Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ.!

    ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ.!

    (ಸೆ.13) ನಾಳೆ ರಮಾನಾಥ ರೈ 75ರ ಸಂಭ್ರಮ : ಲೋಗೋ ಅನಾವರಣ..!

    (ಸೆ.13) ನಾಳೆ ರಮಾನಾಥ ರೈ 75ರ ಸಂಭ್ರಮ : ಲೋಗೋ ಅನಾವರಣ..!

    (ಸೆ.13) :ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ.!

    (ಸೆ.13) :ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ.!

    ಪುತ್ತೂರು ಚಲೋ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಆರೋಪ : ಪ್ರಕರಣ ದಾಖಲು..!!

    ಪುತ್ತೂರು ಚಲೋ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಆರೋಪ : ಪ್ರಕರಣ ದಾಖಲು..!!

    ವಿಟ್ಲ: 49ನೇ ವರ್ಷದ ಮೊಸರು ಕುಡಿಕೆ ಉತ್ಸವ: ಸಾಧಕರಿಗೆ ಸನ್ಮಾನ.!

    ವಿಟ್ಲ: 49ನೇ ವರ್ಷದ ಮೊಸರು ಕುಡಿಕೆ ಉತ್ಸವ: ಸಾಧಕರಿಗೆ ಸನ್ಮಾನ.!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ಮೊಬೈಲ್ ಅಂಗಡಿ ಮಾಲಕ, ರಿಕ್ಷಾ ಚಾಲಕನ ಗಲಾಟೆ ಇಬ್ಬರೂ ಆಸ್ಪತ್ರೆಗೆ ದಾಖಲು..!!..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬಂಟ್ವಾಳ

ವಿಟ್ಲ: ವಿ.ಹಿಂ.ಪ ಬಜರಂಗದಳದ ಕಾರ್ಯಕರ್ತರಿಂದ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ ನೂತನ ಮನೆ ನಿರ್ಮಾಣ

June 7, 2021
in ಬಂಟ್ವಾಳ
0
ವಿಟ್ಲ:  ವಿ.ಹಿಂ.ಪ ಬಜರಂಗದಳದ ಕಾರ್ಯಕರ್ತರಿಂದ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ ನೂತನ ಮನೆ ನಿರ್ಮಾಣ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ವಿಟ್ಲ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ ಪೆರುವಾಯಿ ಗ್ರಾಮದ ಅಶ್ವಥನಗರ ನಿವಾಸಿ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ ಹಿಂದೂ ಬಾಂಧವರ ಸಹಕಾರದಿಂದ ನಿರ್ಮಿಸಲ್ಪಟ್ಟ ನೂತನ ಮನೆಯ ಹಸ್ತಾಂತರದ ಸರಳ ಕಾರ್ಯಕ್ರಮವನ್ನು ಸರಕಾರದ ಕೋವಿಡ್ ನಿಯಮಾವಳಿಯಂತೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿಗಳ ಶುಭಾಶೀರ್ವಾದದಿಂದ ನಡೆಯಿತು.

Advertisement
Advertisement

ಕಾರ್ಯಕ್ರಮದಲ್ಲಿ ಬಜರಂಗದಳ ರಾಜ್ಯ ಸಹ ಸಂಯೋಜಕ ಹಾಗೂ ಧಾರ್ಮಿಕ ಪರಿಷತ್ ಸದಸ್ಯರಾದ ಮುರಳಿಕೃಷ್ಣ ಹಸಂತ್ತಡ್ಕ, ಜಿಲ್ಲಾ ಸಂಚಾಲಕರಾದ ಶ್ರೀಧರ ತೆಂಕಿಲ, ಜಿಲ್ಲಾ ಸಹ ಕಾರ್ಯದರ್ಶಿ ಗೋವರ್ಧನ್,ಸಂಘದ ತಾಲೂಕು ಸಂಪರ್ಕ ಪ್ರಮುಖ್ ವಿನೋದ್ ಶೆಟ್ಟಿ ಅಡ್ಕಸ್ಥಳ,ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಕೃಷ್ಣಪ್ಪ ಕಲ್ಲಡ್ಕ, ಕಾರ್ಯಾಧ್ಯಕ್ಷರಾದ ಪದ್ಮನಾಭ ಕಟ್ಟೆ ವಿಟ್ಲ ,ಬಜರಂಗದಳ ಸಹ ಸಂಚಾಲಕರಾದ ಚಂದ್ರಹಾಸ್ ಕನ್ಯಾನ,ಭಾಜಪ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಬಜರಂಗದಳ ವಿಟ್ಲ ಪ್ರಖಂಡದ ಯತೀಶ್ ಪೆರುವಾಯಿ,ಸಂಘದ ಮಂಡಲ ಕಾರ್ಯವಾಹ ಜ್ಞಾನಪ್ರಕಾಶ್ ಆಚಾರ್ಯ,ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷರಾದ ಮಂಜುನಾಥ ಆಚಾರ್ಯ,ಅಧ್ಯಕ್ಷರಾದ ಶೇಖರ ಪೂಜಾರಿ,ಬಜರಂಗದಳ ಸಂಚಾಲಕರಾದ ಮೋಕ್ಷಿತ್ ಪೆರುವಾಯಿ,ಪ್ರಮುಖರಾದ ನಾಗೇಶ್ ಮಾಸ್ಟರ್ ಪೆರುವಾಯಿ,ಆನಂದ್ ಶೆಟ್ಟಿ ಮುಳಿಯ,ಪ್ರಕಾಶ್ಚಂದ್ರ ಶೆಟ್ಟಿ ದರ್ಖಾಸು , ಪ್ರಭಾಕರ ಶೆಟ್ಟಿ ಕಲೈತ್ತಿಮಾರು ,ಗೋಪಾಲಕೃಷ್ಣ ಶೆಟ್ಟಿ ಸೇನೆರಪಾಲು, ಗೋಪಾಲ ಮಡಿವಾಳ ಬೆರಿಪದವು, ಮನೋಹರ್ ಶೆಟ್ಟಿ ಪೇರಡ್ಕ , ಮನೋರಾಜ್ ರೈ ಅಡ್ವಾಯಿ, ಶಿವರಾಮ ಮಣಿಯಾಣಿ ತಚ್ಚಮ್ಮೆ,ಯೋಗೀಶ್ ಆಳ್ವ ಕಲೈತ್ತಿಮಾರು ಹಾಗೂ ಹಿಂದೂ ಬಾಂಧವರು ಉಪಸ್ಥಿತರಿದ್ದರು.

Advertisement

      Advertisement
      Previous Post

      ಪುಣಚ : ಕಷ್ಟದ ಬದುಕನ್ನು ಸಾಗಿಸುತ್ತಿರುವ ತಾಯಿ,ಮಗ ; ತಾಯಿ ಮತ್ತು ಮಗನ ಕಷ್ಟಕ್ಕೆ ಬೇಕಿದೆ ಗ್ರಾ.ಪಂ ನಿಂದ ಸಹಾಯ ಹಸ್ತ..!!

      Next Post

      ಪುತ್ತೂರು : ಕೊರೊನಾ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಮತ್ತು ಬಡ ಕುಟುಂಬಗಳಿಗೆ ಅಶೋಕ್ ರೈ ಕೋಡಿಂಬಾಡಿ ಯವರಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ

      OtherNews

      (ಸೆ.13) ನಾಳೆ ರಮಾನಾಥ ರೈ 75ರ ಸಂಭ್ರಮ : ಲೋಗೋ ಅನಾವರಣ..!
      ಬಂಟ್ವಾಳ

      (ಸೆ.13) ನಾಳೆ ರಮಾನಾಥ ರೈ 75ರ ಸಂಭ್ರಮ : ಲೋಗೋ ಅನಾವರಣ..!

      September 12, 2026
      ಸಾರಡ್ಕ ಚೆಕ್ ಪೋಸ್ಟ್, ವಿಟ್ಲ ಪೊಲೀಸ್ ಠಾಣೆಗೆ ಐಜಿಪಿ ಆರ್. ಚೇತನ್ ಭೇಟಿ-ಪರಿಶೀಲನೆ : ಅಕ್ರಮ ವ್ಯವಹಾರ ನಡೆಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ..!!
      ಬಂಟ್ವಾಳ

      ಸಾರಡ್ಕ ಚೆಕ್ ಪೋಸ್ಟ್, ವಿಟ್ಲ ಪೊಲೀಸ್ ಠಾಣೆಗೆ ಐಜಿಪಿ ಆರ್. ಚೇತನ್ ಭೇಟಿ-ಪರಿಶೀಲನೆ : ಅಕ್ರಮ ವ್ಯವಹಾರ ನಡೆಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ..!!

      September 3, 2026
      ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿದ ಆರೋಪ: 47 ವರ್ಷದ ವ್ಯಕ್ತಿ ಬಂಧನ..!
      Featured

      ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿದ ಆರೋಪ: 47 ವರ್ಷದ ವ್ಯಕ್ತಿ ಬಂಧನ..!

      August 21, 2026
      ಪುತ್ತೂರು: ಪೋಸ್ಟ್‌ ಆಫೀಸ್‌ಗೆ ನುಗ್ಗಿದ ಕಳ್ಳರು..!!
      Featured

      ಬಂಟ್ವಾಳದಲ್ಲಿ ತಲವಾರು ತೋರಿಸಿ ₹8.52 ಲಕ್ಷ ದರೋಡೆ: ನಾಲ್ವರು ಅಪರಿಚಿತರಿಗಾಗಿ ಶೋಧ..!!

      August 20, 2026
      ಸೆ.30 ರೊಳಗೆ ರೇಷನ್ ಕಾರ್ಡ್ ಇ – ಕೆವೈಸಿ ಮಾಡಿ : ಜಯಂತಿ ವಿ.ಪೂಜಾರಿ..!
      ಬಂಟ್ವಾಳ

      ಸೆ.30 ರೊಳಗೆ ರೇಷನ್ ಕಾರ್ಡ್ ಇ – ಕೆವೈಸಿ ಮಾಡಿ : ಜಯಂತಿ ವಿ.ಪೂಜಾರಿ..!

      August 18, 2026
      ಸುಲಿಗೆ ಪ್ರಕರಣದ ಆಪಾದಿತನ ಬಂಧನ, ಬಂಧಿತನಿಂದ ಎರಡು ಚಿನ್ನದ ಬಳೆಗಳು ವಶಕ್ಕೆ..!!
      ಕ್ರೈಮ್

      ಸುಲಿಗೆ ಪ್ರಕರಣದ ಆಪಾದಿತನ ಬಂಧನ, ಬಂಧಿತನಿಂದ ಎರಡು ಚಿನ್ನದ ಬಳೆಗಳು ವಶಕ್ಕೆ..!!

      August 17, 2026

      Leave a Reply Cancel reply

      Your email address will not be published. Required fields are marked *

      Recent News

      ‘ಮಾತೆರೆಗ್​ಲ ಸೊಲ್ಮೆಲು’: ಸೆಪ್ಟೆಂಬರ್​ 18ರಂದು ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ, ಡಿಕೆಶಿ ವಿಡಿಯೋ ಸಂದೇಶ..!

      ‘ಮಾತೆರೆಗ್​ಲ ಸೊಲ್ಮೆಲು’: ಸೆಪ್ಟೆಂಬರ್​ 18ರಂದು ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ, ಡಿಕೆಶಿ ವಿಡಿಯೋ ಸಂದೇಶ..!

      September 15, 2026
      ಗಂಡನಿಂದ ಪತ್ನಿಗೆ ಗುಂಡು, ಬಳಿಕ ತಾನೂ ಶೂಟ್ ಮಾಡಿಕೊಂಡ ವೃದ್ಧ..!

      ಗಂಡನಿಂದ ಪತ್ನಿಗೆ ಗುಂಡು, ಬಳಿಕ ತಾನೂ ಶೂಟ್ ಮಾಡಿಕೊಂಡ ವೃದ್ಧ..!

      September 15, 2026
      ಪುತ್ತೂರು: ಪೋಸ್ಟ್‌ ಆಫೀಸ್‌ಗೆ ನುಗ್ಗಿದ ಕಳ್ಳರು..!!

      ಜಾತಿನಿಂದನೆ, ಜೀವ ಬೆದರಿಕೆ ಆರೋಪ: ಆರೋಪಿ ಬಂಧನ..!

      September 13, 2026
      ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -ವಿವೇಕಾನಂದ ಪದವಿಪೂರ್ವ ಕಾಲೇಜಿನ ಕೀರ್ತಿಗೆ ಚಿನ್ನದ ಪದಕ..!

      ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -ವಿವೇಕಾನಂದ ಪದವಿಪೂರ್ವ ಕಾಲೇಜಿನ ಕೀರ್ತಿಗೆ ಚಿನ್ನದ ಪದಕ..!

      September 13, 2026
      Zoomin Tv

      Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

      Browse by Category

      • Featured
      • VIRAL
      • ಅಂಕಣ
      • ಅಂತಾರಾಷ್ಟ್ರೀಯ
      • ಆರೋಗ್ಯ
      • ಆವಿಷ್ಕಾರ
      • ಉದ್ಘಾಟನೆ
      • ಕರಾವಳಿ
      • ಕೃಷಿ
      • ಕ್ರೀಡೆ
      • ಕ್ರೈಮ್
      • ದಿನ ಭವಿಷ್ಯ
      • ಧಾರ್ಮಿಕ
      • ನಿಧನ
      • ನ್ಯೂಸ್
      • ಪುತ್ತೂರು
      • ಬಂಟ್ವಾಳ
      • ಬೆಂಗಳೂರು
      • ಬೆಳ್ತಂಗಡಿ
      • ಮಂಗಳೂರು
      • ರಾಜಕೀಯ
      • ರಾಜ್ಯ
      • ರಾಷ್ಟ್ರೀಯ
      • ವಾಣಿಜ್ಯ
      • ಶಿಕ್ಷಣ
      • ಶುಭವಿವಾಹ :
      • ಸಿನಿಮಾ
      • ಸುಳ್ಯ

      Contact for News/Advertisements

      2nd Floor, Shree Krishna Complex,
      Behind Kanavu Skin Clinic, Main Road, Puttur.

      +91 7892570932 | +91 7411060987

      Email: zoominputtur@gmail.com

      Follow Us

      • Terms & Conditions

      © 2026 Zoomin TV. All Rights Reserved. Website made with ❤️ by The Web People.

      You cannot copy content of this page

      No Result
      View All Result

      © 2026 Zoomin TV. All Rights Reserved. Website made with ❤️ by The Web People.