ಕತಾರ್ ನಲ್ಲಿ ಇಂದಿನಿಂದ ಹೊಸ ಕನಿಷ್ಠ ವೇತನ ಕಾನೂನು ಜಾರಿ

ಕತಾರ್: ಕತಾರ್‌ನ ಹೊಸ ಕನಿಷ್ಠ ವೇತನ ಕಾನೂನು ಮಾ.20ರ ಶನಿವಾರದಿಂದ ಜಾರಿಗೆ ಬಂದಿದ್ದು, ಇದು ಲಕ್ಷಾಂತರ ವಲಸೆ ಕಾರ್ಮಿಕರಿಗೆ ಆಶಾದಾಯಕವಾಗಿ ಪರಿಣಮಿಸಿದೆ. ಹೊಸ ಶಾಸನದ ಪ್ರಕಾರ ಎಲ್ಲಾ...

Read more

ಮಡಿಕೇರಿ: ದಿನಸಿ ಅಂಗಡಿ ಮಾಲೀಕನ ಕೊಲೆ ಪ್ರಕರಣ : 25 ವರ್ಷಗಳ ನಂತರ ಆರೋಪಿ ಅರೆಸ್ಟ್

ಮಡಿಕೇರಿ: ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆ ತಾಲೂಕಿನ ಹೆಮ್ಮಾಡು ಬೇತ್ರಿ ಗ್ರಾಮದ ನಿವಾಸಿ...

Read more

ಆರ್. ಎಸ್. ಎಸ್ ನ ಅತ್ಯುನ್ನತ ಜವಾಬ್ದಾರಿಗೆ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ

ಬೆಂಗಳೂರು: ಕರ್ನಾಟಕದ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್. ಎಸ್. ಎಸ್) ಎರಡನೇ ಅತ್ಯುನ್ನತ ಜವಾಬ್ದಾರಿಗೆ ಆಯ್ಕೆಯಾಗಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು,ಶಿವಮೊಗ್ಗ...

Read more

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಕಡಬದಲ್ಲಿ ಪ್ರಿಯಕರನೊಂದಿಗೆ ಪತ್ತೆ

ಕಡಬ : ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಕೆಂಜಾಳ ಎಂಬಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾಳೆ. ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆ...

Read more

ಮಲೆನಾಡಿಗರಿಗೆ ಕೊನೆಗೂ ಸಿಕ್ತು ನರಭಕ್ಷಕ ಹುಲಿಯಿಂದ ಮುಕ್ತಿ : ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾರ್ಯಾಚರಣೆ

ಕೊಡಗು : ಪೊನ್ನಂಪೇಟೆ ತಾಲೂಕಿನಲ್ಲಿ ಮೂವರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿ ಕೊನೆಗೂ ಅರಣ್ಯ ಇಲಾಖೆಯ ಗುಂಡೇಟು ತಿಂದು ಸಾವನ್ನಪ್ಪಿದೆ. ಪೊನ್ನಂಪೇಟೆ ತಾಲೂಕಿನ ಗ್ರಾಮಗಳಿಗೆ ರಾಷ್ಟ್ರೀಯ ಹುಲಿ...

Read more

ಬಾಕ್ಸ್​ ಆಫೀಸ್​​​ನಲ್ಲಿ ರಾಬರ್ಟ್​​​​ನದ್ದೆ ಹವಾ : ವಾರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು ಗೊತ್ತಾ?

ಸ್ಯಾಂಡಲ್​ವುಡ್​ ಬಾಕ್ಸ್​ ಆಫೀಸ್​​​ನಲ್ಲಿ ಈಗ ರಾಬರ್ಟ್​​​​ನದ್ದೆ ಕಾರುಬಾರು. ನೋಡನೋಡುತ್ತಿದಂತೆ ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡುತ್ತಿರುವ ರಾಬರ್ಟ್​ ಇದೀಗ ನೂರು ಕೋಟಿ ಕ್ಲಬ್​​ನ ಸದಸ್ಯನಾಗಲು ಹೊರಟಿದೆ. ಸುಮ್ನೇ...

Read more

ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ ಸಂವಾದಕ್ಕೆ ಕರಾವಳಿ ಕುವರಿ ಅನುಷಾ ಆಯ್ಕೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ನಡೆಸುವ ‘ಪರೀಕ್ಷಾ ಪೆ ಚರ್ಚಾ’ದ ಮುಂದಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಂದಾಪುರ ತಾಲೂಕಿನ ಅಲ್ಬಾಡಿ ಆರ್ಡಿಯ ಚಾರ್ಮಕ್ಕಿ...

Read more

ಮಂಗಳೂರು ಕಾರವಾರ ನಡುವೆ ಕೆ. ಎಸ್. ಆರ್.ಟಿ. ಸಿ ವೋಲ್ವೋ ಬಸ್ ಪ್ರಾರಂಭ

ಮಂಗಳೂರು: ಮಂಗಳೂರಿಗರಿಗೊಂದು ಶುಭ ಸುದ್ದಿ ಮಂಗಳೂರು ಡಿಪ್ಪೊದಿಂದ ಮಂಗಳೂರು ಕಾರವಾರ ಮಾರ್ಗದಲ್ಲಿ ಕೆ. ಎಸ್. ಆರ್.ಟಿ. ಸಿಯಿಂದ ವೋಲ್ವೋ ಬಸ್ ಸಂಚಾರ ಮಾ.18ರಿಂದ ಶುಭಾರಂಭಗೊಂಡಿದೆ. ಬಸ್ ಸ್ಟೇಟ್‌ಬ್ಯಾಂಕ್‌ನಿಂದ...

Read more

ಜೆಸಿಐ ಪುತ್ತೂರು ವತಿಯಿಂದ ‘ಸೆಲ್ಯೂಟ್ ದ ಸೈಲೆಂಟ್ ವರ್ಕರ್’ ವಿಭಿನ್ನ ಕಾರ್ಯಕ್ರಮ

ಪುತ್ತೂರು: ಜೆಸಿಐ ಪುತ್ತೂರು ವತಿಯಿಂದ 'ಸೆಲ್ಯೂಟ್ ದ ಸೈಲೆಂಟ್ ವರ್ಕರ್' ಎನ್ನುವ ವಿಭಿನ್ನ ರೀತಿಯ ಕಾರ್ಯಕ್ರಮವು ಪುತ್ತೂರು ಕ್ಲಬ್ ನಲ್ಲಿ ಜೆಸಿ ಸದಸ್ಯರು ಉದ್ಯಮಿ ಜಯಕುಮಾರ್ ನಾಯಕ್...

Read more

ಉಪ್ಪಿನಂಗಡಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ : ಮೂವರು ಗಂಭೀರ

ಉಪ್ಪಿನಂಗಡಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ಕಾಂಚನ ಎಂಬಲ್ಲಿ ಶನಿವಾರದಂದು ಸಂಭವಿಸಿದೆ....

Read more
Page 418 of 434 1 417 418 419 434

Recent News

You cannot copy content of this page