(ನ. 30)ಪುತ್ತೂರಿನಲ್ಲಿ ವಿನೂತನ ಶೈಲಿಯ “ಕೀರ್ತನಾ ಪರ್ಲ್ಸ್” ಕಟ್ಟಡ ಶುಭಾರಂಭ

ಪುತ್ತೂರು : ಪಟ್ಟಣವೊಂದು ತುಂಬಾ ಸ್ಮಾರ್ಟ್ ಆಗಿ ಕಾಣಿಸಿಕೊಳ್ಳೋಕೆ ಅಲ್ಲಿರುವ ಪ್ರತಿಯೊಂದು ವಿಚಾರಗಳು ಕೂಡಾ ಬಲು ಮುಖ್ಯವಾಗುತ್ತವೆ. ಹಾಗೆಯೇ ಅಲ್ಲಿರುವ ಕಟ್ಟಡಗಳು ಕೂಡಾ ಪ್ರಾಧಾನ್ಯವಾದವುಗಳು.ಪುತ್ತೂರು ನಗರ ದಿನದಿಂದ...

Read moreDetails

(ಡಿ.1)ರೋಟರಿ ಪುತ್ತೂರು ಯುವ ನೇತೃತ್ವದಲ್ಲಿ ವಿಶ್ವ ಏಡ್ಸ್ ದಿನಾಚರಣೆ

ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಪುತ್ತೂರು, ಮಹಿಳಾ ಹಾಗೂ ಮಕ್ಕಳ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಹಾಗೂ ಸ್ವಾಮಿ ವಿವೇಕಾನಂದ...

Read moreDetails

ಗೋ ಹತ್ಯೆ ನಿಷೇಧ ಕಾಯ್ದೆ ಜತೆಗೆ ಲವ್ ಜಿಹಾದ್ ನಿಷೇಧ ಜಾರಿಗೆ ಭಜರಂಗದಳದಿಂದ ಆಗ್ರಹ : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಮನವಿ

ಪುತ್ತೂರು (ನ. 28)ಕರ್ನಾಟಕದಲ್ಲಿ ಈಗ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆ ತುಂಬಾ ದುರ್ಬಲವಾಗಿದ್ದು ರಾಜ್ಯಾದ್ಯಂತ ನಿರಂತರ ಸಾವಿರಾರು ಗೋವುಗಳ ಹತ್ಯಾ ದಂಧೆ ನಡೆಯುತ್ತಲೇ ಇದೆ. ಹಿಂದೂಗಳಿಗೆ ಪೂಜ್ಯನೀಯವಾಗಿರುವ...

Read moreDetails

ಬೈಪಾಸ್ ನಲ್ಲಿ ಬೈಕ್ – ಜೀಪ್ ಡಿಕ್ಕಿ: ಬೈಕ್ ಸವಾರ ಪರ್ಲಡ್ಕ ದ ಹಾಸೀಮ್ ವೃತ್ಯು

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ-ಪರ್ಲಡ್ಕ ಬೈಪಾಸ್ ರಸ್ತೆಯ ಶಿವನಗರ ಎಂಬಲ್ಲಿ ನ.27ರಂದು ಬೈಕ್ ಮತ್ತು ಬೊಲೆರೊ ಜೀವು ನಡುವೆ ಡಿಕ್ಕಿಸಂಭವಿಸಿ ಬೈಕ್ ಸವಾರ ಪರ್ಲಡ್ಡದ...

Read moreDetails

(ನ. 28) ಪುತ್ತೂರಿನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ

ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗಾಗಿ ನ. 28ರಂದು ಪುತ್ತೂರಿನ ಕೊಟೇಚಾ ಹಾಲಿನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,...

Read moreDetails

ಪೆರ್ಲ ಹಿತರಕ್ಷಣಾ ವೇದಿಕೆ ಪೆರ್ಲ ಶಿಬಾಜೆ ಗ್ರಾಮದ ವತಿಯಿಂದ ಭಂಡಿಹೊಳೆ ಚಲೋ -ಏರ್‌ಟೆಲ್ ಟವರ್ಸ್ ಲಿಮಿತೆಡ್ ವಿರುದ್ಧ ಪ್ರತಿಭಟನಾ ಸಭೆ

ಪೆರ್ಲ ಹಿತರಕ್ಷಣಾ ವೇದಿಕೆ ಪೆರ್ಲ ಶಿಬಾಜೆ ಗ್ರಾಮದ ವತಿಯಿಂದ ಭಂಡಿಹೊಳೆ ಚಲೋ -ಏರ್‌ಟೆಲ್ ಟವರ್ಸ್ ಲಿಮಿತೆಡ್ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು. ಶಿಬಾಜೆ ಗ್ರಾಮದ ಪೆರ್ಲದಲ್ಲಿ ಆಗಬೇಕಾಗಿದ್ದ...

Read moreDetails

ಡಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಗಿಫ್ಟ್ ಮಳಿಗೆ ರಾಮಕುಂಜದಲ್ಲಿ ಶುಭಾರಂಭ

ಪುತ್ತೂರು:ಯಾವುದೇ ರೀತಿಯ ಕಾರ್ಯಕ್ರಮಗಳಾದರೂ ಒಪ್ಪುವಂತಹ ಛಾಯಾಗ್ರಹಣ, ವೀಡಿಯೋಗ್ರಾಫಿ ವ್ಯವಸ್ಥೆ, ಶುಭ ಸಮಾರಂಭಗಳಿಗೆ ಅಂದದ ಉಡುಗೊರೆ ನೀಡಬೇಕೆಂದರೆ ನವನವೀನ ಅಲಂಕಾರಿಕ ಮಗ್‌ಗಳು, ಕೀ ಬಂಚ್‌ಗಳು, ಲೈಟ್ ವೈಟ್ ಆಗಿದ್ದು...

Read moreDetails

ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಸ್ಮಾರ್ಟ್ ಫೋನ್ ವಿತರಣೆ

ಪುತ್ತೂರು : ಸರಕಾರದ ಪಾಲನೆಯೊಂದಿಗೆ ಸಮಾಜದ ಸ್ವಾಸ್ಥö್ಯವನ್ನು ನಾವು ಬಯಸಿದಾಗ ಸಮಾಜ ನಮ್ಮನ್ನು ಗುರುತಿಸಲು ಬಯಸುತ್ತದೆ. ಈ ನಿಟ್ಟಿನಲ್ಲಿ ಕೊರೋನಾ ವಾರಿರ‍್ಸ್ಗಳಾಗಿ ಕೆಲಸ ನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿ,...

Read moreDetails

ಅಡ್ವೊಕೇಟ್ ಕವನ್ ನಾಯ್ಕ್ ನೂತನ ವಕೀಲ ಕಛೇರಿ ಶುಭಾರಂಭ

ಖ್ಯಾತ ನ್ಯಾಯವಾದಿಗಳಾದ ಕವನ್ ನಾಯ್ಕ್ ರವರ ನವೀಕೃತ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ, ಪುತ್ತೂರು ಸೆಂಟ್ರಲ್ ಬಿಲ್ಡಿಂಗ್ ನ ನೆಲಮಹಡಿಯಲ್ಲಿ ನಡೆಯಿತು....

Read moreDetails

ಕನ್ನಡ ಸಿನಿಲೋಕಕ್ಕೆ ಮತ್ತೊಬ್ಬ ರಾಮಾಚಾರಿ ಎಂಟ್ರೀ : ಪುತ್ತೂರಿನ ಬೆಡಗಿ ಶಿಲ್ಪಾ ಶೆಟ್ಟಿ ರಾಮಾಚಾರಿಗೆ ಮಾರ್ಗರೇಟ್

ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಹಿಂದೊಮ್ಮೆ ಕ್ರೇಝಿ ಸ್ಟಾರ್ ರವಿಚಂದ್ರನ್ ಅಮೋಘ ಅಭಿನಯದ ರಾಮಾಚಾರಿ ಚಿತ್ರ, ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ರಾಮಾಚಾರಿ ಸಿನಿಮಾ ಭಾರೀ ಸದ್ದು ಮಾಡಿತ್ತು. ಇದರ...

Read moreDetails
Page 944 of 950 1 … 943 944 945 … 950

Recent News

You cannot copy content of this page