ಕುಕ್ಕೆಸುಬ್ರಹ್ಮಣ್ಯ: ಪೊಲೀಸ್ ಠಾಣಾ ಮೇಲ್ಛಾವಣಿಗೆ ಟರ್ಪಾಲ್ ಹೊದಿಕೆ: ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ ವೇಳೆ ಪೊಲೀಸ್ ಠಾಣೆಗೆ ಟರ್ಪಾಲ್ ಹೊದಿಕೆ ಕಂಡು ಗೃಹ ಸಚಿವರು ಅಸಮಾಧಾನಗೊಂಡ...

Read moreDetails

ಪುತ್ತೂರು: ವಕೀಲರ ಸಂಘದ ವತಿಯಿಂದ ವಕೀಲೆ ಶ್ಯಾಮಲಾ ಹೆಗ್ಡೆ ರವರಿಗೆ ಶ್ರದ್ಧಾಂಜಲಿ

ಪುತ್ತೂರು: ಹೃದಯಾಘಾತದಿಂದಾಗಿ ಸಾವನ್ನಪ್ಪಿದ ವಕೀಲೆ ಶ್ಯಾಮಲಾ ಹೆಗ್ಡೆ ರವರಿಗೆ ಪುತ್ತೂರು ವಕೀಲರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆವಿ ರವರು ಶ್ರದ್ಧಾಂಜಲಿ...

Read moreDetails

ಪುತ್ತೂರು: ನ್ಯಾಯವಾದಿ ಶ್ಯಾಮಲ ಹೆಗ್ಡೆ ಹೃದಯಾಘಾತದಿಂದ ನಿಧನ..!!

ಪುತ್ತೂರು: ನ್ಯಾಯವಾದಿ, ಹೆಬ್ಬಾರಬೈಲು ನಿವಾಸಿ ಶ್ಯಾಮಲ ಹೆಗ್ಡೆ ರವರು ಹೃದಯಾಘಾತದಿಂದಾಗಿ ಜೂ.27 ರಂದು ನಿಧನರಾದರು. ಶ್ಯಾಮಲ ರವರು ಪುತ್ತೂರು ವಕೀಲ ಸಂಘದ ಸದಸ್ಯರಾಗಿದ್ದು, ಕೆಲ ಸಮಯದಿಂದ ಅನಾರೋಗ್ಯದಿಂದಿದ್ದರು....

Read moreDetails

ಕರಾವಳಿಯ ಕೆಲವೆಡೆ ಮಳೆ: ಜೂ. 27ರಿಂದ 30ರ ವರೆಗೆ ಯೆಲ್ಲೋ ಅಲರ್ಟ್‌

ಮಂಗಳೂರು: ಕರಾವಳಿಯಲ್ಲಿ ರವಿವಾರ ಮಳೆ ಮತ್ತೆ ಸ್ವಲ್ಪ ಬಿಡುವು ನೀಡಿತ್ತು. ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು, ಉಡುಪಿ, ಕುಂದಾಪುರ, ಬ್ರಹ್ಮಾವರ, ಪಡುಬಿದ್ರಿ, ಕಾಪು, ಕುಂದಾಪುರ, ಕಾರ್ಕಳ, ಹೆಬ್ರಿ,...

Read moreDetails

ಉಪ್ಪಿನಂಗಡಿ: ಹೃದಯಾಘಾತದಿಂದಾಗಿ ನೆಕ್ಕಿಲಾಡಿ ಪಿಡಿಓ ಕುಮಾರಯ್ಯ ನಿಧನ

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಪ್ರಭಾರ ಪಿಡಿಓ ಆಗಿದ್ದ ಕುಮಾರಯ್ಯ (46) ರವರು ಹೃದಯಾಘಾತದಿಂದಾಗಿ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕುಮಾರಯ್ಯ ರವರು ಬೆಳ್ತಂಗಡಿ...

Read moreDetails

ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ ವೈದ್ಯರ ದಿನಾಚರಣೆ ಪ್ರಶಸ್ತಿ-2022 ಪ್ರಕಟ:ಪುತ್ತೂರಿನ IMA ಬ್ರಾಂಚ್ ಇತಿಹಾಸದಲ್ಲಿ ಮೊದಲ ಬಾರಿ ಖ್ಯಾತ ವೈದ್ಯರಾದ ‘ಡಾ.ಪ್ರಸಾದ್ ಭಂಡಾರಿ’ ಯವರಿಗೆ ಪ್ರತಿಷ್ಠಿತ ‘ಐ.ಎಮ್.ಎ. ಕೆ.ಎಸ್.ಬಿ.ಡಾಕ್ಟರ್ಸ್ ಡೇ’ ಪ್ರಶಸ್ತಿ

ಪುತ್ತೂರು: ಪ್ರಸಿದ್ಧ ವೈದ್ಯರಾದ ಡಾ. ಪ್ರಸಾದ್ ಎಮ್ ಕೆ ಭಂಡಾರಿಯವರಿಗೆ ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ(IMA) ವತಿಯಿಂದ ವೈದ್ಯರ ದಿನದ ಪ್ರಶಸ್ತಿ ಒಲಿದು ಬಂದಿದೆ. ಭಾರತೀಯ ವೈದ್ಯಕೀಯ...

Read moreDetails

ದಕ್ಷಿಣ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ತಹಶೀಲ್ದಾರ್ ಗಳ ವರ್ಗಾವಣೆ: ಪುತ್ತೂರು ತಾಲೂಕಿನ ತಹಶೀಲ್ದಾರ್ ರಾಗಿ ನಿಸರ್ಗ ಪ್ರಿಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಮತ್ತು ಉಡುಪಿ ಜಿಲ್ಲೆಯಲ್ಲಿ ಒಬ್ಬರು ತಹಶೀಲ್ದಾರ್ ರನ್ನು ವರ್ಗಾವಣೆ ಮಾಡಲಾಗಿದೆ. ಪುತ್ತೂರು ತಾಲೂಕಿನ ತಹಶೀಲ್ದಾರ್ ರಮೇಶ್ ಬಾಬು ರವರು ವರ್ಗಾವಣೆಗೊಂಡ...

Read moreDetails

ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಯಲ್ಲಿ ‘ಹಲಸಿನ ಘಮ ಘಮ’

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜೂ.25 ರಂದು ಶಾಲೆಯ ವಠಾರದಲ್ಲೇ ಬೆಳೆದ ಹಲಸಿನಕಾಯಿಯನ್ನು ಕೊಯ್ದು ಶಾಲಾ ಈಕೋ ಕ್ಲಬ್ ನ ನೇತೃತ್ವದಲ್ಲಿ, ಎಲ್ಲಾ ಸದಸ್ಯರು,...

Read moreDetails

ಉಪ್ಪಿನಂಗಡಿ: ಫೋಕ್ಸೋ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಮೈಸೂರಿನಲ್ಲಿ ಪೊಲೀಸರ ವಶಕ್ಕೆ..!!

ಉಪ್ಪಿನಂಗಡಿ: ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಲ್ಲೇರಿ ಜನತಾ ಕಾಲೋನಿ ನಿವಾಸಿ ಮುನಾಸಿರ್(21) ಎಂದು ಗುರುತಿಸಲಾಗಿದೆ. ಮುನಾಸಿರ್...

Read moreDetails

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ: ದ.ಕ. ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ನಾಶ

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನವಾದ ಜೂ.26 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ...

Read moreDetails
Page 587 of 882 1 586 587 588 882

Recent News

You cannot copy content of this page