ಪುತ್ತೂರು : ಕೆ. ಎಸ್.ಆರ್.ಟಿ. ಸಿ ಘಟಕದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಸಂದೇಶ ರವಾನೆ ಆರೋಪ – ಪ್ರಕರಣ ದಾಖಲು

ಪುತ್ತೂರು: ಸಾಯಿಬನ ಪವಾಡ ಎಂಬ ಶಿರೋನಾಮೆಗಳಲ್ಲಿ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗ ಮತ್ತು ಘಟಕಕ್ಕೆ ಸಂಬಂಧಿಸಿದಂತೆ ನಿಂದನಾಕಾರಿ, ಮಾನಹಾನಿಕರ, ನಿಗಮದ ಗೌರವಕ್ಕೆ ಧಕ್ಕೆ ತರುವಂತಹ ಹಾಗೂ ಸಮಾಜದ ಸ್ವಾಸ್ತ್ಯ...

Read moreDetails

ಉಪ್ಪಿನಂಗಡಿ : ಸಮುದಾಯ ಆರೋಗ್ಯ ಕೇಂದ್ರಕ್ಕೆ ಟೆಲಿವಿಷನ್ ಹಸ್ತಾಂತರ

ಪುತ್ತೂರು: ಪುತ್ತೂರು ತಾಲೂಕಿನ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎರಡು...

Read moreDetails

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಕೆದಂಬಾಡಿ ಯಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ

ಪುತ್ತೂರು : ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಕೆದಂಬಾಡಿ ಗ್ರಾಮದ ವತಿಯಿಂದ ತಿಂಗಳಾಡಿ ಜಂಕ್ಷನ್ ನಲ್ಲಿ "100 ನಾಟ್ಔಟ್"...

Read moreDetails

ಪುತ್ತೂರು : ವಾಹನ ಡಿಕ್ಕಿ ಹೊಡೆದು ಗಾಯಗೊಂಡ ಹಸುವಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಹಿಂ.ಜಾ.ವೇ ಕಾರ್ಯಕರ್ತರು

ಪುತ್ತೂರು : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆಕೊಂಡು ಹೋದ ಕಾರಣ ರಸ್ತೆಯಲ್ಲಿ ಬಿದ್ದುಹೊರಳಾಡುತ್ತಿದ್ದ ಹಸುವನ್ನು ಹಿಂದೂ ಜಾಗರಣ ವೇದಿಕೆ ಪುರುಷರಕಟ್ಟೆಯ ಕಾರ್ಯಕರ್ತರು ವಾಹನದಲ್ಲಿ ಪುತ್ತೂರಿನ ಗೋವು ಆಸ್ಪತ್ರೆಗೆ...

Read moreDetails

ಮುಂಡೂರು: ‘ಭತ್ತ ಬೆಳೆಯೋಣ’ ವಿನೂತನ ಕಾರ್ಯಕ್ರಮದ ಪೂರ್ವಭಾವಿ ಸಭೆ

ಮುಂಡೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಈಗಾಗಲೇ ಆರಂಭಗೊಂಡಿರುವ ವಿನೂತನ ಕಾರ್ಯಕ್ರಮ "ಭತ್ತ ಬೆಳೆಯೋಣ" ಕಾರ್ಯಕ್ರಮದ ಪೂರ್ವಭಾವಿ ಸಭೆ ಕುಕ್ಕಿನಡ್ಕ ದೇವಸ್ಥಾನದಲ್ಲಿ ನಡೆಯಿತು. ಊರಿನವರ...

Read moreDetails

ಪುತ್ತೂರು :ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆ

ಪುತ್ತೂರು : ಅಂಗನವಾಡಿ ಕೇಂದ್ರದಲ್ಲಿ ನಿವೃತ್ತಿ ಹೊಂದಿದ ಕಾರ್ಯಕರ್ತೆ ಶ್ರೀಮತಿ ಐರಿನ್ ಮಿನೇಜಸ್ ರವರಿಗೆ ಬೀಳ್ಕೊಡುವ ಕಾರ್ಯಕ್ರಮ ಜೂ.14 ರಂದು ಸಂಜಯ ನಗರ ಅಂಗನವಾಡಿ ಕೇಂದ್ರ ದಲ್ಲಿ...

Read moreDetails

ಆಂಬುಲೆನ್ಸ್ ಚಾಲಕ ದಯಾನಂದ್ ಅವರಿಂದ ಕಡುಬಡವರಿಗೆ ನೆರವು- ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಕೋವಿಡ್ ಸಂದರ್ಭದಲ್ಲಿ ಹಲವು ಕುಟುಂಬಗಳು ಚಿಂತಾಜನಕ ಪರಿಸ್ಥಿತಿಯಲ್ಲಿವೆ..ಇಂತಹ ಸಂದರ್ಭದಲ್ಲಿ ಹಲವರ ನೆರವು ಬಡತನದ ಬೇಗೆಯಲ್ಲಿರುವವರ ಪಾಲಿಗೆ ಆಸರೆಯಾಗಿದೆ. ಅದರಂತೆ ಪುತ್ತೂರಿನ ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರಾಗಿರುವ ಸಮಾಜ...

Read moreDetails

ತೈಲ ಬೆಲೆ ಏರಿಸಿ ಬಡವರ ಹೊಟ್ಟೆಗೆ ಹೊಡೆಯುತ್ತಿರುವ ಬಿಜೆಪಿ – ಯಂ.ಬಿ ವಿಶ್ವನಾಥ ರೈ

ದೇಶದ ಅಮಾಯಕ ಜನರಿಗೆ ಸ್ವರ್ಗವನ್ನೇ ತಂದು ಕೊಡುತ್ತೇನೆ ಎಂದು ಸುಳ್ಳು ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಯ ಬಿಜೆಪಿ ಸರಕಾರ ಕಳೆದ ಏಳು ವರ್ಷಗಳ...

Read moreDetails

ಬಪ್ಪಳಿಗೆ : ಗಾಳಿ ಮಳೆಗೆ ಮನೆಯೊಂದರ ಅರ್ಧ ಭಾಗ ಕುಸಿತ:; ನಗರ ಸಭೆ ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

ಪುತ್ತೂರು : ಧಾರಾಕಾರ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಮನೆಯೊಂದರ ಅರ್ಧ ಭಾಗ ಕುಸಿದು ಬಿದ್ದ ಘಟನೆ ಬಪ್ಪಳಿಗೆ ಕರ್ಕುಂಜ ದಲ್ಲಿ ಜೂ.14 ರಂದು ನಡೆದಿದೆ. ಬಪ್ಪಳಿಗೆ ಕರ್ಕುಂಜ...

Read moreDetails

ಪುತ್ತೂರು: ಸ್ವತಃ ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರಕ್ಕೆ ಕೈ ಜೋಡಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಕೊರೊನಾದಿಂದಾಗಿ ಮೃತ ಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ಸ್ವತಃ ಶಾಸಕರೇ ಪಿಪಿಇ ಕಿಟ್ ಧರಿಸಿ ನಡೆಸಿದ ಘಟನೆ ಪುತ್ತೂರಿನಲ್ಲಿ ಜೂ.14 ರಂದು ನಡೆದಿದೆ. ಚಿಕ್ಕಪುತ್ತೂರು ನಿವಾಸಿ ಕಾಂಚನ...

Read moreDetails
Page 855 of 933 1 … 854 855 856 … 933

Recent News

You cannot copy content of this page