ಕಾರಿಗೆ ಡಿಕ್ಕಿ ಹೊಡೆದ ನಾಯಿ ಸಿಕ್ಕಿ ಬಿದ್ದಿದ್ದು ಬಂಪರ್ ಒಳಗೆ : 70 ಕಿಲೋ ಮೀಟರ್ ಸಾಗಿದ್ರೂ ಬದುಕುಳಿಯಿತು ಬಡ ಜೀವ..!!

ಪುತ್ತೂರು: ಕಾರಿಗೆ ನಾಯಿಯೊಂದು ಡಿಕ್ಕಿ ಹೊಡೆದು ಕಾರಿನ ಬಂಪರ್ ಒಳಗೆ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದ್ದು, ಕಾರು ಸುಮಾರು 70 ಕಿಲೋ ಮೀಟರ್ ಸಾಗಿದರು ನಾಯಿ ಬದುಕುಳಿದಿದೆ....

Read moreDetails

ಹಿಂ.ಜಾ.ವೇ. ತಾಲೂಕು ಕಾರ್ಯದರ್ಶಿ ದಿ. ಕಾರ್ತಿಕ್ ಮೇರ್ಲ ರವರ ತಂದೆ ನಿಧನ..!!

ಪುತ್ತೂರು: ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ದಿ. ಕಾರ್ತಿಕ್ ಮೇರ್ಲ ರವರ ತಂದೆ ಆರ್ಯಾಪು ಮೇರ್ಲದ ರಮೇಶ್ ಸುವರ್ಣ ರವರು ನಿಧನರಾದರು. ರಮೇಶ್ ಸುವರ್ಣ ರವರು...

Read moreDetails

ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದ ಪ್ರಕರಣ : ‘ಅವರು ದಿನಾಂಕ ನಿಗದಿ ಪಡಿಸಲಿ ಕಾರಣಿಕ ಕ್ಷೇತ್ರಕ್ಕೆ ನಾನು ಬರುತ್ತೇನೆ’ – ಮಹಿಳೆಯ ಪತಿ ಪ್ರತಿಕ್ರಿಯೆ

ಪುತ್ತೂರು: ಕಾರಿನಲ್ಲಿ ಮಹಿಳೆಯೋರ್ವಳನ್ನು ಕರೆದುಕೊಂಡು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ, ಕೇಪು ಮುಳಿಯಾಲದ ಹರಿಪ್ರಸಾದ್ ರವರು ಪಣೋಲಿಬೈಲು ಕ್ಷೇತ್ರದ ಮೊರೆ ಹೋಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ...

Read moreDetails

ಮುಂಡೂರು: ಜಾಗದ ವಿಚಾರವಾಗಿ ಹಲ್ಲೆ : ಓರ್ವನಿಗೆ ಗಂಭೀರ ಗಾಯ; ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ

ಪುತ್ತೂರು: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಹೊಡೆದಾಟ ನಡೆದು, ಓರ್ವ ಗಂಭೀರ ಗಾಯಗೊಂಡ ಘಟನೆ ಮುಂಡೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ಅಶ್ರಫ್ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಪುತ್ತೂರು...

Read moreDetails

ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಮತ್ತು ಗುಳಿಗ, ಕಲ್ಲುರ್ಟಿ ಸನ್ನಿಧಿ ಪಡ್ಡುವಿನಲ್ಲಿ ತೃತೀಯ ವರ್ಷದ ಸ್ವಾಮಿ ಕೊರಗಜ್ಜ ಗುಳಿಗ, ಕಲ್ಲುರ್ಟಿ ನೇಮೋತ್ಸವ

ಪುತ್ತೂರು ಕುರಿಯ ಗ್ರಾಮದ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಮತ್ತು ಗುಳಿಗ, ಕಲ್ಲುರ್ಟಿ ಸನ್ನಿಧಿ ಪಡ್ಡುವಿನಲ್ಲಿ ತೃತೀಯ ವರ್ಷದಸ್ವಾಮಿ ಕೊರಗಜ್ಜ ಗುಳಿಗ, ಕಲ್ಲುರ್ಟಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು....

Read moreDetails

ಕಾರಿನಲ್ಲಿ ಮಹಿಳೆಯನ್ನು ಕರೆದೊಯ್ದ ಪ್ರಕರಣ : ‘ಪಣೋಲಿಬೈಲು’ ಕ್ಷೇತ್ರದ ಮೊರೆ ಹೋದ ಹರಿಪ್ರಸಾದ್ ಯಾದವ್

ಪುತ್ತೂರು: ಕಾರಿನಲ್ಲಿ ಮಹಿಳೆಯೋರ್ವರನ್ನು ಕರೆದೊಯ್ದ ವಿಚಾರವಾಗಿ ನನ್ನ ವಿರುದ್ಧ ಮಾಡಲಾಗಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ರಾಜಕೀಯವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನನ್ನ ವಿರುದ್ಧ ಸುಳ್ಳು ಆರೋಪ...

Read moreDetails

ಸುಬ್ರಹ್ಮಣ್ಯ: ಅಪ್ರಾಪ್ತ ಹಿಂದೂ ಯುವತಿಯನ್ನು ಪ್ರೀತಿಸುವಂತೆ ಒತ್ತಾಯಿಸಿ, ಮಾನಭಂಗಕ್ಕೆ ಯತ್ನ ಪ್ರಕರಣ : ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನೋರ್ವ ಅಪ್ರಾಪ್ತ ಹಿಂದೂ ಯುವತಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ, ಮೊಬೈಲ್ ನಂಬರ್ ಕೇಳಿದ್ದು, ನಿರಾಕರಿಸಿದಾಗ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹಮೀದ್ ಸಲ್ಲಿಸಿದ್ದ...

Read moreDetails

ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಫೆ.11 ರಂದು ಪುತ್ತೂರಿಗೆ ಆಗಮಿಸುತ್ತಿದ್ದು, ತೆಂಕಿಲದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಸ್ವಾಗತ ಕೋರಿ ಪುತ್ತೂರಿನಲ್ಲಿ...

Read moreDetails

ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

ಪುತ್ತೂರು: ವಿವಾಹಿತ ಮಹಿಳೆಯ ಜೊತೆ ವಿಟ್ಲದ ಬಿಜೆಪಿ ಮುಖಂಡ ತೆರಳುತ್ತಿದ್ದಾಗ ಮಹಿಳೆಯ ಪತಿ ಅವರಿಬ್ಬರನ್ನು ಚೇಸ್ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಸುಳ್ಯ ತಾಲೂಕಿನ...

Read moreDetails

ಪೋಳ್ಯ: ಓಮ್ನಿ ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ : ದ್ವಿಚಕ್ರ ವಾಹನ ಸವಾರನಿಗೆ ಗಾಯ..!!

ಪುತ್ತೂರು: ಓಮ್ನಿ ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಪೋಳ್ಯದಲ್ಲಿ ನಡೆದಿದೆ. ಅಪಘಾತದಲ್ಲಿ ಓಮ್ನಿ ಕಾರು ಹಾನಿಗೊಳಗಾಗಿದ್ದು, ದ್ವಿಚಕ್ರ ವಾಹನ...

Read moreDetails
Page 457 of 885 1 456 457 458 885

Recent News

You cannot copy content of this page