Zoom.inTV ವರದಿಗೆ ಸ್ಪಂದನೆ:; ಹದಗೆಟ್ಟ ಎಪಿಎಂಸಿ ಸಂಪರ್ಕ ರಸ್ತೆಯನ್ನು ಪರಿಶೀಲನೆ ನಡೆಸಿದ ನಗರ ಸಭೆ ಪೌರಾಯುಕ್ತರು ಮತ್ತು ನಗರ ಸಭೆ ಅಧ್ಯಕ್ಷರು:ಶೀಘ್ರ ದುರಸ್ಥಿಯ ಭರವಸೆ

ಪುತ್ತೂರು: ಪೇಟೆಯಿಂದ ಎಪಿಎಂಸಿ ಗೆ ಸಂಪರ್ಕಿಸುವ ರಸ್ತೆಯೂ ಗುಂಡಿಗಳಿಂದ ತುಂಬಿದ್ದು, ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ಸವಾರರಿಗೆ ಒಂದು ಹರ ಸಾಹಸವಾಗಿದೆ. ಆದರ್ಶ ಆಸ್ಪತ್ರೆಯ ಬಳಿ...

Read moreDetails

ಮೈಸೂರು: ದೇಗುಲ ತೆರವು ಖಂಡಿಸಿ ಸರ್ಕಾರದ ವಿರುದ್ಧ ಹಿಂ.ಜಾ.ವೇ.ಯಿಂದ ಪ್ರತಿಭಟನೆ

ಮೈಸೂರು: ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಗಳು ಹೋರಾಟ ತೀವ್ರಗೊಳಿಸಿವೆ. ಇಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ...

Read moreDetails

ಬುಡೋಳಿ: ಖಾಸಗಿ ಬಸ್ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ..!

ವಿಟ್ಲ: ಠಾಣಾ ವ್ಯಾಪ್ತಿಯ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಖಾಸಗಿ ಬಸ್ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ...

Read moreDetails

ನೆಲ್ಯಾಡಿ: ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂ. ಮೌಲ್ಯದ ರಬ್ಬರ್ ಶೀಟ್ ಕಳವುಗೈದ ಪ್ರಕರಣ:; ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು

ನೆಲ್ಯಾಡಿ: ಗುಂಡ್ಯದಲ್ಲಿ ನಿಲ್ಲಿಸಿದ್ದ ಲಾರಿಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ರಬ್ಬರ್‌ಶೀಟ್ ಕಳವುಗೊಂಡಿರುವ ಪ್ರಕರಣವೊಂದು ಕೆಲ ದಿನಗಳ ಹಿಂದೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು...

Read moreDetails

ಅಡ್ಯನಡ್ಕ: ವಾರಣಾಸಿ ಫಾರ್ಮ್ ನ ಕೆರೆಗೆ ಬಿದ್ದು ಮಂಗಳೂರು ಮೂಲದ ವೈದ್ಯೆ ಮೃತ್ಯು..!

ವಿಟ್ಲ: ಅಡ್ಯನಡ್ಕ ವಾರಣಾಸಿ ಫಾರ್ಮ್‌ಗೆ ಅತಿಥಿಯಾಗಿ ಬಂದ ಮಹಿಳೆಯೊಬ್ಬಳು ಏಕಾಂಗಿಯಾಗಿ ಸಾಹಸ ಕ್ರೀಡೆಗಳನ್ನು ಆಡುವಾಗ ಕೆರೆಗೆ ಬಿದ್ದು ಮಂಗಳೂರು ಮೂಲದ ವೈದ್ಯೆ ಮೃತಪಟ್ಟಿದ್ದಾರೆ. ಮಹಿಳೆಯನ್ನು ಮಂಗಳೂರು ಮೂಲದ...

Read moreDetails

ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿಯ ನಾಟಕವಾಡಿ ಅತ್ಯಾಚಾರ ಆರೋಪ:; ಸುಳ್ಯ ಪೊಲೀಸರಿಂದ ಯುವಕನ ಬಂಧನ

ಸುಳ್ಯ: ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿಯ ನಾಟಕವಾಡಿ ಅತ್ಯಾಚಾರ ನಡೆಸಿದ್ದಾನೆಂಬ ಆರೋಪದಲ್ಲಿ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಮಂಡೆಕೋಲು ಗ್ರಾಮದ ಸೊರಂಜ ಜಿತೇಶ್ ಬಂಧಿತ ಯುವಕ. ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳನ್ನು...

Read moreDetails

ಧಾರ್ಮಿಕ ಕಟ್ಟಡ ತೆರವು ಲಿಸ್ಟ್ ನಲ್ಲಿದೆ,ಮಂಗಳೂರಿನ ಶಕ್ತಿನಗರದ ಶ್ರೀ ವೈದ್ಯನಾಥ ದೈವಸ್ಥಾನ..!

ಮಂಗಳೂರು: ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲೂ ಧಾರ್ಮಿಕ ಕಟ್ಟಡ ತೆರವಿಗೆ ಲಿಸ್ಟ್ ರೆಡಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 667 ದೇವಸ್ಥಾನಗಳು, 186 ಮಸೀದಿಗಳು ಹಾಗೂ...

Read moreDetails

ಪುತ್ತೂರು: ಹದಗೆಟ್ಟ ಎಪಿಎಂಸಿ ಸಂಪರ್ಕ ರಸ್ತೆ; ಸಂಚಾರ ಸಂಕಟ : ಅಪಾಯ ತಪ್ಪಿಸಲು ಸ್ವಂತ ಖರ್ಚಿನಿಂದ ಗುಂಡಿ ಮುಚ್ಚಿದ ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರು..!!!

ಪುತ್ತೂರು: ಪಟ್ಟಣದಿಂದ ಎಪಿಎಂಸಿ ಗೆ ಸಂಪರ್ಕಿಸುವ ರಸ್ತೆಯು ಗುಂಡಿಗಳಿಂದ ತುಂಬಿದ್ದು ಆದರ್ಶ ಆಸ್ಪತ್ರೆಯ ಬಳಿ ಸ್ಥಳೀಯರೇ ಸಿಮೆಂಟ್ ಹಾಕಿ ಅದನ್ನು ರಕ್ಷಿಸಲು ಗಿಡದ ಚಟ್ಟಿಯನ್ನೂ ಇಟ್ಟಿದ್ದ ಘಟನೆ...

Read moreDetails

ಪುತ್ತೂರು: ಆಟೋ ರಿಕ್ಷಾ ಮತ್ತು ಬಲೆನೊ ಕಾರ್ ನಡುವೆ ಡಿಕ್ಕಿ:; ಆಟೋ ಚಾಲಕ ಆಸ್ಪತ್ರೆಗೆ ದಾಖಲು

ಪುತ್ತೂರು: ಆಟೋ ರಿಕ್ಷಾ ಮತ್ತು ಕಾರು ನಡುವೆ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಎದುರು ಡಿಕ್ಕಿ ಸಂಭವಿಸಿದ ಘಟನೆ ಸೆ.೧೪ ರ ಬೆಳಿಗ್ಗೆ ನಡೆದಿದೆ. ಅಪಘಾತದಿಂದ ರಿಕ್ಷಾ...

Read moreDetails

ಪುತ್ತೂರು: ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಸಿ ಭಿಕ್ಷಾಟನೆ:; ಚೈಲ್ಡ್ ಹೆಲ್ಪ್ ಲೈನ್ ನಿಂದ ದಾಳಿ: ಮಕ್ಕಳ ರಕ್ಷಣೆ

ಪುತ್ತೂರು: ಬೇರೆಯವರ ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಂಡು ಬಿಕ್ಷಾಟನೆ ಮಾಡಿಸುತ್ತಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಚೈಲ್ಡ್ ಲೈನ್ 1098 ಹೆಲ್ಪ್ ಲೈನ್ ಗೆ ಬಂದ...

Read moreDetails
Page 417 of 472 1 416 417 418 472

Recent News

You cannot copy content of this page