Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ತಂಡ ಬಂಧನ; ₹10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ವಶ..!!

    ಬಂಟ್ವಾಳ: ಯುವತಿಯ ಹತ್ಯೆ : ಮನುಕುಲವೇ ತಲೆತಗ್ಗಿಸುವಂತಹ ಕೃತ್ಯ – ಆರೋಗ್ಯ ಸಚಿವ ಯು.ಟಿ ಖಾದರ್..!!

    ಕಕ್ಯೆಪದವು ನಿವಾಸಿ ಲಾವಣ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ಬಿ. ರಮಾನಾಥ ರೈ – ಅಂತಿಮ ನಮನ..!!

    ಬಿ.ಸಿ ರೋಡ್ ಯುವತಿ ಹತ್ಯೆ: ಅಂತಿಮ ದರ್ಶನ ಪಡೆದು ಮನೆಯವರಿಗೆ ಸಾಂತ್ವನ ಹೇಳಿದ ಕ್ಯಾ.ಚೌಟ..!!!

    ಪುತ್ತೂರು ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ: ಪೊಲೀಸರಿಗೆ ದೂರು..!!

    ಒಮಾನ್ ಕರಾವಳಿಯಲ್ಲಿ ಕ್ಷಿಪಣಿ ದಾಳಿ: ರಕ್ಷಿಸಲ್ಪಟ್ಟ ಬಂಟ್ವಾಳದ ರಚನ್ ಬಿಳಿಯೂರು ಮನೆಗೆ ಪುತ್ತಿಲ ಭೇಟಿ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಳ್ತಂಗಡಿ

ಕೊಕ್ಕಡ: ಪವರ್‌ಮ್ಯಾನ್‌ಗಳಿಗೆ ಹಲ್ಲೆ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ

September 25, 2022
in ಬೆಳ್ತಂಗಡಿ
0
ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಳ್ತಂಗಡಿ: ವಿದ್ಯುತ್‌ ಬಿಲ್‌ ವಿಚಾರದಲ್ಲಿ ಮೆಸ್ಕಾಂ ಪವರ್‌ಮ್ಯಾನ್‌ಗಳ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆಸಿದ ಘಟನೆ ಕೊಕ್ಕಡದಲ್ಲಿ ನಡೆದಿದ್ದು, ಈ ಸಂಬಂಧ ಧರ್ಮಸ್ಥಳದ ಅಜುಕುರಿ ನಿವಾಸಿ, ಲಾರಿ ಮಾಲಕ ಮತ್ತು ಚಾಲಕನಾಗಿರುವ ಆರೋಪಿ ರಿಜೇಶ್‌ (41) ನನ್ನು ಬಂಧಿಸಲಾಗಿದೆ.

Advertisement
Advertisement
Advertisement

ಕೊಕ್ಕಡದ ಪವರ್‌ಮ್ಯಾನ್‌ಗಳಾದ ದುಂಡಪ್ಪ ಜಂಗಪ್ಪಗೊಳ, ಉಮೇಶ್‌ ಹಲ್ಲೆಗೊಳಗಾದವರು.

ಹತ್ಯಡ್ಕ ಗ್ರಾಮದ ನಿವಾಸಿ ದಿ. ಕಾಂತು ಪೂಜಾರಿ ಅವರ ಹೆಸರಿನ ವಿದ್ಯುತ್‌ ಶುಲ್ಕ 3,530 ರೂ. ಇದ್ದು, ಇದನ್ನು ಪಾವತಿಸದ ಹಿನ್ನೆಲೆ ಸೆ. 19ರಂದು ಮಧ್ಯಾಹ್ನ ಪವರ್‌ ಮ್ಯಾನ್‌ ಉಮೇಶ್‌ ಅವರ ಮನೆಗೆ ತೆರಳಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರು. ಗೂಡ್ಸ್‌ ಲಾರಿ ಚಾಲಕರಾಗಿರುವ ರಿಜೇಶ್‌ನಿಗೆ ಮನೆಯವರು ಕರೆ ಮಾಡಿ ಪವರ್‌ ಮಾನ್‌ಗಳೊಂದಿಗೆ ಮಾತನಾಡಲು ಹೇಳಿದ್ದು, ಆತ ಪವರ್‌ ಮ್ಯಾನ್‌ ಉಮೇಶ್‌ ಅವರಿಗೆ ಕೊಲೆ ಬೆದರಿಕೆಯನ್ನು ಹಾಕಿದ್ದ. ಇದನ್ನು ಉಮೇಶ್‌ ಅವರು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಕೊಕ್ಕಡ ಜೆಇ ಕೃಷ್ಣೇಗೌಡ ತಾನು ಪರಿಶೀಲಿಸುವುದಾಗಿ ತಿಳಿಸಿದ್ದರು.

Advertisement

ಈ ಮಧ್ಯೆ ಸೆ. 22ರಂದು ದಿ. ಕಾಂತು ಪೂಜಾರಿ ಅವರ ಮನೆಯವರು ವಿದ್ಯುತ್‌ ಶುಲ್ಕ ಪಾವತಿಸಿ, ಮರು ಸಂಪರ್ಕವನ್ನು ನೀಡುವಂತೆ ಆದೇಶವನ್ನು ಮೆಸ್ಕಾಂ ಕಚೇರಿಗೆ ತಲುಪಿಸಿದ್ದರು. ಆ ಪ್ರಕಾರ ಪವರ್‌ ಮ್ಯಾನ್‌ ಉಮೇಶ್‌ ಮರು ಸಂಪರ್ಕವನ್ನು ನೀಡಿ ಬಂದಿದ್ದರು.ಗುರುವಾರ ರಾತ್ರಿ ಕೊಕ್ಕಡ ಜಂಕ್ಷನ್‌ನಲ್ಲಿ ಉಮೇಶ್‌ ಹಾಗೂ ಅವರ ಸಹೋದ್ಯೋಗಿಗಳು ದಿನಸಿ ಸಾಮಗ್ರಿಗಳನ್ನು ಖರೀದಿಸುವ ವೇಳೆ ರಿಜೇಶ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದರು. ಈ ಸಂದರ್ಭ ಉಪ್ಪಾರಪಳಿಕೆಯ ಪವರ್‌ ಮ್ಯಾನ್‌ ದುಂಡಪ್ಪ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿ ತೆರಳುವಾಗ ಪಕ್ಕದಲ್ಲಿ ಇದ್ದ ಸೋಡಾ ಬಾಟಲಿಯಿಂದ ರಿಜೇಶ್‌ ದುಂಡಪ್ಪ ಅವರ ತಲೆಗೆ ಬಲವಾಗಿ ಹೊಡೆದಿದ್ದನು.ಗಂಭೀರ ಗಾಯಗೊಂಡ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್‌ ಠಾಣಾ ಸಿಬಂದಿ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Previous Post

ಪುತ್ತೂರು: ಹಠಾತ್ ಕುಸಿದು ಬಿದ್ದ ಮನೆ : ಲಕ್ಷಾಂತರ ರೂ. ನಷ್ಟ

Next Post

ಕಾಂಗ್ರೆಸ್ ನ ರಾಜ್ಯ ವಕ್ತಾರರಾಗಿ ಅಮಲ ರಾಮಚಂದ್ರ ಆಯ್ಕೆ: ಇನ್ಮುಂದೆ ಎಲ್ಲಾ ಜಿಲ್ಲೆಗಳಲ್ಲೂ ಪತ್ರಿಕಾಗೋಷ್ಠಿ ನಡೆಸುವ ವಿಶೇಷ ಅಧಿಕಾರ

OtherNews

ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹5.20 ಕೋಟಿ ಮೌಲ್ಯದ 5.196 ಕೆಜಿ ಎಂಡಿಎಂಎ ವಶ : ಬೆಳ್ತಂಗಡಿಯ ಇಬ್ಬರ ಬಂಧನ..!
Featured

July 16, 2026
ಕಳ್ಳತನದ ವೇಳೆ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಓರ್ವ ಸಾವು; ಮತ್ತೋರ್ವ ಸೆರೆ..!!

ಅಪರಿಚಿತ ವ್ಯಕ್ತಿಯ ಶವ ಪತ್ತೆ..!!
ಕ್ರೈಮ್

ಅಪರಿಚಿತ ವ್ಯಕ್ತಿಯ ಶವ ಪತ್ತೆ..!!

July 16, 2026
ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ..!!
ಬೆಳ್ತಂಗಡಿ

ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ..!!

July 14, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
ಬೆಳ್ತಂಗಡಿ

ದಿಡುಪೆ ಪಾಲ್ಸ್ ನೋಡಲು ಬಂದವರಿಗೆ ಬೆದರಿಕೆ: ಪ್ರಕರಣ ದಾಖಲು..!!

July 13, 2026
ಮುಂಡಾಜೆ: ಗ್ರಾಮ ಪಂಚಾಯತ್ ಸಿಬ್ಬಂದಿ ಜನಾರ್ದನ ನಾಯ್ಕ ನಿಧನ..!!
ನಿಧನ

July 10, 2026

Leave a Reply Cancel reply

Your email address will not be published. Required fields are marked *

Recent News

ಬೈಕ್ ಸ್ಕಿಡ್ ಆಗಿ ಅಪಘಾತ :15 ದಿನಗಳ ಹಿಂದಷ್ಟೇ ಮದ್ವೆಯಾಗಿದ್ದ ನವವಿವಾಹಿತೆ ಸಾವು..!!

July 17, 2026
ಮಂಗಳೂರು: ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ತಂಡ ಬಂಧನ; ₹10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ವಶ..!!

ಮಂಗಳೂರು: ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ತಂಡ ಬಂಧನ; ₹10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ವಶ..!!

July 17, 2026
ಬಂಟ್ವಾಳ: ಯುವತಿಯ ಹತ್ಯೆ : ಮನುಕುಲವೇ ತಲೆತಗ್ಗಿಸುವಂತಹ ಕೃತ್ಯ – ಆರೋಗ್ಯ ಸಚಿವ ಯು.ಟಿ ಖಾದರ್..!!

ಬಂಟ್ವಾಳ: ಯುವತಿಯ ಹತ್ಯೆ : ಮನುಕುಲವೇ ತಲೆತಗ್ಗಿಸುವಂತಹ ಕೃತ್ಯ – ಆರೋಗ್ಯ ಸಚಿವ ಯು.ಟಿ ಖಾದರ್..!!

July 17, 2026
ಕಕ್ಯೆಪದವು ನಿವಾಸಿ ಲಾವಣ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ಬಿ. ರಮಾನಾಥ ರೈ – ಅಂತಿಮ ನಮನ..!!

ಕಕ್ಯೆಪದವು ನಿವಾಸಿ ಲಾವಣ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ಬಿ. ರಮಾನಾಥ ರೈ – ಅಂತಿಮ ನಮನ..!!

July 17, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page