ನ್ಯೂಸ್

ಮಂಗಳೂರು: ಚಿರತೆ ಸೆರೆ ಹಿಡಿಯಲು ಸ್ವತಃ ಬಾವಿಗೆ ಇಳಿದ ಪಶು ವೈದ್ಯೆ ಡಾ. ಮೇಘನಾ

ಮಂಗಳೂರು: ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆಗೆ ಪಶುವೈದ್ಯಯೊಬ್ಬರ ಸಾಹಸಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿ ಗ್ರಾಮದಲ್ಲಿ ಬಾವಿಗೆ ಚಿರತೆಯೊಂದು ಬಿದ್ದಿತ್ತು., ಮಾಹಿತಿ ತಿಳಿದ...

Read moreDetails

‘ಅಮಿತ್ ಶಾ’ ಅವರಿಗೆ ‘ಮುಳಿಯ’ದಲ್ಲಿ ತಯಾರಾದ ಬೆಳ್ಳಿಯಿಂದ ಪೋಣಿಸಿದ ಅಡಿಕೆ ಹಾರ ನೀಡಿ ಗೌರವಿಸಿದ ‘ಕ್ಯಾಂಪ್ಕೋ’

ಪುತ್ತೂರು: ಅಂತರಾಜ್ಯ ಸಹಕಾರಿ ಸಂಘ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನೆಗೆ ಪುತ್ತೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಹಾಗೂ ದೇಶದ ಪ್ರಥಮ ಸಹಕಾರಿ ಸಚಿವ ಅಮಿತ್...

Read moreDetails

ವಿಟ್ಲ: ಚಂದಳಿಕೆ ಕುರುಂಬಳ ಮರುಡಾಮಾರಿಕರಣ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ 4ನೇ ವಾರ್ಡ್ ನ ಚಂದಳಿಕೆ ಕುರುoಬಳ ಸಂಪರ್ಕ ರಸ್ತೆಗೆ ಶಾಸಕರ ಮಳೆ ಹಾನಿ ಅನುದಾನದಿಂದ ಸುಮಾರು 4 ಲಕ್ಷದ ಮರುಡಾಮಾರಿಕರಣ ರಸ್ತೆ...

Read moreDetails

ಬಂಟ್ವಾಳ: ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ಗ್ರಾಮಾಂತರ ಪೊಲೀಸ್‌ ಠಾಣೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಜೀಪನಡು ಗ್ರಾಮದ ಮಿತ್ತಪಡ್ಪು ನಿವಾಸಿ ಅಫ್ರಿದಿ ತಲೆಮರೆಸಿಕೊಂಡಿದ್ದ ಆರೋಪಿ....

Read moreDetails

ಮುಂಡೂರು: ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನ ಕಟ್ಟೆ ವಿವಾದ : ಭಕ್ತಾಧಿಗಳಿಂದ ಠಾಣೆಗೆ ದೂರು ; ಕಾಮಗಾರಿ ಮುಂದುವರೆದರೆ ಪ್ರತಿಭಟನೆಯ ಎಚ್ಚರಿಕೆ..!!

ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ವಿವಾದಿತ ನಾಗನ ಕಟ್ಟೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ಭಕ್ತಾಧಿಗಳು ಸಂಪ್ಯ ಠಾಣಾ ಠಾಣಾಧಿಕಾರಿಗೆ ದೂರು ನೀಡಿದ್ದಾರೆ. ಅವೈಜ್ಞಾನಿಕವಾಗಿ...

Read moreDetails

ಸಿಡಿಮದ್ದು ಸಿಡಿದು ಗಾಯಗೊಂಡ ಹರೀಶ್ ರವರ ಮನೆಗೆ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಭೇಟಿ

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಬಾರಿಕೆ ನಿವಾಸಿ ಹರೀಶ್ ರವರು ಸಿಡಿಮದ್ದು ಸಿಡಿಸುವ ಸಂದರ್ಭದಲ್ಲಿ ಕೈಯಲ್ಲಿ ಸಿಡಿಮದ್ದು ಸಿಡಿದು ಕೈ ವಿಪರೀತವಾಗಿ ಗಾಯಗೊಂಡಿದ್ದು, ಇವರ ಮನೆಗೆ...

Read moreDetails

ವಿಟ್ಲ: ಬಿಜೆಪಿ 11ನೇ ವಾರ್ಡ್ ಅಧ್ಯಕ್ಷ, ಆರ್.ಎಸ್. ಎಸ್. ಮುಖಂಡರ ಹತ್ತಿರದ ಸಂಬಂಧಿ ಸಹಿತ ಹಲವು ಪ್ರಮುಖರು ಕಾಂಗ್ರೆಸ್ ಸೇರ್ಪಡೆ.!!!

ವಿಟ್ಲ: ಮಹಾಶಕ್ತಿ ಕೇಂದ್ರ ಅಧ್ಯಕ್ಷರ ಬೂತ್ ನ ಬೂತ್ ಅಧ್ಯಕ್ಷ, ಆರ್.ಎಸ್. ಎಸ್ ತಾಲೂಕು ಮುಖಂಡರ ಹತ್ತಿರದ ಸಂಬಂಧಿ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ...

Read moreDetails

ವಿಟ್ಲ: ಶ್ರೀ ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವ ಹಿನ್ನೆಲೆ ಗಣಪತಿ ಹವನ ಮತ್ತು ರಂಗಪೂಜೆ

ವಿಟ್ಲ: ಶ್ರೀ ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ ಮತ್ತು ರಂಗಪೂಜೆ ನಡೆಯಿತು. ಬಂಗಾರು ಅರಸರು ವಿಟ್ಲ ಅರಮನೆ, ಶಿವಪ್ರಭಾದೇವಿ ಕಾಡುಮಠ, ಸುಬ್ರಹ್ಮಣ್ಯ...

Read moreDetails

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ- ಸುನಿಲ್ ಕುಮಾರ್

ಬೆಂಗಳೂರು: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಬೇಸಿಗೆಯಲ್ಲಿ ರೈತರ ಪಂಪ್ ಸೆಟ್‌ಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಬೇಸಿಗೆ ವಿದ್ಯುತ್ ಬೇಡಿಕೆ ಪೂರೈಕೆಗೆ...

Read moreDetails

ಬ್ಯಾಂಕ್ ಆಫ್ ಬರೋಡಾ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ

ಬ್ಯಾಂಕ್ ಆಫ್ ಬರೋಡಾ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 9 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್...

Read moreDetails
Page 869 of 1701 1 868 869 870 1,701

Recent News

You cannot copy content of this page