(ಜು.25) ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ನೈವೇದ್ಯಕ್ಕೆ ನೇಜಿ ನಾಟಿ ಕಾರ್ಯಕ್ರಮ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ನೈವೇದ್ಯಕ್ಕಾಗಿ ಕೆಮ್ಮಿಂಜೆ ಗ್ರಾಮದ ನೈತ್ತಾಡಿಯಲ್ಲಿ ವ್ಯವಸಾಯ ಮಾಡುತ್ತಿರುವ ಸುಮಾರು ನಾಲ್ಕು ಎಕ್ರೆವಿಸ್ತೀರ್ಣದ ಗದ್ದೆಯನ್ನು ಉತ್ತು ಹದ ಮಾಡಿದ್ದು ಅದರ ನಾಟಿ...

Read moreDetails

ಬನ್ನೂರು: ಅಸರ್ಮಕ ಚರಂಡಿ ವ್ಯವಸ್ಥೆ ಖಂಡಿಸಿ ಎಸ್.ಡಿ.ಪಿ.ಐ ಪ್ರತಿಭಟನೆ:; ಇನ್ಸ್ಪೆಕ್ಟರ್ ಗೋಪಾಲ್ ನಾಯ್ಕ್, ಪೌರಾಯುಕ್ತ ಮಧು ಮನೋಹರ್ ಭೇಟಿ, ಪ್ರತಿಭಟನೆ ಹಿಂಪಡೆತ

ಪುತ್ತೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಅಸರ್ಮಪಕ ಚರಂಡಿ ವ್ಯವಸ್ಥೆಯನ್ನು ಖಂಡಿಸಿ, ಸೂಕ್ತ ರೀತಿಯಲ್ಲಿ ಚರಂಡಿ ನಿರ್ಮಾಣ ಮಾಡಿಕೊಡುವಂತೆ ಬನ್ನೂರಿನ ಕೆಇಬಿ ಕಚೇರಿ ಮುಂಭಾಗದಲ್ಲಿ...

Read moreDetails

ಪುತ್ತೂರು: 20 ವರ್ಷದ ಹಿಂದೆ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ:; ನಗರ ಪೊಲೀಸ್ ಠಾಣಾ ಇನ್‌ಸ್ಪಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ

ಪುತ್ತೂರು: ೨೦ ವರ್ಷಗಳ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಯಾರದಲ್ಲಿ ತಂಡವೊಂದರಿಂದ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದರು. ದ.ಕ.ಜಿಲ್ಲಾ...

Read moreDetails

ಪುತ್ತೂರು: ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಸಿದ ಕಾರ್ಯಾಚರಣೆಗೆ ಎಸ್.ಡಿ.ಪಿ.ಐ ಖಂಡನೆ- ಪೌರಾಯುಕ್ತರಿಗೆ ಮನವಿ

ಪುತ್ತೂರು: ನಗರ ಸಭೆಯಿಂದ ಬೀದಿ ಬದಿಯ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ...

Read moreDetails

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

ಪುತ್ತೂರು: 2020-21 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಆರುನೂರು ಅಂಕಗಳಿಗೆ ಆರುನೂರು ಅಂಕಗಳನ್ನು ಪಡೆದು ವಿಶೇಷ ಸಾಧನೆಗೈದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮನೆಗೆ...

Read moreDetails

ಪುತ್ತೂರು: ಬೆಳ್ಳಂಬೆಳಗ್ಗೆ ನಗರಸಭೆ ಕಾರ್ಯಾಚರಣೆ:; ಅಕ್ರಮವಾಗಿ ನಿರ್ಮಿಸಿದ ಅಂಗಡಿಗಳ ತೆರವು

ಪುತ್ತೂರು ನಗರಸ ಸಭಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೀದಿ ಬದಿಯಲ್ಲಿ ನಿರ್ಮಿಸಿದ ಅಂಗಡಿಗಳ ತೆರವು ಕಾರ್ಯಾಚರಣೆ ಜು.23ರಂದು ಬೆಳ್ಳಂಬೆಳಗ್ಗೆ ನಡೆಯಿತು. ನಗರಸಭೆ ಆಯುಕ್ತ ಮಧು ಎಸ್ ಮನೋಹರ ಅವರ...

Read moreDetails

ಜಿಡೆಕಲ್ಲು: ವಿದ್ಯುತ್ ಸಂಪರ್ಕವಿಲ್ಲದ ಮನೆಗೆ ಸೋಲಾರ್ ಲೈಟ್ ನೀಡಿ ಬೆಳಕಾದ ಪದ್ಮಶ್ರೀ ಸೋಲಾರ್ ನ ಮಾಲಕ ‘ಸೀತಾರಾಮ ರೈ’ ಕೆದಂಬಾಡಿಗುತ್ತು

ಪುತ್ತೂರು : ಜಿಡೆಕಲ್ಲಿನ ಗಡೆಕಲ್ಲು ನಿವಾಸಿಯೊಬ್ಬರ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲದ್ದನ್ನು ಮನಗಂಡು ಬೆಳಕು ನೀಡುವ ಕಾರ್ಯ ನಡೆದಿದೆ. ಪುತ್ತೂರು ತಾಲೂಕಿನ ಜಿಡೆಕಲ್ಲಿನ ಗಡೆಕಲ್ಲು ನಿವಾಸಿಯಾಗಿರುವ ರೇಖಾ...

Read moreDetails

ಪುತ್ತೂರು: ವಿವೇಕಾನಂದ ಪ.ಪೂ ಕಾಲೇಜಿನ ವತಿಯಿಂದ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ನಾಯಕನಿಗೆ ಸನ್ಮಾನ

ಪುತ್ತೂರು: ಭಾರತೀಯ ವಾಯುಪಡೆಯಲ್ಲಿ ಇಂಜಿನಿಯರಿಂಗ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸ್ಕ್ವಾಡ್ರನ್ ನಾಯಕ ಶರತ್ ಬಿ ಮಾಧವ ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು....

Read moreDetails

ಹಾರಾಡಿ: ಮಳೆಯಿಂದಾಗಿ ಮನೆಯ ಗೋಡೆ ಕುಸಿತ:; ಸ್ಥಳಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ

ಪುತ್ತೂರು: ವಾಸ್ತವ್ಯವಿದ್ದ ಮನೆ ಮಳೆಯಿಂದಾಗಿ ಹಾನಿಗೊಳಗಾಗಿದ್ದು ಈ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ನೀಡುವಂತೆ ಕಸಬಾ ಗ್ರಾಮದ ಹಾರಾಡಿ ನಿವಾಸಿ ಕಲ್ಯಾಣಿ ಎಂಬ ಮಹಿಳೆಯೋರ್ವರು ಪೌರಾಯುಕ್ತರಿಗೆ ಮನವಿ...

Read moreDetails

ಕೆದಿಲ: ಮುದ್ರಾಜೆ ನಿವಾಸಿ ಸೇಸಮ್ಮ ನಿಧನ

ಪುತ್ತೂರು : ಕೆದಿಲ ಗ್ರಾಮ ಮುದ್ರಾಜೆ ನಿವಾಸಿ ಸೇಸಮ್ಮ(65) ರವರು ಅನಾರೋಗ್ಯದಿಂದಾಗಿ ಜು.22 ರಂದು ನಿಧನರಾದರು. ಸೇಸಮ್ಮರವರು ಅವಿವಾಹಿತೆಯಾಗಿದ್ದು, ಕೆಲ ಸಮಯಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು...

Read moreDetails
Page 831 of 933 1 … 830 831 832 … 933

Recent News

You cannot copy content of this page