ನ್ಯೂಸ್

(ಮೇ.26) ಪುತ್ತೂರು ಯಂಗ್ ಬ್ರಿಗೇಡ್ ಸೇವಾ ದಳದ ವತಿಯಿಂದ ಕೋವಿಡ್ ತುರ್ತು ಸೇವೆಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆಯ ಲೋಕಾರ್ಪಣೆ

ಪುತ್ತೂರು : ಯಂಗ್ ಬ್ರಿಗೇಡ್ ಸೇವಾ ದಳ ಪುತ್ತೂರು ವಿಧಾನ ಸಭಾ ಕ್ಷೇತ್ರ ಇದರ ವತಿಯಿಂದ ಕೋವಿಡ್ ತುರ್ತು ಸೇವೆಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆಯ ಲೋಕಾರ್ಪಣೆ ಕಾರ್ಯಕ್ರಮವು...

Read moreDetails

ಸುಬ್ರಹ್ಮಣ್ಯ : ಸಚಿವ ಅಂಗಾರ ಭೇಟಿ; ದೇವಸ್ಥಾನದ ವತಿಯಿಂದ ಮೂರು ಅಂಬ್ಯುಲೆನ್ಸ್ ಗಳ ಲೋಕಾರ್ಪಣೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಚಿವ ಎಸ್ ಅಂಗಾರ ಇಂದು ಭೇಟಿ ನೀಡಿದ್ದು ಈ ಸಂದರ್ಭ ದೇವಸ್ಥಾನದ ವತಿಯಿಂದ ಹೊಸದಾಗಿ ಖರೀದಿಸಿದ ಮೂರು ಅಂಬ್ಯುಲೆನ್ಸ್ ಗಳ ಲೋಕಾರ್ಪಣೆ ಮಾಡಲಾಯಿತು....

Read moreDetails

ನರಿಮೊಗರು ಕ್ಲಸ್ಟರ್ ಮಟ್ಟದ ಆಶಾಕಾರ್ಯಕರ್ತೆಯರಿಗೆ ಪುತ್ತೂರು ತಾಲೂಕು ಶಿಕ್ಷಕರ ಸಂಘದ ವತಿಯಿಂದ ಅವಶ್ಯ ಸಾಮಾಗ್ರಿಗಳ ವಿತರಣೆ

ಪುತ್ತೂರು : ನರಿಮೊಗರು ಕ್ಲಸ್ಟರ್ ಮಟ್ಟದ ಆಶಾಕಾರ್ಯಕರ್ತೆಯರಿಗೆ ಅವಶ್ಯ ಸಾಮಾಗ್ರಿಗಳನ್ನು ಪುತ್ತೂರು ತಾಲೂಕು ಶಿಕ್ಷಕರ ಸಂಘದ ವತಿಯಿಂದ ವಿತರಿಸುವ ಕಾರ್ಯಕ್ರಮ ಶಾಸಕರಾದ ಸಂಜೀವ ಮಠಂದೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು....

Read moreDetails

ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳಿಗೆ ದ.ಕ ಮರಾಟಿ ಸಂರಕ್ಷಣಾ ಸಮಿತಿ ವತಿಯಿಂದ ಆಹಾರ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ

ಕೊರೊನ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಸಮಾಜದ ತೀರ ಬಡ ಕುಟುಂಬಗಳಿಗೆ ಆಹಾರ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ...

Read moreDetails

ಪುಣಚ ಗ್ರಾ. ಪಂ. ವ್ಯಾಪ್ತಿಯಲ್ಲಿ ವಾರದ ಮೂರು ದಿನ ಸಂಪೂರ್ಣ ಲಾಕ್ ಡೌನ್; ಪುಣಚ ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆಯಿಂದ ನಿರ್ಣಯ

ವಿಟ್ಲ : ಕೋವಿಡ್ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳು (ಮೆಡಿಕಲ್ ಶಾಪ್ ಮತ್ತು ಪಡಿತರ ಅಂಗಡಿ)...

Read moreDetails

ಮೂಡಂಬೈಲು ಟ್ರಸ್ಟ್ ವತಿಯಿಂದ ಮುಂಡೂರು ಗ್ರಾ.ಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ; ಪ್ರೋತ್ಸಾಹಧನ ಹಾಗೂ ವೈದ್ಯಕೀಯ ಉಪಕರಣಗಳ ವಿತರಣೆ

ಪುತ್ತೂರು: ಮೂಡಂಬೈಲು ಟ್ರಸ್ಟ್ ವತಿಯಿಂದಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ವಾರಿಯರ್ಸ್ ಆಗಿ ಕಾರ್ಯ‌ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಹಾಗೂ ವೈದ್ಯಕೀಯ ಉಪಕರಣಗಳ ನೇಸರಕಂಪ ನಿವಾಸದಲ್ಲಿ ಮೇ.25ರಂದು ವಿತರಿಸಲಾಯಿತು....

Read moreDetails

ಪುತ್ತೂರು : ನಗರಸಭಾ ಪೌರಾಯುಕ್ತರಾಗಿ ಮಧು ಎಸ್.ಎಂ

ಪುತ್ತೂರು: ಪುತ್ತೂರು ನಗರಸಭಾ ಪೌರಾಯುಕ್ತರಾಗಿ ಚಿಕ್ಕಮಗಳೂರು ನಗರಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ(ಪರಿಸರ) ಕರ್ತವ್ಯ ನಿರ್ವಹಿಸುತ್ತಿರುವ ಮಧು ಎಸ್.ಎಂ. ರವರನ್ನು ವರ್ಗಾವಣೆಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ನೀಡಿದೆ. ಸುದೀರ್ಘ...

Read moreDetails

ಬಿಲ್ ಕಟ್ಟದಿದ್ರೆ ಶವ ಕೊಡಲ್ಲ ಎಂದು ಕಿರಿಕ್ ಮಾಡಿದ್ರೆ.., ರದ್ದಾಗುತ್ತೆ ಆಸ್ಪತ್ರೆ ರೆಜಿಸ್ಟ್ರೇಷನ್..!

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ತೀರಿಕೊಂಡ ನಂತರ, ಬಿಲ್​​ನ ಬಾಕಿ‌ ಹಣಕ್ಕೆ ಒತ್ತಾಯಿಸಿ ಮೃತದೇಹ ಹಸ್ತಾಂತರಿಸದ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕ್ರಮಕ್ಕೆ...

Read moreDetails

ವಿಟ್ಲ : ಕೇಪು ಗ್ರಾ. ಪಂ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಪಲ್ಸ್ ಆಕ್ಸೀ ಮೀಟರ್ ಮತ್ತು ಥರ್ಮೋಮೀಟರ್ ವಿತರಣೆ

ವಿಟ್ಲ : ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಮುಂಚೂಣಿಯಲ್ಲಿ ನಿಂತು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೇಪು ಗ್ರಾಮ ಪಂಚಾಯತ್ ವತಿಯಿಂದ ಪಲ್ಸ್ ಆಕ್ಸೀ ಮೀಟರ್ ( Pulse Oximeter)...

Read moreDetails

ಕೋಡಿಂಬಾಡಿ ಗ್ರಾ.ಪಂ ಸದಸ್ಯರಿಂದ ವಿನೂತನ ಪ್ರಯತ್ನ; ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ವೈದ್ಯರೊಂದಿಗೆ ತೆರಳಿ ತಪಾಸಣೆ

ಉಪ್ಪಿನಂಗಡಿ : ಕೋಡಿಂಬಾಡಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರು ವಿನೂತನ ಪ್ರಯತ್ನ ಒಂದನ್ನು ಮಾಡಿದ್ದು, ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ವೈದ್ಯರೊಂದಿಗೆ ತೆರಳಿ ತಪಾಸಣೆ ನಡೆಸಿದರು ಹಾಗೂ ವ್ಯಾಕ್ಸಿನ್...

Read moreDetails
Page 1613 of 1718 1 1,612 1,613 1,614 1,718

Recent News

You cannot copy content of this page