ನ್ಯೂಸ್

ಪುತ್ತೂರು : ಕೊರೊನಾ ಬಿಗಿ ಕ್ರಮ ಮಧ್ಯೆಯೂ ಗೂಡಂಗಡಿಯಲ್ಲಿ ಎಣ್ಣೆ ಪಾರ್ಟಿ : ಅಧಿಕಾರಿಗಳಿಂದ ಎಚ್ಚರಿಕೆ

ಪುತ್ತೂರು: ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಇಡೀ ರಾಜ್ಯವೇ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬಂದ್ ಆಗಿದ್ದರೂ ಪುತ್ತೂರು ನಗರದ ಗೂಡಂಗಡಿಯೊಂದಲ್ಲಿ ಮದ್ಯ ಸೇವಿಸುತ್ತಿದ್ದ ಪಾನ ಪ್ರಿಯರಿಬ್ಬರಿಗೆ ನಗರಸಭಾ...

Read more

ಪುತ್ತೂರು : ನಿಷೇದಾಜ್ಞೆ ನಡುವೆಯೂ ಬಲ್ನಾಡಿನಲ್ಲಿ ಕೋಳಿ ಅಂಕ : ಪೊಲೀಸ್ ದಾಳಿ,5 ಮಂದಿ,7 ಕೋಳಿ,10 ಬೈಕ್,ನಗದು ವಶಕ್ಕೆ

ಪುತ್ತೂರು: ನಿಷೇದಾಜ್ಞೆಯ ನಡುವೆಯೂ ಸರಕಾರಿ ಜಾಗದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ, 5 ಮಂದಿಯನ್ನು ಬಂಧಿಸಿ ,7 ಕೋಳಿಗಳನ್ನು, ಹತ್ತು ದ್ವಿಚಕ್ರ ವಾಹನಗಳ...

Read more

ಕೊರೊನಾ ಸೋಂಕು ನಿಯಂತ್ರಿಸಲು 12 ಅಂಶ ಸೂತ್ರ ಜಿಲ್ಲಾಧಿಕಾರಿಗೆ ಸಲ್ಲಿಸಿದ ದ. ಕ ಕಾಂಗ್ರೆಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ತುರ್ತಾಗಿ 12 ಅಂಶಗಳ ಸೂತ್ರಗಳನ್ನು ಜಿಲ್ಲಾಡಳಿತವು ಜಾರಿಗೆ ತರಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ...

Read more

ಮಂಗಳೂರು : ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ಪತ್ತೆ

ಮಂಗಳೂರು: ಕಾರಿನಲ್ಲಿ ಬಂದ ಇಬ್ಬರು ಮಹಿಳೆಯರು ಉಳ್ಳಾಲ ಸೇತುವೆಯ ಮೇಲಿನಿಂದ ನೇತ್ರಾವತಿ ನದಿಗೆ ಕಸ ಎಸೆದಿರುವ ವೀಡಿಯೊ ಇಂದು ಬೆಳಗ್ಗೆಯಿಂದ ಸಾಕಷ್ಟು ವೈರಲ್ ಆಗುತ್ತಿತ್ತು. ಇದೀಗ ಕಂಕನಾಡಿ...

Read more

ಮಳೆ ಬಂದರೆ ಕೆರೆಯಂತಾಗುತ್ತಿದ್ದ ಸಿಟಿ ಆಸ್ಪತ್ರೆ ಮುಂಭಾಗದ ರಸ್ತೆಗೆ ಕೊನೆಗೂ ಬಂತು ದುರಸ್ತಿ ಭಾಗ್ಯ

ಪುತ್ತೂರು ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆಯ ಮುಂಭಾಗದಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಂತೂ ಮಳೆಗಾಲದ ಸಂದರ್ಭದಲ್ಲಿ ಅಲ್ಲಲ್ಲಿ ಗುಂಡಿಗಳಾಗಿ ಕೆರೆಯಂತಾಗಿಬಿಡುತ್ತಿತ್ತು.ನೀರು ತುಂಬಿ ಸಂಚಾರಕ್ಕೆ ಕಷ್ಟ ಅನಿಸುವಂತಿತ್ತು. ಹಲವು...

Read more

ಪುತ್ತೂರು ಸಿಡಿಲು ಗಾಳಿ ಸಹಿತ ಭಾರಿ ಮಳೆ ; ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಮನೆಗೆ ಮರ ಬಿದ್ದು ಹಾನಿ

ಪುತ್ತೂರು : ಪುತ್ತೂರಿನಲ್ಲಿ ಸಿಡಿಲು ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿಯವರ ಮನೆಗೆ ಮರ ಬಿದ್ದು ಹಾನಿ ಉಂಟಾಗಿದೆ. ಗಾಳಿ...

Read more

ಪುತ್ತೂರು : ಆರ್ಯಾಪು ಗ್ರಾ. ಪಂ ಸದಸ್ಯನ ಮನೆಗೆ ನುಗ್ಗಿ ದಾಂಧಲೆ

ಪುತ್ತೂರು : ಆರ್ಯಾಪು ಗ್ರಾ.ಪಂ.ಸದಸ್ಯರೊಬ್ಬರ ಮನೆಗೆ ನುಗ್ಗಿ ದಾಂಧಲೆ ಮಾಡಿದ ಇಬ್ಬರು ಯುವಕರನ್ನು ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್ಯಾಪು ಗ್ರಾ.ಪಂ.ಸದಸ್ಯ ಪವಿತ್ರ ರೈ...

Read more

ಪುತ್ತೂರು : ಹುಟ್ಟುಹಬ್ಬವನ್ನು ಸರಳವಾಗಿ ವಿಶೇಷ ರೀತಿಯಲ್ಲಿ ಆಚರಿಸಿಕೊಂಡ ಶಾಸಕ ಸಂಜೀವ ಮಠಂದೂರು

ಪುತ್ತೂರು: ಕಾರ್ಮಿಕ ದಿನಚಾರಣೆಯಂದೇ ಶಾಸಕ ಸಂಜೀವ ಮಠಂದೂರು ಹುಟ್ಟಿದ ದಿನವಾಗಿದ್ದರಿಂದ ಶಾಸಕ ಸಂಜೀವ ಮಠಂದೂರು ಅವರು ಬೆಳ್ಳಂಬೆಳಗ್ಗೆ ಪುತ್ತೂರು ಆನಂದ ಆಶ್ರಮ, ರಾಮಕೃಷ್ಣ ಸೇವಾ ಸಮಾಜ ಮತ್ತು...

Read more

ಬ್ರಹ್ಮರಕೂಟ್ಲು ನಿವಾಸಿ ಮನೋಜ್ ಸಪಲ್ಯ ಕೊಲೆಯತ್ನ ಪ್ರಕರಣ : ಎಸ್. ಡಿ. ಪಿ. ಐ ಮುಖಂಡ ಶಾಹುಲ್ ಹಮೀದ್ ಸಹಿತ ಮೂವರ ಬಂಧನ

ಬಂಟ್ವಾಳ: ಬಿ.ಸಿ.ರೋಡ್ ಅಜ್ಜಿಬೆಟ್ಟು ಎಂಬಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬ0ಧಿಸಿ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿ.ಸಿ.ರೋಡ್ ನಿವಾಸಿಗಳಾದ ಪರ್ಲಿಯಾ...

Read more

ಪುತ್ತೂರು : ನಿಡ್ಪಳ್ಳಿಯಲ್ಲಿ ಅವಿವಾಹಿತ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಪುತ್ತೂರು; ಅವಿವಾಹಿತ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ‌ ನಿಡ್ಪಳ್ಳಿ ಗ್ರಾಮದ ಪೊಯ್ಯೆತ್ತಡ್ಕ ಎಂಬಲ್ಲಿ ವರದಿಯಾಗಿದೆ. ನಿಡ್ಪಳ್ಳಿ ಪೊಯ್ಯೆತ್ತಡ್ಕ ಐತ್ತಪ್ಪ ನಾಯ್ಕರವರ ಪುತ್ರ ವಿಶ್ವನಾಥ ಮೃತಪಟ್ಟವರಾಗಿದ್ದಾರೆ....

Read more
Page 1518 of 1603 1 1,517 1,518 1,519 1,603

Recent News

You cannot copy content of this page