ಇಡ್ಕಿದು-ಕುಳ ಗ್ರಾಮ ಪಂಚಾಯತ್‌ನ ಚುನಾವಣೆ : ಅಧ್ಯಕ್ಷರಾಗಿ ಮೋಹಿನಿ ಜಯಕರ್, ಉಪಾಧ್ಯಕ್ಷರಾಗಿ ಪದ್ಮನಾಭ ಸಪಲ್ಯ

ವಿಟ್ಲ : ಇಡ್ಕಿದು ಕುಳ ಪಂಚಾಯತಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಕುಳ ಗ್ರಾಮದ ಮೋಹಿನಿ ಜಯಕರ್ ಅಧ್ಯಕ್ಷರಾಗಿ, ಇಡ್ಕಿದು ಗ್ರಾಮದ...

Read moreDetails

ವಿಟ್ಲ : ಕ್ಷುಲ್ಲಕ ಕಾರಣಕ್ಕೆ ಜಗಳ : ಮಹಿಳೆ ಮೇಲೆ ಹಲ್ಲೆ, ಜೀವಬೆದರಿಕೆ ಆರೋಪ : ಪ್ರಕರಣ ದಾಖಲು

ವಿಟ್ಲ : ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರಿಗೆ ನೆರೆಮನೆಯವರು ಹಲ್ಲೆ ಮಾಡಿದ ಘಟನೆ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಬದ್ರಿಯಾ ಕಾಂಪ್ಲೆಕ್ಸ್ ನಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ...

Read moreDetails

ಮಾಣಿ : ಬ್ರಿಡ್ಜ್ ಕೆಲಸಕ್ಕೆ ತಂದಿಟ್ಟಿದ್ದ ಸಾಮಾಗ್ರಿಗಳ ಕಳವು : ಪ್ರಕರಣ ದಾಖಲು

ವಿಟ್ಲ : ಮಾಣಿಯಲ್ಲಿ ಬ್ರಿಡ್ಜ್ ಕೆಲಸಕ್ಕೆ ತಂದಿಟ್ಟಿದ್ದ ರಾಡುಗಳು, ಪ್ಲೇಟ್ಸ್ ಹಾಗೂ ಇತರ ಸಾಮಾಗ್ರಿಗಳ ಕಳ್ಳತನವಾಗಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ...

Read moreDetails

ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಎಚ್.ನಾಗರಾಜ್ ಅವರಿಗೆ ಬಂಟ್ವಾಳ ನಗರ, ಗ್ರಾಮಾಂತರ ಠಾಣೆಯ ಹೆಚ್ಚುವರಿ ಜವಾಬ್ದಾರಿ

ಬಂಟ್ವಾಳ : ನಗರ ಪೋಲೀಸ್ ಠಾಣೆಯಿಂದ ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆಗೊಂಡಿರುವ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರು ಬಂಟ್ವಾಳ ಠಾಣೆಯಿಂದ ರಿಲೀವ್ ಆಗಿದ್ದಾರೆ. ಸದ್ಯ ವಿಟ್ಲ...

Read moreDetails

ಕೇಪು : ‘ನಿರೆಲ್’ ತಂಗುದಾಣ ಲೋಕಾರ್ಪಣೆ

ವಿಟ್ಲ : ಬಂಟ್ವಾಳ ತಾಲೂಕು ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಕೇಪು ಗ್ರಾಮ ಮತ್ತು ಅಳಿಕೆ ಗ್ರಾಮ ಸೇರುವಲ್ಲಿ ಸಂಗಮ ಸ್ಥಳದಲ್ಲಿ 'ನಿರೆಲ್' ಎಂಬ ತಂಗುದಾಣದ ಲೋಕಾರ್ಪಣಾ...

Read moreDetails

ಬಂಟ್ವಾಳ : ಯುವತಿಯ ಜೊತೆ ಅನುಚಿತ ವರ್ತನೆ : ಪ್ರಕರಣ ದಾಖಲು

ಬಂಟ್ವಾಳ : ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಯುವತಿಯೋರ್ವಳು ಮನೆಯ ಕೋಣೆಯಲ್ಲಿ ಕಿಟಕಿಯ ಬಳಿ ಕುಳಿತು ಓದುತ್ತಿರುವಾಗ ವೇಳೆ ಆರೋಪಿಯೋರ್ವ ಮನೆಯ ಹೊರಗೆ ನಿಂತು ಕಿಟಕಿಯ ಮೂಲಕ...

Read moreDetails

ವಿಟ್ಲ : ದ್ವಿಚಕ್ರ ವಾಹನಗಳ ನಡುವೆ ಅಪಘಾತ..!!

ವಿಟ್ಲ : ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಉಕ್ಕುಡ ಚೆಕ್ ಪೋಸ್ಟ್ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳ ನಡುವೆಅಪಘಾತ ಸಂಭವಿಸಿ ಓರ್ವ ಗಾಯಗೊಂಡ ಘಟನೆ ನಡೆದಿದೆ. ಉಕ್ಕುಡ ನಿವಾಸಿ...

Read moreDetails

ವಿಟ್ಲ : ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ : 3 ಮಂದಿ ವಶಕ್ಕೆ ; 6 ಮಂದಿ ಪರಾರಿ..!!

ವಿಟ್ಲ : ವೀರಕಂಭ ಗ್ರಾಮದ ಎರ್ಮೆಮಜಲು ಗುಡ್ಡ ಪ್ರದೇಶದಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಎರ್ಮೆಮಜಲು ಸರಕಾರಿ ಗುಡ್ಡ ಜಾಗದಲ್ಲಿ ಅಂದರ್-ಬಾಹರ್...

Read moreDetails

ವಿಟ್ಲ : ಬಿಜೆಪಿ ಮುಖಂಡ ಮೋನಪ್ಪ ಪೂಜಾರಿ ರವರಿಗೆ ಮಾತೃ ವಿಯೋಗ..!!

ವಿಟ್ಲ : ಬಿಜೆಪಿ ಮುಖಂಡ ಮೋನಪ್ಪ ಪೂಜಾರಿ ರವರ ತಾಯಿ ಮುತ್ತು ಪೂಜಾರಿ (87) ಆ.6 ರಂದು ಮುಂಜಾನೆ ನಿಧನರಾದರು. ಮೃತರು 4 ಪುತ್ರರು ಹಾಗೂ ಮೊಮ್ಮಕ್ಕಳು,...

Read moreDetails

ಅಡ್ಕಸ್ಥಳದಲ್ಲಿ ಕಾರು ಅಪಘಾತ : ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!!

ಪೆರ್ಲ : ಚೆರ್ಕಳ –ಕಲ್ಲಡ್ಕ ಅಂತರಾಜ್ಯ ರಸ್ತೆಯ ಅಡ್ಕಸ್ಥಳಎಂಬಲ್ಲಿನ ಸೇತುವೆ ಬಳಿಕ ಅಪಘಾತಕ್ಕೀಡಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿದ್ದ ಮಣಿಯಂಪಾರೆ ಸಮೀಪದ ಮಣ್ಣಂಗಳ ನಿವಾಸಿ ನೀರೋಳ್ಯದ ಜಾನು ನಾಯ್ಕ್...

Read moreDetails
Page 111 of 341 1 110 111 112 341

Recent News

You cannot copy content of this page