(ಸೆ.26) ಪುತ್ತೂರು: ಖ್ಯಾತ ಮೊಬೈಲ್ ಮಳಿಗೆ ‘ಮ್ಯೂಸಿಕ್ ವರ್ಲ್ಡ್’ ಸ್ಥಳಾಂತರಗೊಂಡು ಶುಭಾರಂಭ
ಪುತ್ತೂರು: ಖ್ಯಾತ ಮೊಬೈಲ್ ಮಳಿಗೆ 'ಮ್ಯೂಸಿಕ್ ವರ್ಲ್ಡ್' ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಸೆ.26 ರಂದು ಶುಭಾರಂಭಗೊಳ್ಳಲಿದೆ. ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಖ್ಯಾತ ಮೊಬೈಲ್ ಮಳಿಗೆಯು ಕೆ.ಎಸ್.ಆರ್.ಟಿ.ಸಿ ...




















