ ಬೆಲೆ ಎಷ್ಟು?

May 17, 2026
ಬಂಟ್ವಾಳ: ಟೋಲ್ ಗೇಟ್ ಬಳಿ ಅಪಘಾತ ; ಸ್ಕೂಟರ್ ಸವಾರ ಮೃತ್ಯು..!!

ಬಂಟ್ವಾಳ: ಟೋಲ್ ಗೇಟ್ ಬಳಿ ಅಪಘಾತ ; ಸ್ಕೂಟರ್ ಸವಾರ ಮೃತ್ಯು..!!

May 17, 2026
ಪುತ್ತೂರು– ಉಪ್ಪಿನಂಗಡಿ ಚತುಷ್ಪಥಕ್ಕೆ ವೇಗ: ಬೊಳುವಾರಿನಲ್ಲಿ ಕಟ್ಟಡ ತೆರವು : ಅಭಿವೃದ್ಧಿ ಆದರೆ ಓಟು ಕೊಡಿ – ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು– ಉಪ್ಪಿನಂಗಡಿ ಚತುಷ್ಪಥಕ್ಕೆ ವೇಗ: ಬೊಳುವಾರಿನಲ್ಲಿ ಕಟ್ಟಡ ತೆರವು : ಅಭಿವೃದ್ಧಿ ಆದರೆ ಓಟು ಕೊಡಿ – ಶಾಸಕ ಅಶೋಕ್ ಕುಮಾರ್ ರೈ

May 17, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.