ನ್ಯೂಸ್

ಕಾವು: ಶ್ರೀ ಪಂಚಲಿಗೇಶ್ವರ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಶಿಕ್ಷಣ ಕೇಂದ್ರಕ್ಕೆ ಇಸ್ಕಾನ್ ದೇವ ಮಂದಿರದ ಧರ್ಮ ಪ್ರಚಾರಕರ ಭೇಟಿ : ಧಾರ್ಮಿಕ ಶಿಕ್ಷಣ ಕೇಂದ್ರದ ಎಲ್ಲಾ ಮಕ್ಕಳಿಗೂ ಭಗವದ್ಗೀತೆ ಪುಸ್ತಕ ಕೊಡುಗೆ

ಕಾವು: ಸನಾತನ ಹಿಂದೂ ಧರ್ಮದ ಆಚಾರ, ವಿಚಾರ ಮತ್ತು ಮತ್ತು ಸಂಸ್ಕೃತಿ ಸಂಸ್ಕಾರವನ್ನು ಮುಂದಿನ ಪೀಳಿಗೆಯ ಪ್ರತಿ ಮಗುವಿಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಸುಜ್ಞಾನ ದೀಪಿಕೆ ಪಠ್ಯಪುಸ್ತಕ...

Read moreDetails

ಪುತ್ತೂರು ಮೂಲದ ಪಿಎಫ್‌ಐ ನಾಯಕ ದೆಹಲಿಯಲ್ಲಿ ಅರೆಸ್ಟ್..!!

ಪುತ್ತೂರು ಮೂಲದ ಪಿಎಫ್‌ಐ ನಾಯಕನನ್ನು ದೆಹಲಿಯಲ್ಲಿ ಎನ್.ಐ.ಎ ಅಧಿಕಾರಿಗಳು ಸೆ.26ರ ಸೋಮವಾರ (ಇಂದು) ಬಂಧಿಸಿದ್ದಾರೆ. ಮೂಲತಃ ಬೆಳಂದೂರು ಅಂಕಜಾಲು ನಿವಾಸಿ, ಪ್ರಸ್ತುತ ಮಂಗಳೂರು ಕಂಕನಾಡಿಯಲ್ಲಿರುವ ವಾಸ್ತವ್ಯವಿದ್ದ ಮಹಮ್ಮದ್...

Read moreDetails

ಕೆಮ್ಮಿಂಜೆ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪೂರ್ವಭಾವಿ ಸಭೆ : ಅ.4 ರಂದು ಆಯುಧ ಪೂಜೆ, ಅ.25 ಹಾಗೂ ನ.8 ಗ್ರಹಣ ಶಾಂತಿ

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಷಷ್ಠಿ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯು ಸೆ.25 ರಂದು...

Read moreDetails

(ಅ.2) ಮುಕ್ಕೂರಿನಲ್ಲಿ ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ

ಪುತ್ತೂರು: ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಹಾಗೂ ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಆಶ್ರಯದಲ್ಲಿ, ಎಸ್.ಎಸ್.ಎಲ್.ಸಿ.ಯಲ್ಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ...

Read moreDetails

‘ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆ-2022’: ವಿಜೇತರ ಘೋಷಣೆ : ಇವರೇ ‘ಪುತ್ತೂರ್ದ ಮುತ್ತು ಶ್ರೀ ಕೃಷ್ಣಾ’ :; ಸೆ.29 ರಂದು ಬಹುಮಾನ ವಿತರಣೆ

ಪುತ್ತೂರು: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್(ರಿ.) ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ ಪುತ್ತೂರು ವಲಯದ ವತಿಯಿಂದ ನಡೆದ 'ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆ-2022' 'ಪುತ್ತೂರ್ದ ಮುತ್ತು...

Read moreDetails

ಪುತ್ತೂರು: ಮನೆಯೆದುರು ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಾಕಿದ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು: ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಪಚ್ಚನಾಡಿ ವೈದ್ಯನಾಥ...

Read moreDetails

ಪುತ್ತೂರು: ಬೈಕ್ ಮತ್ತು ಆಟೋ ರಿಕ್ಷಾಗಳ ನಡುವೆ ಅಪಘಾತ: ಬೈಕ್ ಸವಾರ ಗಂಭೀರ..!!

ಪುತ್ತೂರು: ಎರಡು ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಸೆ.26 ರಂದು ಪಡೀಲ್ ಸಮೀಪದ ಹಾರಾಡಿಯಲ್ಲಿ ನಡೆದಿದೆ. ಒಂದು ಆಟೋ ರಿಕ್ಷಾ ಮತ್ತು...

Read moreDetails

ಆರ್ಯಾಪು ವಲಯ ಕಾಂಗ್ರೆಸ್ ಸಭೆ: ಭಾರತ್ ಜೋಡೋ ಯಾತ್ರೆಯ ಯಶಸ್ವಿಯ ಬಗ್ಗೆ ಸಮಾಲೋಚನೆ

ಪುತ್ತೂರು: ಬ್ಲಾಕ್ ವ್ಯಾಪ್ತಿಯ ಆರ್ಯಾಪು ವಲಯ ಕಾಂಗ್ರೆಸ್ ಸಭೆಯು ಅಧ್ಯಕ್ಷರಾದ ಪ್ರಜ್ವಲ್ ರೈ ತೊಟ್ಲ ರವರ ಅಧ್ಯಕ್ಷತೆಯಲ್ಲಿ ಸಂಪ್ಯದಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ...

Read moreDetails

(ಸೆ.29) ರೇಡಿಯೋ ಪಾಂಚಜನ್ಯ 90.8ಎಫ್ಎಮ್ ನೇತೃತ್ವದಲ್ಲಿ, ಇನ್ನರ್ ವೀಲ್ ಸಹಯೋಗದಲ್ಲಿ ‘ರೆಕಾರ್ಡೆಡ್ ಸ್ಪರ್ಧೆ’

ಪುತ್ತೂರು: ರೇಡಿಯೋ ಪಾಂಚಜನ್ಯ 90.8ಎಫ್ಎಮ್ ನೇತೃತ್ವದಲ್ಲಿ, ಇನ್ನರ್ ವೀಲ್ ಸಹಯೋಗದಲ್ಲಿ ರೆಕಾರ್ಡೆಡ್ ಸ್ಪರ್ಧೆ ಸೆ.29 ರಂದು ನಡೆಯಲಿದೆ. ಭಾಷಣ ಸ್ಪರ್ಧೆ : ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ...

Read moreDetails

ಕೆಯ್ಯೂರು: ಭಾರತ್ ಜೋಡೋ ಯಾತ್ರೆಗೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ಕಳವು :; ದೂರು ದಾಖಲು..!!

ಪುತ್ತೂರು: ಕಾಂಗ್ರೆಸ್ ವತಿಯಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಶುಭಹಾರೈಸಿ ಹಾಕಲಾಗಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಕಳವುಗೈದ ಘಟನೆ ಕೆಯ್ಯೂರಿನಲ್ಲಿ ನಡೆದಿದ್ದು, ಈ ಬಗ್ಗೆ ಸಂಪ್ಯ ಠಾಣೆಗೆ...

Read moreDetails
Page 1018 of 1704 1 1,017 1,018 1,019 1,704

Recent News

You cannot copy content of this page