ನ್ಯೂಸ್

(ಮೇ.28)ಮುಂಡೂರು ಬಡ ಕುಟುಂಬಗಳಿಗೆ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾದಲ್ಲಿ “ಶ್ರೀ ದೇವರ ಪ್ರಸಾದ” ಎಂಬ ಹೆಸರಿನಲ್ಲಿ ಕಿಟ್ ವಿತರಣಾ ಕಾರ್ಯಕ್ರಮ

ಪುತ್ತೂರು : ಕೋವಿಡ್ ನ ಸಂಕಷ್ಟದ ಸಂದರ್ಭದಲ್ಲಿ ನೊಂದ ಕುಟುಂಬಗಳಿಗೆ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರವಿ ಶೆಟ್ಟಿ ನೇಸರ ಅವರ ನಿರ್ದೇಶನದಂತೆ ಆಡಳಿತ...

Read moreDetails

ಕೋಡಿಂಬಾಡಿ : ಕೃಷ್ಣಗಿರಿಯಲ್ಲಿನ ಅವೈಜ್ಞಾನಿಕ ಚರಂಡಿ ರಿಪೇರಿ, ಕುಸಿದ ತಡೆಗೋಡೆಯ ದುರಸ್ಥಿ ಹಾಗೂ ಹೊಸ ಚರಂಡಿ ನಿರ್ಮಾಣ ಮಾಡುವಂತೆ ನಾಗರಿಕರಿಂದ ಗ್ರಾ.ಪಂ ಅಧಿಕಾರಿಗಳಿಗೆ ಮನವಿ

ಕೋಡಿಂಬಾಡಿ : ಕೋಡಿಂಬಾಡಿ ಗ್ರಾಮದ ಕೃಷ್ಣಗಿರಿಯಲ್ಲಿನ ಅವೈಜ್ಞಾನಿಕ ಚರಂಡಿ ರಿಪೇರಿ, ಕುಸಿದ ತಡೆಗೋಡೆಯ ದುರಸ್ಥಿ ಹಾಗೂ ಬೀದಿ ದೀಪಗಳ ನಿರ್ವಹಣೆ ಮತ್ತು ಹೊಸ ಚರಂಡಿ ನಿರ್ಮಾಣ ಮಾಡುವಂತೆ...

Read moreDetails

ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ವತಿಯಿಂದ ಕೋವಿಡ್ ನಿಂದ ಮೃತ ಪಟ್ಟ ಮಹಿಳೆಯ ಅಂತ್ಯಕ್ರಿಯೆ

ನೆಲ್ಯಾಡಿ : ಅರಸಿನಮಕ್ಕಿ, ಉಡ್ಯೆರೆ ನಿವಾಸಿ ಕುಸುಮಾವತಿಅವರು ಮೇ.27 ರಂದು ಕೋವಿಡ್ ಕಾರಣದಿಂದಾಗಿ ಮೃತ ಪಟ್ಟಿದ್ದು ಅವರ ಅಂತ್ಯಕ್ರಿಯೆಯನ್ನು ಅವರ ಮಕ್ಕಳ ಜೊತೆ,ಹಿಂದೂ ಜಾಗರಣ ವೇದಿಕೆ ನೆಲ್ಯಾಡಿಯ...

Read moreDetails

ಪಂಚಾಯತ್ ಪಿಡಿಓ ಮೇಲೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಮಾಸ್ಕ್ ಧರಿಸಲು ಹೇಳಿದ್ದಕ್ಕೆ ಮಲ್ಲೂರು ಗ್ರಾಮ ಪಂಚಾಯಿತಿಯ ಸಾರ್ವಜನಿಕ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ಇರಾಯತುಲ್ಲಾ(25), ಫರಂಗಿಪೇಟೆ...

Read moreDetails

‘KL-14 MEN’S WEAR’ ಫ್ಯಾಶನ್ ಐದನೇ ವರ್ಷಕ್ಕೆ ಪಾದಾರ್ಪಣೆ

ಪುತ್ತೂರು : ಪುತ್ತೂರಿನ ಹೃದಯ ಭಾಗದಲ್ಲಿ ವಸ್ತ್ರೋದ್ಯಮದಲ್ಲಿ ಯಶಸ್ವೀ ನಾಲ್ಕು ವರ್ಷಾಚರಣೆಯನ್ನು ಪೂರೈಸಿಕೊಂಡು 'KL-14 MEN'S WEAR' ಫ್ಯಾಷನ್ ಇಂದು ಐದನೇ ವರ್ಷಾಚರಣೆಗೆ ಪಾದಾರ್ಪಣೆಗೈಯುತ್ತಿದೆ. ಇದುವರೆಗೂ ಸಂಸ್ಥೆಯೊಂದಿಗೆ...

Read moreDetails

ಕಡಬ : ಲಾಕ್ ಡೌನ್ ನಡುವೆಯೂ ಗ್ರಾಹಕರ ಸೇವೆಗೆ ಹೊಂಡಾ ಶೋರೂಂ ಓಪನ್..! ಬಂದ್ ಮಾಡಿಸಲು ಹೋದ ಅಧಿಕಾರಿಗಳನ್ನೇ ಪ್ರಶ್ನಿಸಿದ ಶೋರೂಂ ಮಾಲಕ

ಕಡಬ: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ನಿಯಮ ಮುಂದುವರೆಸಿದ್ದು ಎಲ್ಲಾ ಅಂಗಡಿಗಳು ಬಾಗಿಲು ಮುಚ್ಚಿವೆ. ಆದರೆ ಕಡಬದಲ್ಲಿ ತಹಶೀಲ್ದಾರ್ ಕಚೇರಿ ಬಳಿ ಇರುವ ದ್ವಿಚಕ್ರ...

Read moreDetails

ಪುತ್ತೂರು : ಎಟಿಎಂ ನಿಂದ ವೃದ್ದೆಯ ಹಣ ಕೊಂಡೊಯ್ದ ಯುವಕ; ವಾರಗಳ ನಂತರ ಪ್ರಕರಣ ಬೆಳಕಿಗೆ : ಯುವಕನಿಗಾಗಿ ಶೋಧ

ಪುತ್ತೂರು : ಪುತ್ತೂರಿನ ಅರುಣಾ ಚಿತ್ರಮಂದಿರ ಬಳಿಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕೆಲ ದಿನಗಳ ಹಿಂದೆ ವೃದ್ದೆಯೊಬ್ಬರು ಹಣ ಡ್ರಾ ಮಾಡಲು ತೆರಳಿದ್ದು, ಎಟಿಎಂ ನಲ್ಲಿ ಬರಲಿಲ್ಲವೆಂದು...

Read moreDetails

ಮಂಗಳೂರು : ಗಾಂಜಾ ಸಾಗಾಟದ ಬೃಹತ್ ಜಾಲ ಭೇದಿಸಿದ ಪೊಲೀಸರು : 200 ಕೆಜಿ ಗಾಂಜಾ ವಶ, ನಾಲ್ವರು ಆರೋಪಿಗಳ ಬಂಧನ

ಮಂಗಳೂರು : ನಗರದ ಪೊಲೀಸರ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಸಾಗಾಟ ಬೃಹತ್‌‌ ಜಾಲ ಬೇಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನಿವಾಸಿ ಮಹಮ್ಮದ್ ಫಾರೂಕ್...

Read moreDetails

ಪುತ್ತೂರು ಯಂಗ್ ಬ್ರಿಗೇಡ್ ಸೇವಾ ದಳದ ವತಿಯಿಂದ ಕೋವಿಡ್ ತುರ್ತು ಸೇವೆಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆಯ ಲೋಕಾರ್ಪಣೆ

ಪುತ್ತೂರು : ಯಂಗ್ ಬ್ರಿಗೇಡ್ ಸೇವಾ ದಳ ಪುತ್ತೂರು ವಿಧಾನ ಸಭಾ ಕ್ಷೇತ್ರ ಇದರ ವತಿಯಿಂದ ಕೋವಿಡ್ ತುರ್ತು ಸೇವೆಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆಯ ಲೋಕಾರ್ಪಣೆ ಕಾರ್ಯಕ್ರಮವು...

Read moreDetails

ಬೆಳ್ತಂಗಡಿ : ನದಿ ನೀರಿನಲ್ಲಿ ಮುಳುಗಿದ ಪಿಕಪ್ ವಾಹನ; ಸ್ಥಳೀಯರಿಂದ ಚಾಲಕ ಸೇರಿ ಇಬ್ಬರ ರಕ್ಷಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಮಂಗಳವಾರ ಸಂಜೆ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ನೆರೆನೀರು ಉಕ್ಕಿಬಂದು ಪಿಕಪ್...

Read moreDetails
Page 1612 of 1718 1 1,611 1,612 1,613 1,718

Recent News

You cannot copy content of this page