ವಿಟ್ಲ : ವೀರಕಂಭ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್ ತಪಾಸಣೆ

ಕಲ್ಲಡ್ಕ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಕೆಲಿಂಜ ಪಾಲ್ತಿಮಾರ್ ಹಾಗೂ ಪಾತ್ರ ತೋಟದ ಸುತ್ತಮುತ್ತಲಿನ ಮನೆಯವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ವೀರಕಂಭ...

Read more

ಬಂಟ್ವಾಳ : ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ಹಾಗೂ ಮಾಣಿ ಆರೋಗ್ಯ ಕೇಂದ್ರ ವನ್ನು ಮಾದರಿ ಕೇಂದ್ರವಾಗಿ ಪರಿವರ್ತನೆ ಮಾಡುವಂತೆ ಶಾಸಕರಿಂದ ಸಚಿವ ಸುಧಾಕರ್ ರವರಿಗೆ ಮನವಿ

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುರುವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಬಂಟ್ವಾಳ ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆಯ ಬಗ್ಗೆ ಹಾಗೂ...

Read more

ವಿಟ್ಲ: ಬಾಲಕಿಯೊಂದಿಗೆ ಅನ್ಯಕೋಮಿನ ಯುವಕನಿಂದ ಅಸಭ್ಯ ವರ್ತನೆ; ನಜೀರ್ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು

ವಿಟ್ಲ: ದಲಿತ ಬಾಲಕಿಯ ಜೊತೆ ಅನ್ಯಕೋಮಿನ ಯುವಕ ಅಸಭ್ಯವಾಗಿ ವರ್ತಿಸಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಬೆದ್ರಕಾಡು ಎಂಬಲ್ಲಿ ನಡೆದಿದೆ. ಬಾಲಕಿಯ ಕೃಷಿ ಜಮೀನಿಗೆ ನೆರೆಮನೆಯ ನಜೀರ್...

Read more

ZOOM.IN TV ವರದಿಯ ಫಲಶ್ರುತಿ:; ತಾಯಿ ಮಗನ ಕಷ್ಟಕ್ಕೆ ಸ್ಪಂದಿಸಿದ ಪುಣಚ ಗ್ರಾ.ಪಂ; ಶೀಘ್ರದಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ

ಪುಣಚ : ಪುಣಚದ ಅಜೇರು ಎಂಬಲ್ಲಿ ಪರಿಶಿಷ್ಟ ಪಂಗಡದ ಶಾರದ ಎನ್ನುವವರು ಗ್ಯಾಂಗ್ರಿನ್ ನಿಂದ ಬಳಲುತ್ತಿತ್ತು. 2 ದಿನಕ್ಕೊಮ್ಮೆ ಕಾಲಿನ ಡ್ರೆಸ್ಸಿಂಗ್ ಮಾಡಬೇಕಾಗಿದ್ದು ಹಾಗೂ ಅವರ ಮನೆಗೆ...

Read more

ವಿಟ್ಲ : ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು ಇವರ ವತಿಯಿಂದ ಕಲಾವಿದರಿಗೆ ಕಿಟ್ ವಿತರಣೆ

ವಿಟ್ಲ: ಲಾಕ್‌ಡೌನ್‌ನಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ದುಡಿಮೆಯಿಲ್ಲದೆ ಜನರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು, ಈ ನಿಟ್ಟಿನಲ್ಲಿ ಯಕ್ಷಗಾನ ಕಲಾವಿದರ ಕಷ್ಟಗಳನ್ನು ಅರಿತು ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು...

Read more

ವಿಟ್ಲ: ಮನೆಯಲ್ಲಿ ಅಕ್ರಮ ಮದ್ಯ ಮಾರಾಟ: ವಿಟ್ಲ ಪೊಲೀಸರಿಂದ ದಾಳಿ;ಆರೋಪಿ ಮತ್ತು ಮದ್ಯ ವಶಕ್ಕೆ

ವಿಟ್ಲ: ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ವಿಟ್ಲ ಪೊಲೀಸರು ಒಬ್ಬ ಆರೋಪಿ ಮತ್ತು ಮದ್ಯವನ್ನು ವಶಪಡಿಸಿಕೊಂಡ ಘಟನೆ ಮಿತ್ತೂರು ಎಂಬಲ್ಲಿ ನಡೆದಿದೆ....

Read more

ಕನ್ಯಾನ : ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಇಬ್ರಾಹಿಂ ಗಂಭೀರ

ವಿಟ್ಲ: ಬೈಕ್ ಹಾಗೂ ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಸಂಕದ ಬಳಿ ನಡೆದ ಬಗ್ಗೆ...

Read more

ವಿಟ್ಲ: ವಿ.ಹಿಂ.ಪ ಬಜರಂಗದಳದ ಕಾರ್ಯಕರ್ತರಿಂದ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ ನೂತನ ಮನೆ ನಿರ್ಮಾಣ

ವಿಟ್ಲ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ...

Read more

ಲಾಕ್ ಡೌನ್ ನಡುವೆಯೂ ವಾಹನಗಳಿಂದ ತುಂಬಿ ತುಳುಕಿದ ವಿಟ್ಲ ಪೇಟೆ…!!

ವಿಟ್ಲ : ಲಾಕ್ ಡೌನ್ ನಡುವೆಯೂ ವಾಹನಗಳು ತುಂಬಿ ತುಳುಕುತ್ತಿರುವ ದೃಶ್ಯವೂ ಜೂ.7 ರಂದು ವಿಟ್ಲ ಪೇಟೆಯಲ್ಲಿ ಕಂಡು ಬಂದಿತು. ಸೋಮವಾರ ವಾರದ ಮೊದಲ ದಿನವಾದ್ದರಿಂದ ಅಗತ್ಯ...

Read more

ವಾಮದಪದವು: ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕ‌ ಉದ್ಘಾಟನೆ

ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕ‌ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಜೂ.5 ರಂದು ಉದ್ಘಾಟಿಸಲಾಯಿತು. ಈ ಘಟಕದಲ್ಲಿ ಪ್ರತಿ ನಿಮಿಷಕ್ಕೆ 46 ಲೀಟರ್...

Read more
Page 322 of 335 1 321 322 323 335

Recent News

You cannot copy content of this page