ನಿಧನ

ಪುತ್ತೂರು: ಕೆನರಾ ಪ್ರಿಂಟರ್ಸ್ ಮಾಲಕ ಕೆನರಾ ಹುಸೈನ್ ನಿಧನ

ಪುತ್ತೂರು: ಎಂ.ಟಿ. ರಸ್ತೆಯಲ್ಲಿರುವ ಕೆನರಾ ಪ್ರಿಂಟರ್ಸ್ ಮಾಲಕ ಹಾಗೂ ಅನ್ಸಾರುದ್ದೀನ್ ಕೇಂದ್ರ ಜಮಾಅತ್ ಕಮಿಟಿಯಲ್ಲಿ ಹಲವಾರು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಉದ್ಯಮಿ ಕೆನರಾ...

Read moreDetails

ಪುತ್ತೂರು: ಚಂದ್ರ ಫ್ಯಾನ್ಸಿ ಮಾಲಕ ಎ. ಪುರುಷೋತ್ತಮ ಆಚಾರ್ಯ ನಿಧನ

ಪುತ್ತೂರು: ಕೆಮ್ಮಾಯಿ ನಿವಾಸಿ ಚಂದ್ರ ಫ್ಯಾನ್ಸಿ ಮಾಲಕ ಎ. ಪುರುಷೋತ್ತಮ ಆಚಾರ್ಯ (84) ಅಲ್ಪ ಕಾಲದ ಅಸೌಖ್ಯದಿಂದಾಗಿ ಸೆ.20 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪುರುಷೋತ್ತಮ...

Read moreDetails

ಉಪ್ಪಿನಂಗಡಿ: ಹೆರಿಗೆ ತಜ್ಞೆ ಶತಾಯುಷಿ ಲಕ್ಷ್ಮಿವಳಾಲ್ ನಿಧನ

ಉಪ್ಪಿನಂಗಡಿ: ಲಕ್ಷ್ಮಿ ಅಜ್ಜಿ ವಳಾಲ್, ಶತಾಯುಷಿ ಅಜ್ಜಿ ಅಂತಲೇ ಚಿರಪರಿಚಿತರಾಗಿದ್ದ ಲಕ್ಷ್ಮಿ ಸಪಲ್ದಿ (108)ಸೆ.17 ರಂದು ರಾತ್ರಿ ವಿಧಿವಶವಾಗಿದ್ದಾರೆ. ಉಪ್ಪಿನಂಗಡಿಯ ನಟ್ಟಿಬೈಲಿನಲ್ಲಿರುವ ತನ್ನ ಮಗ ಕಾಂಟ್ರಾಕ್ಟರ್ ಬಿ...

Read moreDetails

ಮುಂಡೂರು: ಕಡ್ಯ ನಿವಾಸಿ ನಿವೃತ್ತ ಎ.ಎಸ್.ಐ.ಶಾಂತಪ್ಪ ಗೌಡ ನಿಧನ

ಪುತ್ತೂರು: ಮುಂಡೂರು ಗ್ರಾಮದ ಕಡ್ಯ ನಿವಾಸಿ ನಿವೃತ್ತ ಎ.ಎಸ್.ಐ.ಶಾಂತಪ್ಪ ಗೌಡ( 71) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು 1976 ರಲ್ಲಿ ಪೋಲೀಸ್ ಇಲಾಖೆಗೆ ಕರ್ತವ್ಯ...

Read moreDetails

ವಿಟ್ಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಸುಚೇತನ್ ಜೈನ್ ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನ

ವಿಟ್ಲ : ವಿಟ್ಲ ಪದವಿ ಪೂರ್ವ ಕಾಲೇಜಿನ ದೈಹಿಕ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಚೇತನ್ ಜೈನ್ ಮೈಸೂರಿನಲ್ಲಿ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ಕಳ...

Read moreDetails

ಪುತ್ತೂರು: ಪಾಪೆಮಜಲು ನಿವಾಸಿ ಅಭಿಲಾಷ್ ನಿಧನ

ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಬೇಂಗತ್ತಡ್ಕ ನಿವಾಸಿ ಅಣ್ಣಪ್ಪ ನಾಯ್ಕರವರ ಪುತ್ರ ಅಭಿಲಾಷ್(17) ರವರು ಸೆ.15 ರಂದು ಮಂಗಳೂರಿನ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು. ಮೃತರು...

Read moreDetails

ಭಜರಂಗದಳ ವೇಣೂರು ಪ್ರಖಂಡದ ಸಂಚಾಲಕ ರಾಮ್ ಪ್ರಸಾದ್ ಮರೋಡಿ ನಿಧನ

ಬೆಳ್ತಂಗಡಿ: ಮರೋಡಿ ಗ್ರಾಮದ ಪಲಾರಗೋಳಿ ನಿವಾಸಿ, ಭಜರಂಗದಳ ವೇಣೂರು ಪ್ರಖಂಡದ ಸಂಚಾಲಕರಾಗಿದ್ದ ರಾಮ್ ಪ್ರಸಾದ್ ಮರೋಡಿ (37.ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.13 ರಂದು ಮಂಗಳೂರಿನ ಖಾಸಗಿ...

Read moreDetails

ವಿಟ್ಲ: ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಉದ್ಯೋಗಿ, ಆರ್.ಎಸ್.ಎಸ್ ಹಿರಿಯ ಕಾರ್ಯಕರ್ತ ಚಂದ್ರಶೇಖರ ನಾಯಕ್ ನಿಧನ

ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ, ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಉದ್ಯೋಗಿ, ಚಂದ್ರಶೇಖರ ನಾಯಕ್ ಅಮೈ (72) ಸೆ.12 ರಂದು ನಿಧನರಾದರು. ಕಳೆದ...

Read moreDetails

ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ವ್ಯವಸ್ಥಾಪಕ ಕೆ. ರಾಮಕೃಷ್ಣ ಪ್ರಭು ರವರಿಗೆ ಮಾತೃ ವಿಯೋಗ

ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು ಅವರ ತಾಯಿ ಕೆ.ವಿಜಯ ಲಕ್ಷ್ಮೀ ಪ್ರಭು(69) ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ಮಂಗಳೂರು...

Read moreDetails

ಉಪ್ಪಿನಂಗಡಿ: ಕೊಡಿಪ್ಪಾಡಿ ನಿವಾಸಿ ಇಸ್ಮಾಯಿಲ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

ಉಪ್ಪಿನಂಗಡಿ: ಇಲ್ಲಿನ ನೆಕ್ಕಿಲಾಡಿಯ ಕೊಡಿಪ್ಪಾಡಿ ನಿವಾಸಿ, ದಿ| ಆದಂಕುಂಞಯವರ ಪುತ್ರ ಇಸ್ಮಾಯಿಲ್ (49 ವ) ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸೆ.6 ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು....

Read moreDetails
Page 106 of 120 1 105 106 107 120

Recent News

You cannot copy content of this page