ಬೆದ್ರೋಡಿ: ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ ಪ್ರಕರಣ:; ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸೇರಿ ಮೂರು ಸಾವು : ಪಿಕಪ್ ಚಾಲಕ ಎಸ್ಕೇಪ್

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 15ರ ಬಜತ್ತೂರು ಗಾಯದ ಬೆದ್ರೋಡಿಯಲ್ಲಿ ಆ.30 ರಂದು ಸಂಜೆ ಭೀಕರ ಅಪಘಾತ ಸಂಭವಿಸಿದ್ದು, ಕೆಟ್ಟು ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಪಿಕಪ್...

Read moreDetails

ಪುತ್ತೂರು: ಖ್ಯಾತ ಹೆರಿಗೆ ತಜ್ಞ ದಿ. ಡಾ. ಸಂದೀಪ್ ರವರಿಗೆ ಬಿಎಂಎಸ್ ಆಟೋ ಚಾಲಕರ ಮಾಲಕರ ಸಂಘ ವತಿಯಿಂದ ಶ್ರದ್ಧಾಂಜಲಿ

ಪುತ್ತೂರು: ಕೆಲ ದಿನಗಳು ಹಿಂದೆ ನಿಧನರಾದ ಪುತ್ತೂರು ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞರಾದ ಡಾ. ಸಂದೀಪ್ ರವರಿಗೆ ಆಸ್ಪತ್ರೆಯ ಮುಂಭಾಗದಲ್ಲಿರುವ ಬಿಎಂಎಸ್ ಆಟೋ ಚಾಲಕರ ಮಾಲಕರ...

Read moreDetails

ದ.ಕ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾ ಪದಾಧಿಕಾರಿಗಳಾಗಿ ನಾರಾಯಣ ನಾಯಕ್ ಆರ್ಲಪದವು ಹಾಗೂ ಶ್ರೀಧರ ಪೂಜಾರಿ ಚಾಲೆಪಡ್ಪು ನೇಮಕ

ಪುತ್ತೂರು: ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರ ಶಿಫಾರಸ್ಸಿನ ಮೇರೆಗೆ ದಕ ಜಿಲ್ಲಾ ಕಾಂಗ್ರೆಸ್...

Read moreDetails

ಪುತ್ತೂರು: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಗರ ಸಭಾ ಅಧ್ಯಕ್ಷರಿಗೆ ಪೌರ ಕಾರ್ಮಿಕರಿಂದ ಗೌರವಾರ್ಪಣೆ

ಪುತ್ತೂರು: ಸ್ವಚ್ಚ ಪುತ್ತೂರು, ಸುಂದರ ಪುತ್ತೂರಿಗೆ ಆದತ್ಯೆಯ ಗುರಿ ಹೊಂದಿರುವ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ 57 ನೇ ಹುಟ್ಟು ಹಬ್ಬದ ಅಂಗವಾಗಿ ನಗರಸಭೆ ಪೌರ...

Read moreDetails

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕ ಅಧ್ಯಕ್ಷರಾಗಿ ಮಹಾಲಿಂಗ ನಾಯ್ಕ್ ನರಿಮೊಗರು ನೇಮಕ

ಪುತ್ತೂರು: ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರ ಶಿಫಾರಸ್ಸಿನಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್...

Read moreDetails

ತಾಲಿಬಾನ್ ಉಗ್ರರ ಅಟ್ಟಹಾಸದಿಂದ ನಲುಗುತ್ತಿರುವ ಕಾಬೂಲ್ ನಿಂದ ತಾಯ್ನಾಡಿಗೆ ಮರಳಿದ ಪುತ್ತೂರಿನ ಯುವಕ

ಪುತ್ತೂರು: ತಾಲಿಬಾನ್ ಉಗ್ರರ ಕೈಯಲ್ಲಿರುವ ಕಾಬೂಲ್ ನಲ್ಲಿ ಸಾವು ನೋವು ಗಳನ್ನೂ ಕಂಡಿರುವ ಸಾವಿರಾರು ಮಂದಿ ಇದ್ದಾರೆ ತಮ್ಮವರನ್ನು ಜೀವಂತವಾಗಿ ಕಾಣಲು ಸಾವಿರಾರು ಕುಟುಂಬಗಳು ಹಾತೊರೆಯುತ್ತಿದೆ ಈ...

Read moreDetails

ಬೆದ್ರೋಡಿ: ಭೀಕರ ರಸ್ತೆ ಅಪಘಾತ:; ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ:; ಲಾರಿ ದುರಸ್ಥಿ ಕೆಲಸದಲ್ಲಿದ್ದ ಇಬ್ಬರು ಸಾವು, ಮತ್ತೋರ್ವ ಗಂಭೀರ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಪಿಕಪ್ ಡಿಕ್ಕಿಯಾಗಿ ದುರಸ್ಥಿ ಕೆಲಸ ಮಾಡುತ್ತಿದ್ದ ಮೂವರ ಪೈಕಿ ಇಬ್ಬರು ಮೃತಪಟ್ಟು ಮತ್ತೊಬ್ಬರು ಗಂಭೀರ...

Read moreDetails

ಕೆಯ್ಯೂರು: 60 ಅಡಿ ಆಳದ ಬಾವಿಗೆ ಬಿದ್ದ ಮಹಿಳೆ:;ರಕ್ಷಣೆಗೆ ಧಾವಿಸಿದ ಪತಿಯೂ ಬಾವಿಯೊಳಗಡೆ ಬಾಕಿ:; ಬಾವಿಯ ಕಲ್ಲು ಹಿಡಿದು ನಿಂತಿದ್ದ ದಂಪತಿಗಳನ್ನು ರಕ್ಷಿಸಿದ ಪುತ್ತೂರು ಅಗ್ನಿ ಶಾಮಕದಳ

ಪುತ್ತೂರು: ನಸುಕಿನ ಜಾವ 60 ಅಡಿ ಆಳದ ಬಾವಿಗೆ ಬಿದ್ದ ಮಹಿಳೆಯೊಬ್ಬರನ್ನು ಮತ್ತು ಮಹಿಳೆಯ ರಕ್ಷಣೆಗೆ ಬಾವಿಗೆ ಇಳಿದ ಆಕೆಯ ಪತಿಯನ್ನೂ ಪುತ್ತೂರು ಅಗ್ನಿಶಾಮಕದಳದ ಠಾಣಾಧಿಕಾರಿ ವಿ....

Read moreDetails

ಪಾಣಾಜೆ: ಅಕ್ರಮವಾಗಿ ಮದ್ಯ ಮಾರಾಟ:; ಆರೋಪಿಯ ಬಂಧನ

ಪುತ್ತೂರು: ಪ್ರಯಾಣಿಕರ ತಂಗುದಾಣದ ಹಿಂಬದಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದ ಘಟನೆ ಪಾಣಾಜೆ ಗ್ರಾಮದ ಆರ್ಲಪದವು ಆ.29ರಂದು ಸಂಜೆ ನಡೆದಿದೆ. ಬಂಧಿತ...

Read moreDetails

ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವಂತಹ ಕಾರ್ಯ, ಇತರ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ, ದೇವಸ್ಥಾನಗಳಿಗೆ ಮಾದರಿಯಾಗಲಿ ಮತ್ತು ಪ್ರೇರಣೆಯಾಗಲಿ – ಮುರಳಿಕೃಷ್ಣ ಹಸಂತಡ್ಕ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ತರಗತಿಗಳನ್ನು ನೀಡಲು ಯೋಚಿಸಿದ್ದು, ಇದನ್ನು ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ ಅತ್ಯಂತ ಹರ್ಷದಿಂದ ಸ್ವಾಗತಿಸುತ್ತಿದೆ. ಮತ್ತು...

Read moreDetails
Page 751 of 881 1 750 751 752 881

Recent News

You cannot copy content of this page