ಎನ್ಎಸ್ಎಸ್ ಶಿಬಿರ ಸಂಸ್ಕಾರ ಬೆಳೆಸುವ ವೇದಿಕೆ: ವಿನಾಯಕ ಭಟ್ ಗಾಳಿಮನೆ
ಮೂಡಂಬೈಲು: ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ಶಿಬಿರ ಶಿಸ್ತುಬದ್ಧ ಜೀವನವನ್ನು ಪರಿಚಯಿಸುತ್ತದೆ. ಸಮಯಪಾಲನೆ, ಸಹಕಾರ, ತ್ಯಾಗ, ವಿನಮ್ರತೆ, ಸೌಹಾರ್ದ, ಅತಿಥಿಗಳ ಸತ್ಕಾರ ಮೊದಲಾದ ಗುಣಗಳನ್ನು ಬೆಳೆಸುತ್ತಾ ಕ್ರಮಬದ್ಧವಾದ ಜೀವನವನ್ನು ನಡೆಸಲು ...




















