ಪುತ್ತೂರು : ಅಗತ್ಯ ಸೇವೆಗಳ ಹೊರತು ಪಡಿಸಿ ಉಳಿದ ಅಂಗಡಿ ಮಳಿಗೆಗಳನ್ನು ಬಂದ್ ಮಾಡುವಂತೆ – ಎ.ಸಿ, ನಗರ ಸಭೆ ಹಾಗೂ ಪೋಲಿಸರಿಂದ ಸೂಚನೆ

ಪುತ್ತೂರು : ಹೆಚ್ಚುತ್ತಿರುವ ಕೊರೋನಾ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಪರಿಷ್ಕ್ರತ ಮಾರ್ಗ ಸೂಚಿಯಂತೆ ಅಗತ್ಯ ಸೇವೆಗಳ ಹೊರತು ಪಡಿಸಿ ಉಳಿದ ಅಂಗಡಿ ಮಳಿಗೆಗಳನ್ನು ಬಂದ್ ಮಾಡುವಂತೆ...

Read moreDetails

ಶ್ರೀ ಕ್ಷೇತ್ರ ಹನುಮಗಿರಿ ಜಾತ್ರೋತ್ಸವ ರದ್ದು

ಪುತ್ತೂರು : ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಎ.26 ಮತ್ತು ಎ.27ರಂದು ನಡೆಯಬೇಕಾಗಿದ್ದ ಹನುಮಗಿರಿ ಜಾತ್ರೆಯನ್ನು ಸರಕಾರದ ಕೋವಿಡ್ ನಿಯಮಾವಳಿಯಂತೆ ರದ್ದುಗೊಳಿಸಲಾಗಿದೆ. ಭಕ್ತಾದಿಗಳು ಸಹಕರಿಸುವಂತೆ ಆಡಳಿತ ಧರ್ಮದರ್ಶಿ ನನ್ಯ...

Read moreDetails

ಪಾಣಾಜೆ: ಟೈಲರ್ ಶಂಭು ಬಲ್ಯಾಯ ಹೃದಯಾಘಾತದಿಂದ ನಿಧನ

ಪುತ್ತೂರು: ಪಾಣಾಜೆ ಗ್ರಾಮದ ದೇವಸ್ಯ ಶಂಭು ಬಲ್ಯಾಯರು (ವ. ) ಏ. 21 ರಂದು ಸಂಜೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು‌.ಸುಮಾರು 40 ವರ್ಷಗಳಿಂದ ಆರ್ಲಪದವುನಲ್ಲಿ ಟೈಲರ್ ವೃತ್ತಿ...

Read moreDetails

ಪುತ್ತೂರಿಗೂ ತಟ್ಟಿದ ಹಾಫ್ ಲಾಕ್ ಡೌನ್ ಬಿಸಿ : ಅಂಗಡಿ ಮುಂಗಟ್ಟುಗಳೆಲ್ಲ ಬಂದ್

ಪುತ್ತೂರು : ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಗುರುವಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್‌ ಆಗಲಿದೆ. ಈ...

Read moreDetails

ಕೊರೊನಾ ಎಫೆಕ್ಟ್ : ಪಡ್ನೂರು ಗುರುಂಪುನಾರು ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೈವಸ್ಠಾನದ ಜೀರ್ಣೋದ್ಧಾರ, ದೈವಗಳ ಪುನರ್ ಪ್ರತಿಷ್ಥೆ ಹಾಗೂ ನೇಮೋತ್ಸವ ಕಾರ್ಯಕ್ರಮ ಮುಂದೂಡಿಕೆ

ಪುತ್ತೂರು : ಮೊಗರ್ನಾಡು ಶ್ರೀ ರಾಜಗೋಪಾಲ ಆಚಾರ್ಯರ ನೇತೃತ್ವದಲ್ಲಿ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೈವಸ್ಠಾನ ಪಡ್ನೂರು ಗುರುಂಪುನಾರು ಇಲ್ಲಿ ಏ.30 ರಿಂದ ಮೇ.1 ರವರೆಗೆ...

Read moreDetails

ಪುತ್ತೂರು : ಕೊರೊನಾ ಕಾರಣದಿಂದಾಗಿ ತುಳುನಾಡ ಐಸಿರಿ -2021 ತುಳು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಮುಂದೂಡಿಕೆ

ಪುತ್ತೂರು: ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಪುತ್ತೂರು ಗೌಡ ಸಭಾಭವನದಲ್ಲಿ ಮೇ. ೨ ರಂದು ನಡೆಯಬೇಕಾಗಿದ್ದ ತುಳುನಾಡ ಐಸಿರಿ -2021 ತುಳು ಸಾಹಿತ್ಯ ಸಮ್ಮೇಳನವನ್ನು ಸರಕಾರದ...

Read moreDetails

ಮುಳಿಯ ಮೆಚ್ಚಿ ನೇಮೋತ್ಸವದಲ್ಲಿ ಎಲ್ಲರ ಕಣ್ಮನ ಸೆಳೆದ ಬಂಟ ದೈವದ ಪಾತ್ರಿ ಜೀವಿತ್

ವಸಂತ ಮಾಸದಲ್ಲಿ ನಡೆಯುವ ವರ್ಷಾವಧಿ ಮುಳಿಯ ಮೆಚ್ಚಿ ನೇಮೋತ್ಸವ ರಾಮಚಂದ್ರ ಭಟ್ ಮುಳಿಯ ಅವರ ಮನೆಯ ದೈವಸ್ಥಾನದಲ್ಲಿ ನಡೆಯಿತು. ಕೋವಿಡ್ ನಿಯಮಾಮವಳಿಯ ಅನ್ವಯದಂತೆ ನಡೆದ ಈ ಮೆಚ್ಚಿ...

Read moreDetails

ಪುತ್ತೂರು : ಧಾರ್ಮಿಕ ವಿಧಿ ವಿಧಾನಗಳ ಮೂಲಕ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀ ದೇವಿ ಬೆಟ್ಟದ ವಾರ್ಷಿಕ ಜಾತ್ರೋತ್ಸವ : ಸಾರ್ವಜನಿಕ ಪ್ರವೇಶ ರದ್ದು

ಪುತ್ತೂರು : ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಲಕ್ಷ್ಮೀ ದೇವಿ ಬೆಟ್ಟ ಪುತ್ತೂರು ಇಲ್ಲಿ ಎ.23 ರಂದು ನಡೆಯಲಿರುವ ಶ್ರೀ ಮಹಾಲಕ್ಷ್ಮೀ ಅಮ್ಮನವರ ವರ್ಷಾವಧಿ ಜಾತ್ರೋತ್ಸವವು ಕೋವಿಡ್...

Read moreDetails

ಪುತ್ತೂರಿನಲ್ಲಿ ನೈಟ್ ಕರ್ಫ್ಯೂ ಸ್ಟಾರ್ಟ್ – ವಾಹನ ಸಂಚಾರ ವಿರಳ:; ಅಂಗಡಿ ಮುಂಗಟ್ಟುಗಳು ಬಂದ್

ಪುತ್ತೂರು : ಕೋರೋನಾ ಎರಡನೇ ಅಲೆ ಹಿನ್ನಲೆ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ ಈ ಹಿನ್ನಲೆಯಲ್ಲಿ ಪುತ್ತೂರು ಕೂಡ ಬಂದ್ ಆಗಿದೆ.. ವಾಹನ ಸಂಚಾರ ಅಂಗಡಿ...

Read moreDetails

ಪುತ್ತೂರು : ನೀರಿನ ಬಿಲ್, ಉದ್ಯಮ ಪರವಾನಿಗೆ,ಆಸ್ತಿ ತೆರಿಗೆ ಇತರ ಸೇವೆ- ನಗರಸಭೆಯಲ್ಲಿ ಆನ್‌ಲೈನ್ ಮೂಲಕ ಪಾವತಿ ಸೇವೆ ಆರಂಭ

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಉದ್ಯಮ ಪರವಾನಿಗೆ ಹಾಗೂ ಇತರ ಸೇವೆಗಳ ತೆರಿಗೆಗಳನ್ನು ಪಾವತಿಸಲು ನಾಗರಿಕರು ನಗರಸಭೆಗೆ ಬಾರದೆ ಆನ್‌ಲೈನ್...

Read moreDetails
Page 881 of 933 1 … 880 881 882 … 933

Recent News

You cannot copy content of this page