ವಿಫಲವಾಯಿತು ಆಕೆಗಾಗಿ  ಸಾವಿರಾರು ಜನ ಮಾಡಿದ ಹರಕೆ ಹಾರೈಕೆ..!! ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶ್ರೇಯಾ ಪೂಜಾರಿ ನಿಧನ

ವಿಫಲವಾಯಿತು ಆಕೆಗಾಗಿ ಸಾವಿರಾರು ಜನ ಮಾಡಿದ ಹರಕೆ ಹಾರೈಕೆ..!! ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶ್ರೇಯಾ ಪೂಜಾರಿ ನಿಧನ

ಅದೆಷ್ಟೋ ಮನಸ್ಸುಗಳು ಆಕೆಯ ಕಷ್ಟಕ್ಕೆ ಕರಗಿದ್ದವು, ಆಕೆ ಮೊದಲಿನಂತಾಗಲೆಂದು ನೂರಾರು ಮಂದಿ ಆಕೆಗೆ ಹಣದ ನೆರವನ್ನೂ ಕೂಡ ನೀಡಿದ್ದರು. ಸಾವಿರಾರು ಜನರ ಹರಕೆ ಹಾರೈಕೆ ವಿಫಲವಾಗಿದೆ. ಶ್ರೇಯಾ ...

ರಾಮಕುಂಜ: ಗ್ರಾ.ಪಂ. ಮಾಜಿ ಸದಸ್ಯ, ಬಿಜೆಪಿಯ ಸಕ್ರಿಯ ಕಾರ್ಯಕರ್ತ ದಯಾನಂದ ಕುಲಾಲ್ ನಿಧನ

ರಾಮಕುಂಜ: ಗ್ರಾ.ಪಂ. ಮಾಜಿ ಸದಸ್ಯ, ಬಿಜೆಪಿಯ ಸಕ್ರಿಯ ಕಾರ್ಯಕರ್ತ ದಯಾನಂದ ಕುಲಾಲ್ ನಿಧನ

ರಾಮಕುಂಜ: ಗ್ರಾ.ಪಂ.ಮಾಜಿ ಸದಸ್ಯ, ಹೊಸಮಣ್ಣು ದಿ.ಚಂದಪ್ಪ ಕುಲಾಲ್‌ರವರ ಪುತ್ರ ದಯಾನಂದ ಕುಲಾಲ್(36)ರವರು ಅ.27 ರಂದು ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದಯಾನಂದ ಕುಲಾಲ್‌ ರವರು ಎರಡು ...

ದ.ಕ.ಜಿಲ್ಲೆಯ ತೆಂಗು ರೈತ ಸಂಸ್ಥೆಯಿಂದ ಸಂಕಷ್ಟದಲ್ಲಿರುವ ಬಡ ಕುಟುಂಬದ ವ್ಯಕ್ತಿಯ ಚಿಕಿತ್ಸೆಗೆ ಸಹಾಯ ಹಸ್ತ:; ದಾನಿಗಳು ಚಿಕಿತ್ಸೆಗೆ ನೆರವು ನೀಡುವಂತೆ ಮನವಿ

ದ.ಕ.ಜಿಲ್ಲೆಯ ತೆಂಗು ರೈತ ಸಂಸ್ಥೆಯಿಂದ ಸಂಕಷ್ಟದಲ್ಲಿರುವ ಬಡ ಕುಟುಂಬದ ವ್ಯಕ್ತಿಯ ಚಿಕಿತ್ಸೆಗೆ ಸಹಾಯ ಹಸ್ತ:; ದಾನಿಗಳು ಚಿಕಿತ್ಸೆಗೆ ನೆರವು ನೀಡುವಂತೆ ಮನವಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ಅಸ್ತಿತ್ವಕ್ಕೆ ಬಂದ ತೆಂಗಿನ ಬೆಳೆ ಬೆಳೆಯುವ ರೈತರಿಗಾಗಿಯೇ ಹುಟ್ಟಿಕೊಂಡ ಮೊದಲ ಸಂಸ್ಥೆಯೊಂದು ಇದೀಗ ಮಹತ್ತರವಾದ ಕಾರ್ಯ ಮಾಡಿದೆ. ತೆಂಗು ಬೆಳೆಯುವ ರೈತರಿಗೆ ...

Zoom.InTV ವರದಿಯ ಫಲಶ್ರುತಿ:; ‘ಕತ್ತಲಿನಿಂದ ಬೆಳಕಿನೆಡೆಗೆ’ ವಿಟ್ಲದ ಖಾಸಗಿ ಬಸ್ ನಿಲ್ದಾಣ..!! ಹತ್ತು ದಿನಗಳಿಂದ ದುರಸ್ಥಿಗೊಳಿಸದ ಬೀದಿದೀಪ ಇಂದು ದುರಸ್ಥಿಗೊಳಿಸಿ ಅಳವಡಿಕೆ

Zoom.InTV ವರದಿಯ ಫಲಶ್ರುತಿ:; ‘ಕತ್ತಲಿನಿಂದ ಬೆಳಕಿನೆಡೆಗೆ’ ವಿಟ್ಲದ ಖಾಸಗಿ ಬಸ್ ನಿಲ್ದಾಣ..!! ಹತ್ತು ದಿನಗಳಿಂದ ದುರಸ್ಥಿಗೊಳಿಸದ ಬೀದಿದೀಪ ಇಂದು ದುರಸ್ಥಿಗೊಳಿಸಿ ಅಳವಡಿಕೆ

ವಿಟ್ಲ: ಖಾಸಗಿ ಬಸ್ ನಿಲ್ದಾಣದಲ್ಲಿ ಬೀದಿದೀಪ ಕೆಟ್ಟು ಹತ್ತು ದಿನಗಳೇ ಕಳೆದರೂ ದುರಸ್ಥಿಗೆಂದು ಕೊಂಡೊಯ್ಯಿದ ಬೀದಿದೀಪಗಳನ್ನು ಅಳವಡಿಸಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ಈ ಬಗ್ಗೆ Zoom.InTV ...

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಬಡಗನ್ನೂರು: ಆಟೋ ರಿಕ್ಷಾದಲ್ಲಿ ಮಹಿಳೆಗೆ ಕಿರುಕುಳ ಪ್ರಕರಣ:; ಆರೋಪಿಗೆ ಜಾಮೀನು ಮಂಜೂರು

ಪುತ್ತೂರು: ವ್ಯಕ್ತಿಯೊಬ್ಬರು ಆಟೋ ರಿಕ್ಷಾವೊಂದರಲ್ಲಿ ಮಹಿಳೆಗೆ ಕಿರುಕುಳ ನೀಡಿದ ಘಟನೆ ಬಡಗನ್ನೂರು ಗ್ರಾಮದ ಮೈಂದನಡ್ಕದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ...

ಬಡಗನ್ನೂರು: ದಲಿತ ಬಾಲಕಿ  ಅತ್ಯಾಚಾರ ಪ್ರಕರಣ:;  ಪೊಲೀಸ್ ಕಸ್ಟಡಿಗೊಪ್ಪಿಸಿದ ನಾರಾಯಣ್ ರೈ ಆಸ್ಪತ್ರೆಗೆ ದಾಖಲು..!!

ಬಡಗನ್ನೂರು: ದಲಿತ ಬಾಲಕಿ ಅತ್ಯಾಚಾರ ಪ್ರಕರಣ:; ಪೊಲೀಸ್ ಕಸ್ಟಡಿಗೊಪ್ಪಿಸಿದ ನಾರಾಯಣ್ ರೈ ಆಸ್ಪತ್ರೆಗೆ ದಾಖಲು..!!

ಪುತ್ತೂರು: ಬಡಗನ್ನೂರಿನಲ್ಲಿ ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತ ದಲಿತ ಬಾಲಕಿಯನ್ನು ಅತ್ಯಾಚಾರ ನಡೆಸಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣವಾಗಿದ್ದಾರೆ ಎಂದು ಆರೋಪಿಸಿರುವ ಕುದ್ಕಾಡಿ ನಾರಾಯಣ ರೈಯವರನ್ನು ...

ಪುತ್ತೂರು: ಪ್ರತಿಷ್ಠಿತ ಕಾಲೇಜಿನ ದೈಹಿಕ ನಿರ್ದೇಶಕನಿಂದ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ..!! ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು..??

ಪುತ್ತೂರು: ದೈಹಿಕ ಶಿಕ್ಷಕನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ:; ಎಲ್ಯಾಸ್ ಪಿಂಟೋ ಗೆ ಜಾಮೀನು ಮಂಜೂರು

ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರನ್ನು ಬಂಧಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಯಾಸ್ ಪಿಂಟೋ ರವರಿಗೆ ...

ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ

ಬಡಗನ್ನೂರು: ದಲಿತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ:; ಆರೋಪಿ ಕುದ್ಕಾಡಿ ನಾರಾಯಣ ರೈ 2 ದಿನ ಪೊಲೀಸ್ ಕಸ್ಟಡಿಗೆ

ಪುತ್ತೂರು: ಬಡಗನ್ನೂರಿನಲ್ಲಿ ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತ ದಲಿತ ಬಾಲಕಿಯನ್ನು ಅತ್ಯಾಚಾರ ನಡೆಸಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣವಾಗಿದ್ದಾರೆ ಎಂದು ಆರೋಪಿಸಿರುವ ಕುದ್ಕಾಡಿ ನಾರಾಯಣ ರೈಯವರನ್ನು ...

(ಜೂ.12-15) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ವಿರೋಧಿಸಿ “100 ನಾಟೌಟ್” ಟ್ಯಾಗ್ ಲೈನ್ ನೊಂದಿಗೆ ಪ್ರತಿಭಟನೆ

ಪುತ್ತೂರು: ನಗರ ಕಾಂಗ್ರೆಸ್ ಗೆ ನೂತನ ಪದಾಧಿಕಾರಿಗಳ ನೇಮಕ:; ಅಧ್ಯಕ್ಷರಾಗಿ ಎಚ್. ಮಹಮ್ಮದ್ ಆಲಿ ಆಯ್ಕೆ

ಪುತ್ತೂರು: ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈಯವರ ಅನುಮೋದನೆಯಂತೆ ಪುತ್ತೂರು ನಗರ ಕಾಂಗ್ರೆಸ್ ಗೆ ...

ಬೆಳ್ತಂಗಡಿ: ಸಂಘಟನೆಯಲ್ಲಿದ್ದಾನೆಂದು ಕಾಲೇಜಿನಿಂದ ವಿದ್ಯಾರ್ಥಿ ಡಿಬಾರ್‌..!! ಕಾಲೇಜು ಮುಂಭಾಗ ಏಕಾಂಗಿ ಪ್ರತಿಭಟನೆ

ಬೆಳ್ತಂಗಡಿ: ಸಂಘಟನೆಯಲ್ಲಿದ್ದಾನೆಂದು ಕಾಲೇಜಿನಿಂದ ವಿದ್ಯಾರ್ಥಿ ಡಿಬಾರ್‌..!! ಕಾಲೇಜು ಮುಂಭಾಗ ಏಕಾಂಗಿ ಪ್ರತಿಭಟನೆ

ಬೆಳ್ತಂಗಡಿ: ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಗುರುತಿಸಿದ್ದಾನೆ ಎಂಬ ನೆಪವನ್ನೊಡ್ಡಿ ಕಾಲೇಜಿನಿಂದ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ ಘಟನೆಯು ಬೆಳ್ತಂಗಡಿ ವಾಣಿ ಪಿಯು ಕಾಲೇಜಿನಲ್ಲಿ ನಡೆದಿದೆ. ಕಳೆದ 19 ದಿನಗಳಿಂದ ಸಂಸ್ಥೆಯೊಂದಿಗೆ ...

Page 1723 of 2106 1 1,722 1,723 1,724 2,106

Recent News

You cannot copy content of this page